ನಿಧನ ವಾರ್ತೆ: ಭಸಣ್ಣ ಭಜಂತ್ರಿ
ಚಿತ್ತಾಪುರ: ತಾಲೂಕಿನ ಅಳ್ಳೊಳ್ಳಿ ಗ್ರಾಮದ ನಿವಾಸಿ, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಭಸಣ್ಣ ಭಜಂತ್ರಿ (71) ಬುಧವಾರ ನಿದನರಾದರು.
ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ:…
ತಾಲೂಕಿನಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಪಾಟೀಲ್
ಚಿತ್ತಾಪುರ: ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ತಾಲೂಕಿನ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಹೀಗಾಗಿ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುವ ಸಂಪೂರ್ಣ ಮಾಹಿತಿ ಗ್ರಾಮೀಣ ಕುಡಿಯುವ ನೀರು…
ಕಲಬುರಗಿ ಜಿಲ್ಲೆ ತಾಪಂ ಕ್ಷೇತ್ರ ಫೈನಲ್. ಯಾವ ಕ್ಷೇತ್ರಕ್ಕೆ ಯಾವ ಊರು.
ಪಂಚಾಯತ ರಾಜ ವ್ಯವಸ್ಥೆಯ 2ನೇ ಹಂತ ತಾಲೂಕ ಪಂಚಾಯತ. ಇದೀಗ ರಾಜ್ಯ ಸರ್ಕಾರ ತಾಲೂಕಾ ಪಂಚಾಯತ ಪುನರವಿಂಗಡಣೆಯ ಬಹತೇಕ ಕಾರ್ಯ ಪೂರ್ಣಗೊಳಿಸಿದೆ. ಇಂದು ಅಧಿಕೃತವಾಗಿ ನೂತನ ಕ್ಷೇತ್ರಗಳು ಮತ್ತು ಅವುಗಳ ವ್ಯಾಪ್ತಿಗೆ ಒಳಪಡುವ ಹಳ್ಳಿಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಹಾಗಾದರೇ ಕಲಬುರಗಿ…
ಜಿಡಗಾ ಜಿ.ಪಂ ಮುಂದುವರಿಕೆಗೆ ಸಂಪೂರ್ಣ ಸಹಕಾರ: ಹರ್ಷಾನಂದ ಎಸ್ ಗುತ್ತೇದಾರ
ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಅವರು ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಸ್ವಾಮೀಜಿಯವರನ್ನು ಭೇಟಿಯಾಗಿ ಜಿಡಗಾ ಜಿ.ಪಂ ಕ್ಷೇತ್ರದ ಕುರಿತು ಚರ್ಚಿಸಿದರು.
ಆಳಂದ ತಾಲೂಕಿನ ಜಿಡಗಾ ಜಿಲ್ಲಾ ಪಂಚಾಯತ ಕ್ಷೇತ್ರವನ್ನು ಈ ಮೊದಲಿನಂತೆ ಮುಂದುವರೆಸಿಕೊಂಡು ಹೋಗಲು ಎಲ್ಲ ರೀತಿಯ…
ಧಾರ್ಮಿಕ ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಅಪಾರ- ಶಾಸಕ ಸುಭಾಷ್ ಆರ್ ಗುತ್ತೇದಾರ
ಹೊದಲೂರ ಗ್ರಾಮದ ಶಿವಲಿಂಗೇಶ್ವರ ವಿರಕ್ತ ಮಠದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಸುಭಾಷ್ ಆರ್ ಗುತ್ತೇದಾರ ಗುದ್ದಲಿ ಪೂಜೆ ನೇರವೇರಿಸಿದರು. ವೃಷಭೇಂದ್ರ ಸ್ವಾಮೀಜಿ, ರಾಜಶೇಖರ ಸ್ವಾಮೀಜಿ, ಶಂಭುಲಿಂಗ ಶಿವಾಚಾರ್ಯರು, ಪ್ರಭುಶಾಂತ ಸ್ವಾಮೀಜಿ, ಬಸವಲಿಂಗ ಮಹಾಸ್ವಾಮಿ ಇದ್ದರು.
ದೇಶ ಮತ್ತು…
ನಿಧನ ವಾರ್ತೆ : ಲಕ್ಷ್ಮೀಕಾಂತ ಕುಲಕರ್ಣಿ
ಕಲಬುರಗಿ: ಮಾರ್ಚ್ 30:;
ನಗರದ ಮಾಕಾ ಲೇಔಟ್ ನಿವಾಸಿ ಲಕ್ಷ್ಮೀಕಾಂತ ಕುಲಕರ್ಣಿ ಸುಲೇಪೇಟ ಅವರು ಮಾರ್ಚ್ 30ರಂದು (ಮಂಗಳವಾರ) ಸಂಜೆ 4-30ರ ಸುಮಾರಿಗೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.…
ರೈತರ ಧರಣಿ ಸ್ಥಳಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ
ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೀರಿಗಾಗಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಬೇಟಿ ನೀಡಿ ಮಾತುಕತೆ ನಡೆಸಿದರು.
ಲಿಂಗಸುಗೂರು/ಗುರುಗುಂಟಾ :
ಬಸವಸಾಗರ ಜಲಾಶಯದ ಬಲದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶಕ್ಕೆ ಏಪ್ರಿಲ್…
ಮೂಕ, ಶ್ರವಣ ದೋಷವಿರುವ ಮಕ್ಕಳಿಗೆ ತರಬೇತಿ : ನಂದಿನಿ
ಲಿಂಗಸುಗೂರು : ಏ.1 ರಿಂದ ಒಂದು ತಿಂಗಳ ಕಾಲ ತಾಲೂಕಿನಲ್ಲಿನ ಮಾತು ಮತ್ತು ಶ್ರವಣ ನ್ಯೂನ್ಯತೆ ಮಕ್ಕಳಿಗೆ ಇಂಡಿಯನ್ ಸೈನ್ಸ್ ಲ್ಯಾಂಗ್ವೇಜ್ (ಸೌಜ್ಞ ಭಾಷೆ) ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಹೆಲ್ಪಿಂಗ್ ಹ್ಯಾಂಡ್ಸ್ ವಿಆರ್‍ಐಎಸ್ ಸಂಸ್ಥೆ ಸಂಸ್ಥಾಪಕಿ ನಂದಿನಿ ಹೇಳಿದರು.…
ನಾಲೆಗೆ ಎಪ್ರಿಲ್ ೨೦ರವರೆಗೆ ನೀರು ಹರಿಸಲು ಶಿವಪುತ್ರ ಗಾಣದಾಳ ಒತ್ತಾಯ
ಲಿಂಗಸುಗೂರು : ನಾರಾಯಣಪುರ ಬಲದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶಕ್ಕೆ ಏಪ್ರಿಲ್ 20ರ ವರಗೆ ನೀರು ಹರಿಸಬೇಕೆಂದು ಕರುನಾಡು ವಿಜಯ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರ ಗಾಣದಾಳ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೆ ಬಲದಂಡೆ ನಾಲೆ ಅಚ್ಚುಕಟ್ಟು…
ರಾರಾಜಿಸುತ್ತಿರುವ ಜೆಡಿಎಸ್ ಬ್ಯಾನರ್ :ಕ್ರಮ ಕೈಗೊಳ್ಳದ ತಾಲೂಕ ಆಡಳಿತ
ಲಿಂಗಸುಗೂರು : ಪಟ್ಟಣದಲ್ಲಿ ಜೆಡಿಎಸ್ ಮುಖಂಡರಾದ ಸಿದ್ದು ಬಂಡಿ ಹುಟ್ಟು ಹಬ್ಬದ ನಿಮಿತ್ತ ರಕ್ತದಾನ ಶಿಬಿರ ಬ್ಯಾನರ್ ರಾರಾಜಿಸುತ್ತಿವೆ ಆದರೆ ತಾಲೂಕ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಚಚೆ೯ಗೆ ಗ್ರಾಸವಾಗಿದೆ.
ಜಿಲ್ಲೆಯ ಮಸ್ಕಿ ಉಪಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿದೆ ಇದರ ಮಧ್ಯ…