ಅಕ್ಷರ ದೇಗುಲಗಳ ಅಂಗಳದಲ್ಲಿ ಅಸ್ಪೃಶ್ಯತೆಯ ನೆರಳು
ಷೇಕ್ಸ್‌ಪಿಯರ್ ಒಮ್ಮೆ "ಹೆಸರಿನಲ್ಲೇನಿದೆ?" ಎಂದು ಕೇಳಿರಬಹುದು. ಆದರೆ, ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಆತನ ಈ ಪ್ರಶ್ನೆ ಸಂಪೂರ್ಣ ಅಪ್ರಸ್ತುತವಾಗುತ್ತದೆ. ಏಕೆಂದರೆ, ನಮ್ಮಲ್ಲಿ ಹೆಸರು ಕೇವಲ ವ್ಯಕ್ತಿ ಅಥವಾ ಸ್ಥಳದ ಭೌಗೋಳಿಕ ಗುರುತಲ್ಲ; ಅದೊಂದು ಸಾಮಾಜಿಕ ಶ್ರೇಣೀಕರಣದ ಕರಾಳ ಶಾಸನ.…