Shubhashaya News

ಲಂಬಾಣಿ ಸಮುದಾಯದಿಂದ ವರದಕ್ಷಿಣೆ ಕಡಿವಾಣ ಸಂಕಲ್ಪಕ್ಕೆ ಕೈಜೋಡಿಸಲು ರಾಜು ಕರೆ

ಆಳಂದ: ತಾಲೂಕಿನ ವಿವಿಧ ಲಂಬಾಣಿ ತಾಂಡಾಗಳಲ್ಲಿ ಬಂಜಾರಾ ಕ್ರಾಂತಿದಳದ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ನೇತೃತ್ವದಲ್ಲಿ ಹಮ್ಮಿಕೊಂಡ ವರದಕ್ಷಿಣೆ ತಡೆ ಹಾಗೂ ಸರಳ ವಿವಾಹ ಜಾಗೃತಿ ಅಭಿಯಾನದಲ್ಲಿ ಸಮಾಜದ ಮುಖಂಡರು ಮತ್ತು ಬಾಂಧವರು ಭಾಗವಹಿಸಿದ್ದರು. ಆಳಂದ: ವರದಕ್ಷಿಣೆ ರಹಿತ ಸರಳ ವಿವಾಹ,…

ಆಳಂದ ಮೂಲದ ಬಸವರಾಜ ಪಾಟೀಲ ಮರುಮ್ ಗೆಲವು

ಆಳಂದ: ಬಸವರಾಜ ಪಾಟೀಲ ಮುರುಮ ಅವರು ಮಹಾರಾಷ್ಟç ವಿದಾನ ಪರಿಷತ್ತಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪಾಟೀಲ ಕುಟುಂಬ ಸಮೇತ ಅಭಿಮಾನಿಗಳು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಆಳಂದ: ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರ ಸಹೋದರ, ಮಹಾರಾಷ್ಟ್ರದ ಹಿರಿಯ ಬಿಜೆಪಿ…

ರೈತರೇ ನಿಮ್ಮ ಅನುಮತಿಯಿಲ್ಲದೆ ಹೊಲದಲ್ಲಿ ಟವರ್, ಕರೆಂಟ್ ಕಂಬ ಹಾಕಿದರೆ ಏನು ಮಾಡಬೇಕು? ಕಾನೂನು ನಿಯಮಗಳೇನು ತಿಳಿಯಿರಿ

ನಮ್ಮ ದೇಶದಲ್ಲಿ ವಿದ್ಯುತ್, ರಸ್ತೆಗಳು ಮತ್ತು ನೀರಾವರಿ ಯೋಜನೆಗಳನ್ನು ಕೈಗೊಳ್ಳುವಾಗ ಸರ್ಕಾರಕ್ಕೆ ಕಾನೂನುಬದ್ಧವಾಗಿ ಕೆಲವು ವಿಶೇಷ ಅಧಿಕಾರಗಳಿರುತ್ತವೆ. 'ದಿ ಇಂಡಿಯನ್ ಟೆಲಿಗ್ರಾಫ್ ಆಕ್ಟ್, 1885' ರ ಪ್ರಕಾರ.. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರಕ್ಕೆ ಅಥವಾ ಲೈಸೆನ್ಸ್ ಪಡೆದ ಕಂಪನಿಗಳಿಗೆ…

ಮೊಬೈಲ್ ಬಳಕೆದಾರರೇ ಎಚ್ಚರ : ಶೇ.99% ಜನ ಚಾರ್ಜಿಂಗ್ ವೇಳೆ ಮಾಡುತ್ತಿರುವ ಈ ತಪ್ಪು ಬ್ಯಾಟರಿ ಹಾಳು ಮಾಡುತ್ತಿದೆ.!

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ ಫೋನ್ ಸಾಮಾನ್ಯವಾಗಿದೆ. ಆದರೆ, ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಅದನ್ನು ಸರಿಯಾದ ಕ್ರಮದಲ್ಲಿ ಚಾರ್ಜ್ ಮಾಡುವುದು ಹೇಗೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್‌ ಫೋನ್‌…

ಇಂದಿನ ಆಧುನಿಕ ಒತ್ತಡದ ಜೀವನಕ್ಕೆ ಯೋಗಭ್ಯಾಸವೇ ಪರಿಹಾರ : ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಆರೋಗ್ಯ ಇಲಾಖೆಯ ರಾಜಕುಮಾರ ಬಾಳಿ ಅವರನ್ನು ಕುಲಪತಿಗಳು ಗೌರವಿಸಿದರು. ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ ಇತರರು ಇದ್ದರು. ಆಳಂದ: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆಯಲ್ಲಿ) ೧೨ನೇ ಅಂತರರಾಷ್ಟ್ರೀಯ ಯೋಗ…

ಶಾಲಾ ಶಿಕ್ಷಣದ ಗುಣಮಟ್ಟಕ್ಕೆ ಒತ್ತು: ಆಳಂದ ಶಾಲೆಗಳಿಗೆ ಡಿಡಿಪಿಐ ಶಂಕರಮ್ಮ ಡವಳಗಿ ಭೇಟಿ

ಆಳಂದ: ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಡಿಡಿಪಿಐ ಶಂಕರಮ್ಮ ಡವಳಗಿ ಮಾತನಾಡಿದರು. ಕ್ಷೇತ್ರಶಿಕ್ಷಣಾಧಿಕಾರಿ ಜಗದೇವಿ, ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ ಇತರರು ಇದ್ದರು. ಆಳಂದ: ಶಿಕ್ಷಣ ಇಲಾಖೆಯ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ…

ಆಳಂದನಲ್ಲಿ ಬಸವ ಜಯಂತಿ ಉತ್ಸವ ಅದ್ಧೂರಿ ೨೪ಕ್ಕೆ

ಆಳಂದ: ಪಟ್ಟಣದಲ್ಲಿ ಬಸವ ಜಯಂತಿ ಉತ್ಸವ ಆಚರಣೆ ವಾಲಪೋಸ್ಟ್ರ ಅನ್ನು ಸಿದ್ಧೇಶ್ವರ ಶಿವಾಚಾರ್ಯರು ಬಿಡುಗಡೆಗೊಳಿಸಿದರು. ಅಧ್ಯಕ್ಷ ಆನಂದ ಪಾಟೀಲ, ಸೋಮಶೇಖರ ಮುಲಗೆ, ಬಿ.ವಿ.ಪಾಟೀಲ, ನಾಗರಾಜ ಶೇಗಜಿ ಇತರರು ಇದ್ದರು. ಆಳಂದ: ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ ೮೯೩ನೇ ಜಯಂತ್ಯೋತ್ಸವ ಅಂಗವಾಗಿ…

ಭಾಷೆಯೇ ಸಮಾಜ ಮತ್ತು ರಾಷ್ಟ್ರ ನಿರ್ಮಾಣದ ಶಕ್ತಿ: ಪ್ರೊ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆ ಮತ್ತು ನವದೆಹಲಿಯ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ “ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಕುಲಪತಿ ಪ್ರೊ. ಬಟ್ಟು ಸಸತ್ಯನಾರಾಯಣ ಅವರು ಮಾತನಾಡಿದರು. ಆಳಂದ: ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ, ಅದು ಸಮಾಜದ ರೂಪುಗೊಳಿಸುವಿಕೆ,…

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಣೆಗೆ ಸಾರಿಗೆ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಗಳನ್ನು ಉಪಯೋಗಿಸಿ ಹೊರ ರಾಜ್ಯಗಳ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಗಂಡು ಮಕ್ಕಳಿಗೂ ಉಚಿತ ಪಾಸ್ ವಿತರಣೆಯ…

ಕಲಬುರ್ಗಿ : ಸರ್ಕಾರಿ ಕಾಲೇಜಿನ ಮೇಲ್ಚಾವಣಿ ಕುಸಿದು ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ!

ಕಲಬುರಗಿ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ನಡೆಯುತ್ತಿದ್ದ ವೇಳೆಯಲ್ಲೇ ದಿಢೀರನೆ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಐದು ಜನ ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿರುವ ಧೃತಿಗೆಡಿಸುವ ಘಟನೆ ಶುಕ್ರವಾರ ವರದಿಯಾಗಿದೆ. ಕಾಲೇಜು ಕಟ್ಟಡದ ದುಸ್ಥಿತಿಯೇ ಈ ಅವಘಡಕ್ಕೆ…