ಸೌಹಾರ್ದ, ಭಾವೈಕ್ಯತೆಗೆ ಸಾಕ್ಷಿಯಾದ ಹಲವಡೆ ಮೊಹರಂ ಸಂಭ್ರಮ
ಆಳಂದ: ಪಟ್ಟಣದ ಅನ್ಸಾರಿ ಮೋಹಲ್ಲಾದಲ್ಲಿ ನಡೆದ ಮೋಹರಂ ಆಚರಣೆಯಲ್ಲಿ ಐದು ದೇವರಗಳ ಮೆರವಣಿಗೆ ನಡೆಯಿತು.
ಹಿAದೂ-ಮುಸ್ಲಿA ಬಾಂಧವರಿAದ ಒಗ್ಗಟ್ಟಿನ ಆಚರಣೆ ಪಂಜಾಗಳ ಮೆರವಣಿಗೆ, ಅಲಾವಿ ಹೆಜ್ಜೆ, ಲಾಠಿ ಆಟದ ವೈಭವ
ಆಳಂದ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬವನ್ನು…
ಪ್ರಗತಿ ಸಾಧಿಸದ ಪಿಡಿಒಗಳಿಗೆ ನೋಟಿಸ್, ಸಾರ್ವಜನಿಕರ ಕರೆಗಳಿಗೆ ಕಡ್ಡಾಯ ಸ್ಪಂದನೆ ಜಿಪಂ ಸಿಇಒ ಖಡಕ್ ಸೂಚನೆ
ಆಳಂದ: ನಿಂಬರಗಾ ಗ್ರಾಮದಲ್ಲಿ ಜಿಪಂ ಸಿಇಒ ರಾಹುಲ್ ಶÀಂಕನೂರ ಅವರು ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಇಒ ಮಾನಪ್ಪ ಕಟ್ಟಿಮನಿ, ಎಇಇ ಸಂಗಮೇಶ ಬಿರಾದಾರ ಇತರರು ಇದ್ದರು.
ಆಳಂದ: ತಾಪಂ ಸಭಾಂಗಣದಲ್ಲಿ ಗ್ರಾಪಂ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಭೆಯಲ್ಲಿ ಸಿಇಒ ರಾಹುಲ್ ಶಂಕನೂರ…
ವಿದ್ಯುತ್ ಖಾಸಗೀಕರಣ ವಿರೋಧಿಸಿ ಕಿಸಾನ್ ಸಭಾ ಪ್ರತಿಭಟನೆ
ಆಳಂದ: ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಕಿಸಾನಸಭಾ ಬಿಕೆಎಂಯು ನಡೆಸಿದ ಪ್ರತಿಭಟನೆಯಲ್ಲಿ ಮೌಲಾ ಮುಲ್ಲಾ ಭೀಮಾಶಂಕರ ನೇತೃತ್ವದಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲಗೆ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಆಳಂದ: ಜನವಿರೋಧಿ ವಿದ್ಯುತ್ ಖಾಸಗೀಕರಣ ನೀತಿಯನ್ನು ತಕ್ಷಣ ಹಿಂಪಡೆಯಬೇಕು, ರೈತರ…
ದುಶ್ಚಟಗಳಿಂದ ದೂರವಿದ್ದು ಶಿಕ್ಷಣ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಗಳತ್ತ ಗಮನ ಹರಿಸಲು ಸುವರ್ಣ ಆರ್. ಚಿಂಚನಸೂರ…
ಆಳಂದ: ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೆಜಿಬಿ ಬ್ಯಾಂಕ್ ಹಮ್ಮಿಕೊಂಡ ನಶಾಮುಕ್ತ ಭಾರತ ಅಭಿಯಾನ ವಿಕಸಿತ ಭಾರತ ಗುರುತು ಅಭಿಯಾನ ಉದ್ಘಾಟಿಸಿ ವ್ಯವಸ್ಥಾಪಕಿ ಸುವರ್ಣ ಮಾತನಾಡಿದರು. ಪ್ರಾಚಾರ್ಯ ಪಂಡಿತರಾವ್ ಎನ್. ಪಾಟೀಲ, ವೀರಯ್ಯಾ ಸ್ವಾಮಿ ಇತರರು ಇದ್ದರು.
ಆಳAದ: ಮಾದಕ ವ್ಯಸನಗಳು…
ಬಸವ ತತ್ವವೇ ವಿಶ್ವಶಾಂತಿಯ ಮಾರ್ಗ; ಬುದ್ಧ-ಬಸವ-ಭಾರತ ಸಮನ್ವಯಕ್ಕೆ ಜಯಮೃತ್ಯುಂಜಯ ಶ್ರೀ ಕರೆ
ಆಳಂದ: ಪಟ್ಟಣದ ಮಾರುಕಟ್ಟೆಯಲ್ಲಿ ಜುರುಗಿದ ಬಸವ ಜಯಂತಿ ಬಸವ ಸಂಗಮ ಸಮಾರಂಭ ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಜಯಬಸವ ಮೃತ್ಯುಂಜಯ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು.
ಆಳಂದ: ಮೆರವಣಿಗೆಯನ್ನು ಜಿಡಗಾ ಮಠದ ಡಾ. ಮುರುಘರಾಜೇಂದ್ರ ಶ್ರೀ ಹಾಗೂ ಜಗದ್ಗುರು ಬಸವ ಜಯ ಮೃತುಂಜಯ ಮಹಾಸ್ವಾಮಿಗಳು…
ಲಂಬಾಣಿ ಸಮುದಾಯದಿಂದ ವರದಕ್ಷಿಣೆ ಕಡಿವಾಣ ಸಂಕಲ್ಪಕ್ಕೆ ಕೈಜೋಡಿಸಲು ರಾಜು ಕರೆ
ಆಳಂದ: ತಾಲೂಕಿನ ವಿವಿಧ ಲಂಬಾಣಿ ತಾಂಡಾಗಳಲ್ಲಿ ಬಂಜಾರಾ ಕ್ರಾಂತಿದಳದ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ನೇತೃತ್ವದಲ್ಲಿ ಹಮ್ಮಿಕೊಂಡ ವರದಕ್ಷಿಣೆ ತಡೆ ಹಾಗೂ ಸರಳ ವಿವಾಹ ಜಾಗೃತಿ ಅಭಿಯಾನದಲ್ಲಿ ಸಮಾಜದ ಮುಖಂಡರು ಮತ್ತು ಬಾಂಧವರು ಭಾಗವಹಿಸಿದ್ದರು.
ಆಳಂದ: ವರದಕ್ಷಿಣೆ ರಹಿತ ಸರಳ ವಿವಾಹ,…
ಆಳಂದ ಮೂಲದ ಬಸವರಾಜ ಪಾಟೀಲ ಮರುಮ್ ಗೆಲವು
ಆಳಂದ: ಬಸವರಾಜ ಪಾಟೀಲ ಮುರುಮ ಅವರು ಮಹಾರಾಷ್ಟç ವಿದಾನ ಪರಿಷತ್ತಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪಾಟೀಲ ಕುಟುಂಬ ಸಮೇತ ಅಭಿಮಾನಿಗಳು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಆಳಂದ: ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರ ಸಹೋದರ, ಮಹಾರಾಷ್ಟ್ರದ ಹಿರಿಯ ಬಿಜೆಪಿ…
ರೈತರೇ ನಿಮ್ಮ ಅನುಮತಿಯಿಲ್ಲದೆ ಹೊಲದಲ್ಲಿ ಟವರ್, ಕರೆಂಟ್ ಕಂಬ ಹಾಕಿದರೆ ಏನು ಮಾಡಬೇಕು? ಕಾನೂನು ನಿಯಮಗಳೇನು ತಿಳಿಯಿರಿ
ನಮ್ಮ ದೇಶದಲ್ಲಿ ವಿದ್ಯುತ್, ರಸ್ತೆಗಳು ಮತ್ತು ನೀರಾವರಿ ಯೋಜನೆಗಳನ್ನು ಕೈಗೊಳ್ಳುವಾಗ ಸರ್ಕಾರಕ್ಕೆ ಕಾನೂನುಬದ್ಧವಾಗಿ ಕೆಲವು ವಿಶೇಷ ಅಧಿಕಾರಗಳಿರುತ್ತವೆ. 'ದಿ ಇಂಡಿಯನ್ ಟೆಲಿಗ್ರಾಫ್ ಆಕ್ಟ್, 1885' ರ ಪ್ರಕಾರ.. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರಕ್ಕೆ ಅಥವಾ ಲೈಸೆನ್ಸ್ ಪಡೆದ ಕಂಪನಿಗಳಿಗೆ…
ಮೊಬೈಲ್ ಬಳಕೆದಾರರೇ ಎಚ್ಚರ : ಶೇ.99% ಜನ ಚಾರ್ಜಿಂಗ್ ವೇಳೆ ಮಾಡುತ್ತಿರುವ ಈ ತಪ್ಪು ಬ್ಯಾಟರಿ ಹಾಳು ಮಾಡುತ್ತಿದೆ.!
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಸಾಮಾನ್ಯವಾಗಿದೆ. ಆದರೆ, ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಅದನ್ನು ಸರಿಯಾದ ಕ್ರಮದಲ್ಲಿ ಚಾರ್ಜ್ ಮಾಡುವುದು ಹೇಗೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್ ಫೋನ್…
ಇಂದಿನ ಆಧುನಿಕ ಒತ್ತಡದ ಜೀವನಕ್ಕೆ ಯೋಗಭ್ಯಾಸವೇ ಪರಿಹಾರ : ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಆರೋಗ್ಯ ಇಲಾಖೆಯ ರಾಜಕುಮಾರ ಬಾಳಿ ಅವರನ್ನು ಕುಲಪತಿಗಳು ಗೌರವಿಸಿದರು. ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ ಇತರರು ಇದ್ದರು.
ಆಳಂದ: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆಯಲ್ಲಿ) ೧೨ನೇ ಅಂತರರಾಷ್ಟ್ರೀಯ ಯೋಗ…