ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಕಂಪೆನಿ ಪ್ರಯತ್ನ: ಹಳ್ಳೆ
ಚಿತ್ತಾಪುರ: ತಾಲೂಕಿನ ಇಟಗಾ ಹತ್ತಿರದ ಓರಿಯಂಟ್ ಸಿಮೆಂಟ್ ಕಂಪನಿಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಂಪನಿಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಸಾಮಾಗ್ರಿಗಳು, ಆಟಿಕೆ ಸಾಮಾನುಗಳನ್ನು ತಹಶೀಲ್ದಾರ್ ಉಮಾಕಾಂತ ಹಳ್ಳೆ ವಿತರಿಸಿದರು.
ಓರಿಯಂಟ್ ಕಂಪನಿ…
ರಾಜಕುಮಾರಗೆ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ
ಚಿತ್ತಾಪುರ: ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕೊಡ ಮಾಡುವ ಡಾ. ಅಂಬೇಡ್ಕರ್ ಸೇವಾ ಶ್ರೀ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿಗೆ ಪಟ್ಟಣದ ಸಾಮಾಜಿಕ ಕಾರ್ಯಕರ್ತ ರಾಜಕುಮಾರ ಘಾವರೀಯಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ಎಸ್.ಪಿ ಸುಮಾನಾಕ್ಷರ ತಿಳಿಸಿದ್ದಾರೆ.
ಸಾಮಾಜಿಕ…
ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯ
ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣದ ನಾಗಾವಿ ಕ್ಯಾಂಪಸ್‍ವರೆಗೆ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಅವರು ಬಸ್ ಘಟಕ ವ್ಯವಸ್ಥಾಪಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಚಿತ್ತಾಪುರ ಬಸ್ ನಿಲ್ದಾಣದಿಂದ ನಾಗಾವಿ…
ಸಾಹಿತ್ಯ ಸಾರಥಿ ಯಾರಾಗಿರಬೇಕು?
ಈ ಪ್ರಶ್ನೆ ಪ್ರತಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮುನ್ನಲೆಗೆ ಬರುತ್ತದೆ. ಮತ್ತೆ ಚುನಾವಣೆಯಾದ ಮೇಲೆ ಮುಂದಿನ ಚುನಾವಣೆಯವರೆಗೆ ತನ್ನ ವಾಸ ಸ್ಥಾನದಲ್ಲಿ ಹಾಸಿಗೆ ಹೊದ್ದುಕೊಂಡು ಗಡದ್ದಾಗಿ ನಿದ್ದೆ ಹೋಗುತ್ತದೆ. ಈ ವಿಷಯವನ್ನು ಎತ್ತಿದ ಮಹಾನುಭಾವರು ಕೂಡ ಅದಕ್ಕೂ ತಮಗೂ ಸಂಬಂಧವೇ…
ಸಾಹಿತ್ಯ ಪರಿಷತ್ತಿನ ಭರವಸೆ ವಿಜಯಕುಮಾರ ತೇಗಲತಿಪ್ಪಿ
ಸಾಹಿತ್ಯ ಪರಿಷತ್ತಿನ ಭರವಸೆ ವಿಜಯಕುಮಾರ ತೇಗಲತಿಪ್ಪಿ
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆಯ ದಿನಾಂಕ ನಿಗದಿಯಾಗಿದೆ. ಸ್ಪರ್ಧೆ ಬಯಸಿ ಹಲವರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಇನ್ನೂ ಕೆಲವರು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.…
ರಾಬರ್ಟ್ ಹವಾ Start…
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಇಂದು ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ತೆರೆಗಪ್ಪಳಿಸಿದೆ..
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ರಾಬರ್ಟ್ ಸಿನಿಮಾ ಪ್ರದರ್ಶನ..
ರಾಬರ್ಟ್ ಸಿನಿಮಾ ಬಿಡುಗಡೆಯನ್ನು ಹಬ್ಬದಂತೆ ಆಚರಿಸಿದ ಜನ..…
ನಾಲ್ಕು ದಿನ ಬ್ಯಾಂಕ್ ಸೇವೆಗಳಿರುವುದಿಲ್ಲ….
ಆಗಾಗ್ಗೆ ಬಂದ್ ಗಳನ್ನು ಎದುರಿಸುತ್ತಾ ಹೈರಾಣಾಗಿರುವ ಜನತೆಗೆ ಇದೀಗ ಮತ್ತೊಂದು ಮುಷ್ಕರದ ಬಿಸಿ ತಟ್ಟಲಿದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಬ್ಯಾಂಕ್ ನೌಕರರ 9 ಸಂಘಟನೆಗಳ ಒಕ್ಕೂಟವು (ಯು.ಎಫ್.ಬಿ.ಯು) ಮಾರ್ಚ್ 15ರಿಂದ ಎರಡು ದಿನಗಳ ಮು’ಷ್ಕರ…
ಕೋವಿಡ್-19 ಹಿನ್ನೆಲೆ: ಕಲಬುರಗಿ ಜಿಲ್ಲೆಯಾದ್ಯಂತ ಜಾತ್ರೆ ಹಾಗೂ ಉರುಸ್ ನಿಷೇಧ
ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಅನುಕೂಲವಾಗುವಂತೆ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತಹ ಮುಂಬರುವ ದಿನಗಳಲ್ಲಿ ನಡೆಯುವ ಜಾತ್ರೆ ಹಾಗೂ ಉರುಸ್‍ಗಳನ್ನು ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ದಂಡ ಪ್ರಕ್ರಿಯಾ ಸಂಹಿತೆ ಕಲಂ 144 ರಡಿ ಪ್ರದತ್ತವಾದ ಅಧಿಕಾರವನ್ನು…
ಶಹಾಬಾದ ನಗರಸಭೆಯ ವಾರ್ಡ್ ನಂ. 18ರ ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟ
ವಿವಿಧ ಕಾರಣಗಳಿಂದ ತೆರವಾದ ಕಲಬುರಗಿ ಜಿಲ್ಲೆಯ ಶಹಾಬಾದ ನಗರಸಭೆಯ ವಾರ್ಡ್ ಸಂಖ್ಯೆ 18ರ (ಲಕ್ಷ್ಮೀಗಂಜ್ ಮತ್ತು ಹರಳಯ್ಯ ನಗರ) ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆಸಲು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಬುಧವಾರ ವೇಳಾಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದಾರೆ.…
ಒಡೆದು ಹೋಗಿದ್ದ ಕುಡಿಯುವ ನೀರಿನ ಪೈಪ್ ಲೈನ್ ದುರಸ್ಥಿ ಗೊಳಿಸಿದ ಸದಸ್ಯರ ಪುತ್ರ.
ಸುರಪುರ ನಗರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 14 ರಲ್ಲಿ ಸುಮಾರು ದಿನಗಳಿಂದ ಕುಡಿಯುವ ನೀರಿನ ಬೋರ್ವೆಲ್ ಕೆಟ್ಟು ಪೈಪ್ ಲೈನ್ ಒಡೆದುಹೋಗಿತ್ತು.
ಇದನ್ನು ಗಮನಿಸಿದ ವಾರ್ಡ್ ನಂಬರ್ 14ರ ಸದಸ್ಯೆ ಕಾಶಿಬಾಯಿ ಕರಿಗುಡ್ಡ ಅವರ ಪುತ್ರನಾದ ನರಸಪ್ಪ ಇಂದು ಸ್ವತಹ ತಾವೇ ಪೈಪ್ ಲೈನ್ ದುರಸ್ತಿ…