Shubhashaya News

ಆಳಂದನಲ್ಲಿ ಶ್ರೀ ಹನುಮಾನ ಜಾತ್ರೆ-95ನೇ ಮಹಾರಥೋತ್ಸವ 2ಕ್ಕೆ

ಆಳಂದ: ಏ.2ರಂದು ನಡೆಯುವ ಪಟ್ಟಣದ ಗ್ರಾಮ ದೇವತ ಶ್ರೀ ಹನುಮಾನ ಮಹಾರಥೋತ್ಸವ ಜಾತ್ರೆ ವಾಲಪೋಸ್ಟರ್ ಭಕ್ತಾದಿಗಳು ಬಿಡುಗಡೆಗೊಳಿಸಿದರು. ಆಳಂದ: ಪಟ್ಟಣದ ಗ್ರಾಮ ದೇವತ ಶ್ರೀ ಹನುಮಾನ ದೇವಸ್ಥಾನದ ಶ್ರೀ ಹನುಮಾನ ದೇವರ ಜಯಂತಿ ನಿಮಿತ್ತ 95ನೇ ಮಹಾರಥೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು…

ಭೂತಮಟ್ಟದ ಕಾರ್ಯಕರ್ತರಿಗೂ ರಾಷ್ಟ್ರ ಮಟ್ಟದ ಅವಕಾಶವೇ ಬಿಜೆಪಿ ವೈಶಿಷ್ಟ್ಯ :ಜಗದೀಶ ಹಿರೇಮನಿ

ಆಳಂದ: ಪಟ್ಟಣದಲ್ಲಿ ಆರಂಭಗೊಂಡ ಬಿಜೆಪಿ ಮಂಡಲ ಪ್ರಶಿಕ್ಷಣ ವರ್ಗವನ್ನು ಎಸ್‍ಐಆರ್ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ಉದ್ಘಾಟಿಸಿದರು. ಮಾಜಿ ಶಾಸಕ ಸುಭಾಷ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ರಾಜಶೇಖರ ನಾಗಮೂರಿ, ಅಶೋಕ ಬಗಲಿ ಇತರರು ಇದ್ದರು. ಆಳಂದ: ಭೂತಮಟ್ಟದಿಂದ ಹಿಡಿದು ರಾಷ್ಟ್ರ…

ಒಂದು ರಾಷ್ಟ್ರ–ಒಂದು ತೆರಿಗೆ” ಮೂಲಕ ಆರ್ಥಿಕ ದಕ್ಷತೆ ಹೆಚ್ಚಳ: ಪೆÇ್ರ. ಬಿರಾದಾರ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಜಿಎಸ್‍ಟಿ ವ್ಯವಹಾರಕ್ಕೆ ಮತ್ತು ಸರ್ಕಾರಕ್ಕೆ ಪ್ರಯೋಜನಗಳು ವಿಕಸಿತ ಭಾರತ ಪ್ರಯಾಣ” ಸಮ್ಮೇಳನ ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ ಉದ್ಘಾಟಿಸಿದರು. ಸಿಎಚ್ ವಿ ಸಾಯಿ ಪ್ರಸಾದ ಇತರರು ಇದ್ದರು. ಆಳಂದ: “ಜಿಎಸ್‍ಟಿ ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುವ ಮೂಲಕ,…

ಪೋಷಕರಿಗೆ ಗುಡ್ ನ್ಯೂಸ್ : 1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : ಮಧು ಬಂಗಾರಪ್ಪ ಘೋಷಣೆ

1ನೇ ತರಗತಿಗೆ ಆರು ವರ್ಷ ತುಂಬಿರಬೇಕು ಎಂಬ ನಿಯಮದ ವಿಚಾರವಾಗಿ ರಾಜ್ಯ ಸರ್ಕಾರ ಇದೀಗ ಪೋಷಕರಿಗೆ ಗುಡ್ ನ್ಯೂಸ್ ನೀಡಿದೆ. 6 ವರ್ಷ ತುಂಬಿರಲೇ ಬೇಕೆಂಬ ನಿಯಮದಲ್ಲಿ ಈ ವರ್ಷವೂ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ. ರಾಜ್ಯ ಸರ್ಕಾರ ಇದೀಗ 60 ದಿನಗಳ ಸಡಿಲಿಕೆ ನೀಡಿದೆ. ಈ ಕುರಿತು ವಿಧಾನಸಭೆಯಲ್ಲಿ…

`ಮಹಾವೀರ ಜಯಂತಿ’ ರಜೆ ಬದಲು: ಮಾ.30ಕ್ಕೆ `ಸಾರ್ವಜನಿಕ ರಜೆ’ ಘೋಷಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ

ಕರ್ನಾಟಕ ರಾಜ್ಯ ಸರ್ಕಾರವು 2026ನೇ ಸಾಲಿನ ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯ ದಿನಾಂಕದಲ್ಲಿ ಮಹತ್ವದ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ಈ ಬದಲಾವಣೆಯು ರಾಜ್ಯದ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಅನ್ವಯವಾಗಲಿದೆ. ಏನಿದೆ ಸರ್ಕಾರದ ಆದೇಶದಲ್ಲಿ? ಸರ್ಕಾರವು ಈ ಹಿಂದೆ ನವೆಂಬರ್…

ಸೀತನಿ ಸಂಪ್ರದಾಯದಿಂದ ಕೃಷಿಯ ಮೇಲಿನ ಗೌರವ ಹೆಚ್ಚಲಿ – ಮಕ್ಕಳಲ್ಲಿ ರೈತತ್ವದ ಮೌಲ್ಯ ಬೆಳೆಸುವ ಪ್ರಯತ್ನ: 

ಆಳಂದ: ಜಿಡಗಾ ರೈತ ಶರಣಪ್ಪ ಸಲಗರ ಹೊಲದಲ್ಲಿ ನಡೆದ ಸೀತನಿ ಕಾರ್ಯಕ್ರಮದಲ್ಲಿ ಜಿಡಗಾ ಮಠದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸತ್ಕಾರ ಸ್ವೀಕರಿಸಿದ ಕ್ಷಣ. ಆಳಂದ: ಜಿಡಗಾ ಗ್ರಾಮದಲ್ಲಿ ನಡೆದ ಸೀತನಿ ಹಾಗೂ ಪ್ರಸಾದ ಕಾರ್ಯಕ್ರಮದಲ್ಲಿ ಶಿವಯೋಗಿ ಜ್ಞಾನಮಂದಿರದ ವಿದ್ಯಾರ್ಥಿಗಳು, ರೈತರು ಹಾಗೂ…

ವಿಬಿ-ಜಿ ರಾಮ್-ಜಿ ವಿಕಸಿತ ಭಾರತ ಗುರಿ ಸಾಧನೆಗೆ ಬಲವಾದ ಅಡಿಪಾಯ

ವಿಕಸಿತ ಭಾರತ-ರೋಜಗಾರ್ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಇದು ಒಂದು ಪರಿಷ್ಕøತ ಸಮಗ್ರ, ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ನೂತನ ಯೋಜನೆ. ಇದು ಇಂಗ್ಲೀಷ್‍ದಲ್ಲಿ ವಿಬಿ-ಜಿ ರಾಮ್-ಜಿ (ಗಿಃ-ಉ ಖಂಒ-ಉ) ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ. ಇದು ಯಾರ ಒಬ್ಬ ವ್ಯಕ್ತಿಯ, ಊರಿನ ಅಥವಾ…

ಒಳಮಿಸಲಾತಿ ವಿರುದ್ಧ ಬಲಗೈ ಸಮಾಜದ ಬೆಂಗಳೂರು ಪ್ರತಿಭಟನೆ ಚಲೋ

ಆಳಂದ: ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬಲಗೈ ಸಮುದಾಯ ಮುಖಂಡ ಬಾಬುರಾವ್ ಅರುಣೋದಯ, ಮಹಾದೇವ ಮೋಘಾ, ಸಿದ್ಧರಾಮ ಪ್ಯಾಟಿ, ಚಂದ್ರು ಜಂಗಲೆ ಇತರರು ಇದ್ದರು. ಆಳಂದ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ತಿರಸ್ಕರಿಸಿ ಹಾಗೂ ರೋಸ್ಟರ್ ಬಿಂದುವಿನ…

ಬೈಕ್ ಸವಾರಿಯಲ್ಲಿ ಬೇಸಿಗೆಯ ಬರಕ್ಕೆ ಕಟ್ಟೆಚ್ಚರ! 

ಆಳಂದ: ಜೀರೊಳ್ಳಿ ಹೊರವಲಯದ ಬಾವಿ ನೀರಿನ ಸ್ಥಿತಿಗಿತಿ ವೀಕ್ಷಣೆ ಸ್ವತಃ ಬೈಕ್ ಸವಾರಿ ಮಾಡಿದ ಜಿಪಂ ಸಿಇಒ ಭವಾರಸಿಂಗ್ ಮೀನಾ ಅವರು ಮತ್ತು ಹಿಂಬದಿ ಸವಾರ ಇಒ ಮಾನಪ್ಪ ಕಟ್ಟಿಮನಿ ತೆರಳಿದರು. ಆಳಂದ:  ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಮುನ್ನ ಜಿಲ್ಲಾ…