ಶಿಕ್ಷಣದ ವ್ಯಾಪಾರೀಕರಣ: ಶಾಲೆಗಳು ‘ಜ್ಞಾನ ದೇಗುಲ’ಗಳೋ ಅಥವಾ ‘ವ್ಯಾಪಾರ ಮಳಿಗೆ’ಗಳೋ? ಪೋಷಕರ…
ನಮ್ಮ ದೇಶದಲ್ಲಿ ಒಂದು ಕಾಲವಿತ್ತು; ಗುರುಕುಲಗಳಲ್ಲಿ ಶಿಕ್ಷಣವನ್ನು 'ದಾನ' ರೂಪದಲ್ಲಿ ನೀಡಲಾಗುತ್ತಿತ್ತು (ವಿದ್ಯಾದಾನ). ಗುರುವಿಗೆ ದಕ್ಷಿಣೆ ನೀಡುವುದು ಶಿಷ್ಯನ ಭಕ್ತಿಯಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಶಿಕ್ಷಣ ಎನ್ನುವುದು ಈಗ ದಾನವಲ್ಲ, ಅದೊಂದು ಬೃಹತ್ 'ದಂಧೆ' (Business). ಇಂದಿನ…