Shubhashaya News

ಶಾಸಕ ಯತ್ನಾಳ್ ಬಿಜೆಪಿಯಲ್ಲೇ ಮುಂದುವರಿತಾರೆ, ಹೊಸ ಪಕ್ಷ ಕಟ್ಟಲ್ಲ : ರಮೇಶ್ ಜಾರಕಿಹೊಳಿ ಹೇಳಿಕೆ.

ಶಾಸಕ ಬಸನಗೌಡ ಪಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆ ದುರದೃಷ್ಟಕರ, ಯತ್ನಾಳ್ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ. ಆದರೆ ಮಾಧ್ಯಮಗಳಲ್ಲಿ ಬಂದಿರುವುದೇ ಬೇರೆ. ಹೊಸ ಪಕ್ಷ ಕಟ್ಟುವ ವಿಚಾರವಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

ಶಿವಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಆಯ್ಕೆ

ಆಳಂದ: ತಡಕಲ್ ಶಿವಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರು ಸಂಭ್ರಮಿಸಿದರು.

ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆ ಸುಸೂತ್ರ

ಆಳಂದ: ಪಟ್ಟಣದ ಆದರ್ಶ ವಿದ್ಯಾಲಯ 10ನೇ ತರಗತಿ ಪರೀಕ್ಷಾ ಕೇಂದ್ರಕ್ಕೆ ಕೊರತೆ ಡೆಸ್ಕ್‍ಗಳನ್ನು ಪೂರೈಸುವ ಸಂದರ್ಭದಲ್ಲಿ ಪರೀಕ್ಷೆ ವಿಶೇಷ ಡಿಡಿಪಿಐ ವೃಷಬೇಂದ್ರಯ್ಯಾ ಕ್ಷೇತ್ರ ಶಿಕ್ಷಣಾಧಿಕಾರಿ ಹೃಷಿಕೇಶ ದಂತಕಾಳೆ, ನೋಡಲಾಧಿಕಾರಿ ಪಂಕಜ ಪಾಟೀಲ ಹಾಜರಿದ್ದು ಸೌಲಭ್ಯ ಕಲ್ಪಿಸಿದ್ದರು. ಆಳಂದ:…

ಸಮಾಜಕ್ಕೆ ಹೃದಯವಂತರ ಅವಶ್ಯಕತೆಯಿದೆ: ಚನ್ನವೀರ ಶ್ರೀ

ಆಳಂದ: ತಂಬಾಕವಾಡಿಯ ಜಕ್ಕೇಶ್ವರಿ ಜಾತ್ರಾ ಮಹೋತ್ಸವದ ಧರ್ಮಸ¨ಯನ್ನು ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿ ಮಾತನಾಡಿದರು. ಆಳಂದ: ಸಮಾಜದಲ್ಲಿ ಜ್ಞಾನವಂತ, ಬುದ್ದಿವಂತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಾತು ಮತ್ತು ಕೃತಿಯಲ್ಲಿ ಒಂದಾಗಿರುವ, ಸಮಾಜದಲ್ಲಿರುವ ಬಡವರು, ಅಸಹಾಯಕರ…

ಭೀಮಜ್ಯೋತಿ ಶಾಲೆ 7ನೇ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ: ಕಾಣಿಕೆ

ಆಳಂದ: ನರೋಣಾ ಗ್ರಾಮದ ಭೀಮ ಜ್ಯೋತಿ ಪ್ರಾಥಮಿಕ ಶಾಲೆ ವಿದ್ಯಾರ್ಥೀಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲೆಗೆ ಅಗತ್ಯ ಸಾಮಗ್ರಿಗಳ ದಾನ ನೀಡಿದ ಸುಭಾಷ ಡಾಂಗೆ ಅವರಿಗೆ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು. ಆಳಂದ: ತಾಲೂಕಿನ ನರೋಣಾ ಗ್ರಾಮದಲ್ಲಿನ ಅನುದಾನಿತ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ…

ಆಳಂದನಲ್ಲಿ ಭಾವೈಕ್ಯತೆ ಮೆರೆದ ಇಫ್ತಾರ ಕೂಟ

ಆಳಂದ: ಪಟ್ಟಣದ ನೌಕಾಡಗಲ್ಲಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಮುಖಂಡ ರೇವಣಸಿದ್ಧಪ್ಪ ನಾಗೂರೆ ಅವರು ರಂಜಾನ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಇಫ್ತಾರ ಕೂಟ ನೆರವೇರಿಸದರು. ಆಳಂದ: ರಂಜಾನ್ ಪವಿತ್ರ ಸಂದರ್ಭದ ಅನುಸಂಧಾನದಲ್ಲಿ ಪಟ್ಟಣದ ಹತ್ತಾನಗಲಿ ಬಳಿಯ ನೌಕಾಡಗಲ್ಲಿಯಲ್ಲಿ ಪ್ರತಿ ವರ್ಷದಂತೆ ಈ…

ಒಳ ಮೀಸಲಾತಿ ಜಾರಿಯಾದರೆ ಹೋರಾಟ: ದಂಡಗುಲೆ

ಆಳಂದ: ಎನ್ ನಾಗಮೋಹನದಾಸ್ ಅವರ ಆಯೋಗದ ಮದ್ಯಾಂತರ ಸಲ್ಲಿಕೆಯ ವರದಿಯನ್ನು ಜಾರಿಗೊಳಿಸದೆ ತಿರಸ್ಕøರಿಸಬೇಕು. ಈ ಕುರಿತು ಪರಿಪೂರ್ಣ ವರದಿಯನ್ನು ತರಿಸಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಭೂವಿ ಸಮಾಜದ ತಾಲೂಕು ನಿರ್ದೇಶಕ…

ಇ-ಕಾಮರ್ಸ್ ಡಿಜಿಟಲ್ ರೂಪಾಂತರ” ರಾಷ್ಟ್ರೀಯ ವಿಚಾರ ಸಂಕಿರಣ ಇಂದು

ಆಳಂದ: ಸಿಯುಕೆಯ ವಾಣಿಜ್ಯ ವಿಭಗವು ಮಾರ್ಚ್ 28 ರಂದು "ವಿಕಸಿತ ಭಾರತಕ್ಕಾಗಿ ಇ-ಕಾಮರ್ಸ್ ಮತ್ತು ಡಿಜಿಟಲ್ ಪರಿವರ್ತನೆ" ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸುತ್ತಿದೆ ಎಂದು ಸಂಘಟನಾ ಕಾರ್ಯದರ್ಶಿ ಪೆÇ್ರ. ದೇವರಾಜಪ್ಪ ಎಸ್. ಹೇಳಿದರು. ಈ ವಿಚಾರ ಸಂಕಿರಣವನ್ನು ಸಿಯುಕೆಯ…

ನರೇಗಾ ಕಾಮಗಾರಿ ಅವ್ಯವಹಾರ: ಮಾಜಿ ಶಾಸಕರ ದೂರಿನ ಮೇಲೆ ಜಿಲ್ಲಾ ಪಂಚಾಯತ್ ತನಿಖಾ ತಂಡದ ಪರಿಶೀಲನೆ

ಆಳಂದ: ತಾಲೂಕಿನ ಹಲವಡೆ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಸರ್ಕಾರ ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ನಿಯೋಜಿತ ಅಧಿಕಾರಿಗಳ ತನಿಖಾ ತಂಡವು ಇಂದು …

ಕ್ವೋದಿಟ್ಟ ಗೋಧಿ ಬೆಳೆ ಸುಟ್ಟು ಕರಕಲ್ಲು: ನಂದಿಸಲು ಹೋದ ರೈತ ಗಾಯ

ಆಳಂದ: ಮದಗುಣಕಿ ರೈತ ವಿಠ್ಠಲ ಸಣ್ಣಮನಿ ಅವರು ಬೆಳೆದು ರಾಶಿಗೆ ಕೋಯ್ದಿಟ್ಟ ಗೋಧಿ ಬೆಳೆ ಸುಟ್ಟು ಕರಕಲ್ಲಾಗಿದೆ. ರೈತ ವಿಠ್ಠಲ ಸಣ್ಣಮನಿ ಆಳಂದ: ಕ್ವೋದಿಟ್ಟ ಗೋಧಿ ಬೆಳೆಯ ಹೊಲದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಗೋಧಿ ಬೆಳೆ ಸುಟ್ಟು ಕರಕಲ್ಲಾಗಿದೆ. ಅಲ್ಲದೆ, ಈ ವೇಳೆ ಬೆಂಕಿ…