Shubhashaya News

ರಾಜ್ಯ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ : ಮೇ.29ರಿಂದ ಶಾಲೆ ಆರಂಭ, ಒಟ್ಟು 245 ಕರ್ತವ್ಯದ ದಿನ, 119 ದಿನ ರಜೆ.!

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಮೇ 29ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಪ್ರಮುಖ ದಿನಾಂಕಗಳು:…

ನಿರುದ್ಯೋಗಿ ಪತಿಯಿಂದ ಹೆಚ್ಚಿನ ಜೀವನಾಂಶ ಪಡೆಯುವುದು ಅಸಾಧ್ಯ: ಹೈಕೋರ್ಟ್ ಮಹತ್ವದ ಆದೇಶ

ಪತಿಯು ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದು, ಪತ್ನಿಯು ದುಡಿಯುತ್ತಿರುವ ಸಂದರ್ಭದಲ್ಲಿ, ಪತಿಯಿಂದ ಹೆಚ್ಚಿನ ಜೀವನಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜೀವನಾಂಶದ ಮೊತ್ತವನ್ನು ಹೆಚ್ಚಿಸಬೇಕೆಂದು ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು…

`CM’ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ‘ನಜೀರ್ ಅಹ್ಮದ್’ ರಾಜೀನಾಮೆ

ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್ಸಿ ನಜೀರ್ ಅಹ್ಮದ್ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನೀಡಿದ್ದ ಕಟ್ಟುನಿಟ್ಟಿನ…

ಪುಸ್ತಕ ವಿಮರ್ಶೆ ರೇವಣಸಿದ್ದಪ್ಪ ಎಂ. ದುಕಾನ ಅವರ ‘ಮುಂಗನಸು’ ಕವನ ಸಂಕಲ

ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಶ್ರೀ ರೇವಣಸಿದ್ದಪ್ಪ ಎಂ. ದುಕಾನ ಅವರ 'ಮುಂಗನಸು' ಕವನ ಸಂಕಲನವು ಬದುಕಿನ ವಿವಿಧ ಮಜಲುಗಳನ್ನು ಕನ್ನಡಿಯಂತೆ ಪ್ರತಿಫಲಿಸುವ ಒಂದು ಸುಂದರ ಕಲಾಕೃತಿಯಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾದ ಶ್ರೀ ರೇವಣಸಿದ್ದಪ್ಪ ಎಂ. ದುಕಾನ…

2027ರ ಜನಗಣತಿ: ನವ ಭಾರತದ ಮುಂದಿರುವ ವಾಸ್ತವಗಳು ಮತ್ತು ತಲ್ಲಣಗಳು

ಆಡಳಿತದ ಭಾಷೆಯಲ್ಲಿ 'ಜನಗಣತಿ' ಎಂದರೆ ಕೇವಲ ತಲೆಗಳ ಎಣಿಕೆಯಾಗಿದೆ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಅದು ದೇಶದ 'ಸಾಮಾಜಿಕ ಮತ್ತು ಆರ್ಥಿಕ ಆರೋಗ್ಯದ ಕನ್ನಡಿಯಾಗಿದೆ'. 2021ರಲ್ಲಿ ನಡೆಯಬೇಕಿದ್ದ ದಶವಾರ್ಷಿಕ ಜನಗಣತಿಯು ವಿಳಂಬಗೊಂಡು, ಈಗ 2027ರ ಹೊಸ್ತಿಲಲ್ಲಿ ಬಂದು ನಿಂತಿದೆ. ಇಂದಿನ ಡಿಜಿಟಲ್…

ಎಐ, ಡಿಜಿಟಲ್ ತಂತ್ರಜ್ಞಾನದಿಂದ ಹೊಸ ಅವಕಾಶಗಳ ಬೆಳಕು

ಆಳಂದ: ಸಿಯುಕೆ ಪ್ರವಾಸೋದ್ಯಮದಲ್ಲಿ ಡಿಜಿಟಲ್ ತಂತ್ರಜ್ಞಾನ ಪ್ರದರ್ಶನವದಲ್ಲಿ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ಉದ್ಯೋಗ ಸೃಷ್ಟಿಕರ್ತರಾಗಲು ವಿದ್ಯಾರ್ಥಿಗಳಿಗೆ ಕುಲಪತಿ ಸತ್ಯನಾರಾಯಣ ಸಲಹೆ ಆಳಂದ: “ಪ್ರವಾಸೋದ್ಯಮ ವಲಯವು ವ್ಯಾಪಕ ಉದ್ಯೋಗಾವಕಾಶಗಳನ್ನು ಹೊಂದಿದ್ದು,…

93ನೇ ರಥೋತ್ಸವ 17ಕ್ಕೆ, ಗಡಿನಾಡಿನ ಜಂಗೀ ಕುಸ್ತಿ 18ಕ್ಕೆ

ಆಳಂದ: ಖಜೂರಿ ಗ್ರಾಮ ದೇವತಾ ಶ್ರೀ ಕೋರಣೇಶ್ವರ ಜಾತ್ರೆ, ರಥೋತ್ಸವ ಪ್ರಚಾರ ಪೋಸ್ಟರ್‍ವನ್ನು ಕಮೀಟಿ ಪ್ರಮುಖ ಕರಸಪಪ್ಪ ಸುಲ್ತಾನಪೂರೆ, ಅಶೋಕ ಸಾವಳೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ವಿಜಯಕುಮಾರ ಅಲ್ದಿ ಇತರರು ಬಿಡುಗಡೆಗೊಳಿಸಿದರು. ಖಜೂರಿ ಶ್ರೀ ಕೋರಣೇಶ್ವರ ಜಾತ್ರೆ ಸಪ್ತಾಹ ಆರಂಭ, ಉತ್ಸವಕ್ಕೆ…

ಪೋಷಕರೇ ಗಮನಿಸಿ : `RTE’ ಉಚಿತ ಸೀಟಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಏ.21 ರಿಂದ ಅರ್ಜಿ ಸಲ್ಲಿಕೆ ಆರಂಭ

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ 2026-27ನೇ ಸಾಲಿನ ಖಾಸಗಿ ಶಾಲೆಗಳ ಪ್ರವೇಶಾತಿಗಾಗಿ ಶಾಲಾ ಶಿಕ್ಷಣ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನೆರೆಹೊರೆಯ ಶಾಲೆಗಳು, ಎಲ್‌ಕೆಜಿ ಹಾಗೂ ಒಂದನೇ ತರಗತಿಗೆ ಸಂಬಂಧಿಸಿದಂತೆ ಈ ಪ್ರಕ್ರಿಯೆ ನಡೆಯಲಿದೆ. ಅನುದಾನ ರಹಿತ…

ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ‘ದ್ವಿಭಾಷಾ ನೀತಿ’ ಜಾರಿ

ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಪ್ರಸಕ್ತ 2026-27ನೇ ಶೈಕ್ಷಣಿಕ ವರ್ಷದಿಂದಲೇ ಆಯ್ದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ‘ದ್ವಿಭಾಷಾ ಮಾಧ್ಯಮ’ ನೀತಿಯನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದೆ. ಈ ಹೊಸ ನೀತಿಯ ಅನ್ವಯ, ಸರ್ಕಾರಿ ಪ್ರಾಥಮಿಕ…

ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಮಹಾಪ್ರಜ್ಞೆ

​ಕಾಲದ ಅನಂತ ಪ್ರವಾಹದಲ್ಲಿ ಎಷ್ಟೋ ಸಾಮ್ರಾಜ್ಯಗಳು ಕೊಚ್ಚಿಹೋಗಿವೆ. ಆದರೆ, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವ ತತ್ವಗಳೇನಾದರೂ ಇದ್ದರೆ, ಅವು ಮಾತ್ರ ಕಾಲಾತೀತವಾಗಿ ನಿಲ್ಲುತ್ತವೆ. ಇಂತಹ ಒಂದು ವಿಶಿಷ್ಟ ತತ್ವದ, ಅಚಲ ಆದರ್ಶದ ಮತ್ತು ಅಸಾಧಾರಣ ಬೌದ್ಧಿಕ ಕ್ರಾಂತಿಯ ಮೂರ್ತರೂಪವೇ ಡಾ. ಭೀಮರಾವ್…