Shubhashaya News

ಬಬಲೇಶ್ವರ ಜಮೀನಿನೊಳಿಗೆ ಪುರಾತನ ದೇವಾಲಯ ಶಂಕ್ಯೆ

ಆಳಂದ: ಬಬಲೇಶ್ವರ ಗ್ರಾಮದ ಮನೆಗಳಿಗೆ ಹೊಂದಿಕೊಂಡ ವೀರಭದ್ರಪ್ಪ ಆಳಂಗೆ ಎಂಬುವರ ಹೊಲದಲ್ಲಿ ದೇವರ ಗುಡಿಯಿದೆ ಎಂದು ಶಂಕ್ಯೆಯಿಂದ ಅಗೆದಾಗ ಪತ್ತೆಯಾದ ಛಾವಣಿ ಎನ್ನಲಾಗಿದೆ. ಆಳಂದ: ತಾಲೂಕಿನ ಖಜೂರಿ ಬಳಿಯ ಬಬಲೇಶ್ವರ ಗ್ರಾಮದ ಗ್ರಾಮಕ್ಕೆ ಹೊಂದಿಕೊಂಡ ಹೊಲದಲ್ಲಿ ಮಣ್ಣಿನಲ್ಲಿ…

ರೈತ ಸಂಘದ ಅಧ್ಯಕ್ಷರಾಗಿ ಮುದ್ದಾಣೆ ನೇಮಕ

ಆಳಂದ: ನವ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷರಾಗಿ ಬಂಗರಗಾ ಗ್ರಾಮದ ಬಸಲಿಂಗಪ್ಪ ಆರ್. ಮುದ್ದಾಣೆ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ಅವರು ತಿಳಿಸಿದ್ದಾರೆ. ಈ ನೇಮಕಾತಿ ಕುರಿತು ಹೇಳಿಕೆಯಲ್ಲಿ ತಿಳಿಸಿರುವ ಪಾಟೀಲ ಅವರು, ಸಂಘದ ಧೇಯೋದ್ದೇಶಗಳನ್ನು ರೈತಪರ…

ಕಳಪೆ ಸೋಯಾಬಿನ್ ಬೀಜಕ್ಕೆ ರೈತರ ಆಕ್ರೋಶ: ಪರಿಹಾರಕ್ಕೆ ಒತ್ತಾಯ

ಆಳಂದ: ಕಳಪೆ ಸೋಯಾಬೀನ್ ಬೀಜ ವಿತರಣೆಯಿಂದಾದ ನಷ್ಟ  ಭರಿಸಬೇಕು ಎಂದು ರೈತರ ನಡೆಸಿದ ಮಿಂಚಿನ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ತಹಸೀಲ್ದಾರರಿಗೆ ಸೂಚಿಸಿದರು. ಆಳಂದ: ತಾಲೂಕಿನಲ್ಲಿ ಆಳಂದ ರೈತ ಸಂಪರ್ಕ ಕಚೇರಿಯಿಂದ ಪಡೆದು ಬಿತ್ತನೆಗೆ ಬಳಸಿದ ಸೋಯಾಬಿನ್…

ಸಿಯುಕೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ

ಳಂದ: ಸಿಯುಕೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ  ಸಂಘಟನೆಯ ಪ್ರಮುಖ ಡಾ. ಮೀನಾಕ್ಷಿ ಬಾಳಿ, ಕೆ. ನೀಲಾ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು. ಆಳಂದ: ತಾಲೂಕಿನ ಕಡಗಂಚಿಯ ಕರ್ನಾಟಕ…

ಧ್ಯಾನ, ಸೇವೆ, ಶ್ರದ್ಧೆ ಇವು ಶ್ರಾವಣದ ನಿಜಾರ್ಥ: ಚನ್ನಬಸವ ಶ್ರೀ

ಆಳಂದ: ಪಟ್ಟಣದ ಶರಣ ಮಂಟಪದಲ್ಲಿ ಗರ್ಭಗುಡಿಯಲ್ಲಿ ಶ್ರಾವಣ ಅಂಗವಾಗಿ ನಡೆದ ಬೆಳ್ಳಿಪಲ್ಲಕ್ಕಿ ಉತ್ಸವದಲ್ಲಿ ಶ್ರೀ ಚನ್ನಬಸವ ಪಟ್ಟದೇವರು ಭಕ್ತರೊಂದಿಗೆ ನಡೆದ ಆಶೀರ್ವಚನ ನೀಡಿದರು. ಆಳಂದ: ಶ್ರಾವಣ ಮಾಸವೆಂದರೆ ಕೇವಲ ಧಾರ್ಮಿಕ ಆಚರಣೆಗμÉ್ಟ ಅಲ್ಲ, ಅದು ಒಳಗಿನ ಶುದ್ಧತೆ, ನಿಸ್ವಾರ್ಥ ಸೇವೆ,…

ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ” ಕುಲಸಚಿವ ಬಿರಾದಾರ

ಆಳಂದ: ಜುಲೈ 30ರಂದು ಸಿಯುಕೆಯ ಭೂಗರ್ಭಶಾಸ್ತ್ರ ವಿಭಾಗದಲ್ಲಿ ಬಿಎಸ್‍ಸಿ 5ನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದ ಕುಮಾರಿ ಜಯಶ್ರೀ ನಾಯಕ ಅವರು ಯಮುನಾ ವಸತಿ ನಿಲಯದ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿμÁದಕರವಾಗಿದೆ. ಈ ದುರಂತದ ಸಂಬಂಧವಾಗಿ ವಿವಿಧ…

ಇಂದು ಬ್ರಿಟಿμï ಅಲ್ಲ, ಕಾಪೆರ್Çರೇಟ್ ಸೆಕ್ಟರ್ ವಿರುದ್ಧ ಚಲೆಜಾವ ಚಳವಳಿ –ಕಿಸಾನಸಭಾ ರಾಜ್ಯಾಧ್ಯಕ್ಷ ಮೌಲಾ ಮುಲ್ಲಾ

ಆಳಂದ: ಪಟ್ಟಣದ ಕಿಸಾನಸಭಾ ಕಚೇರಿಯಲ್ಲಿ ನಾನಾ ಪಾಟೀಲ ಮತ್ತು ಅಣ್ಣಾ ಬಾಹುಸಾಟೆ ಅವರ ಜಯಂತಿಯಯಲ್ಲಿ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಭಾವಚಿತ್ರಕ್ಕೆ ಪುಷ್ಪಮಾಲೆ ನೆರವೇರಿಸಿದರು. ಪಂಡಿತ ಸಲಗರ, ರಾಮಮೂರ್ತಿ ಗಾಯಕವಾಡ ಇತರರು ಇದ್ದರು. ಆಳಂದ: ಸ್ವಾತಂತ್ರ್ಯ ಹೋರಾಟಗಾರ ನಾನಾ…

ನಿಸರ್ಗದ ಸೊಬಗು ಹೆಚ್ಚಿಸಿದ ಭೂಸನೂರಿನ ರೈತ ಗುರುಶಾಂತ ಪಾಟೀಲ

ಆಳಂದ: ಬಂಜರು ಗುಡ್ಡವನ್ನೇ ತೋಟವಾಗಿಸಿ ಡ್ರಾಗನ್ ಬೆಳೆದ ಗುರುಶಾಂತ ಪಾಟೀಲ ಅವರು ಬೆಳೆಯ ಫಲವನ್ನು ತೋರಿಸಿದರು. ಆಳಂದ: ಬೆಳೆದ ಫಸಲು ಮಾರುಕಟ್ಟೆಗೆ ಸಾಗಿಸಲು ಕಾರ್ಮಿಕರು ಸಜ್ಜುಗೊಳಿಸುತ್ತಿದ್ದರು. ಆಳಂದ: ಭೂಮಿಯಿಂದ ಸುಮಾರು ಸಾವಿರ ಅಡ್ಡಿ ಎತ್ತರದ…

ಜೈಲಲ್ಲಿ ಪ್ರಜ್ವಲ್ ರೇವಣ್ಣಗೆ 8 ಗಂಟೆ ಕೆಲಸ, 534 ರೂ ಸಂಬಳ : ಹೀಗಿದೆ ಪ್ರಜ್ವಲ್ ರೇವಣ್ಣ ಜೈಲು ದಿನಚರಿ

ಮೈಸೂರಿನ ಕೆ ಆರ್ ನಗರದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿತು. ಹಾಗಾಗಿ ಪ್ರಜ್ವಲ್ ರೇವಣ್ಣಗೆ…

ರಾಜ್ಯದಲ್ಲಿನ 43 `CEN’ ಪೊಲೀಸ್ ಠಾಣೆಗಳನ್ನು `ಸೈಬರ್ ಅಪರಾಧ ಠಾಣೆ’ ಎಂದು ಮರುಪದನಾಮೀಕರಣ : ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯದಲ್ಲಿನ 43 ಸಿ.ಇ.ಎನ್ ಪೊಲೀಸ್ ಠಾಣೆಗಳನ್ನು ಸೈಬ‌ರ್ ಅಪರಾಧ ಪೊಲೀಸ್‌ ಠಾಣೆ (Cyber Crime Police Station) ಎಂದು ಮರುಪದನಾಮೀಕರಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಮೇಲೆ ಓದಲಾದ (1)ರ ಆದೇಶದಲ್ಲಿ ಬೆಂಗಳೂರು ನಗರದಲ್ಲಿ 08 CEN ಪೊಲೀಸ್…
Don`t copy text!