Browsing Category
ಸುದ್ದಿ
ಆಳಂದನಲ್ಲಿ ಸಮಾವೇಶ ಯಶಸ್ವಿಗೆ ಪೂರ್ವಭಾವಿ ಸಭೆ
ಆಳಂದ: ಕಲಬುರ್ಗಿಯಲ್ಲಿ ನಡೆಯುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ವಾಲ್ ಪೋಸ್ಟರ್ ಅನ್ನು ಉದ್ಯಮಿ ಚೆನ್ನಬಸವ ಪಾಟೀಲ್ ಬಿಡುಗಡೆಗೊಳಿಸಿದರು. ಹರ್ಷಾನಂದ್ ಗುತ್ತೇದಾರ್, ಚಂದು ಪಾಟೀಲ್, ಬಾಬಾಸಾಹೇಬ್ ಪಾಟೀಲ್, ಸವಿತಾನಂದ ಸ್ವಾಮೀಜಿ ಇತರರು ಇದ್ದರು.
ಆಳಂದ: ಕಲಬುರಗಿ ನಗರದ ನೂತನ ವಿದ್ಯಾಲಯ…
ಸ್ಕೌಟ್ಸ್–ಗೈಡ್ಸ್ ಗೀತಗಾಯನ ಸ್ಪರ್ಧೆ: ವಿಜೇತರಿಗೆ ಪ್ರಮಾಣಪತ್ರ ವಿತರಣೆ
ಆಳಂದ: ಭಾರತ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಗೀತ ಗಾಯನ ಸ್ಪರ್ಧೆ ವಿಜೇತರಿಗೆ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು. ವೆಂಕಟೇಶ ಮರಾಠೆ ಇತರರು ಇದ್ದರು.
ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಹಾಗೂ ವಿದ್ಯಾರ್ಥಿಗಳ ಗೀತಗಾಯನ ಸ್ಪರ್ಧೆ
ಆಳಂದ: ಪಟ್ಟಣದ…
ದಲಿತ ಸೇನೆ ಆರ್‌ಗೆ ಅಧ್ಯಕ್ಷರಾಗಿ ಮಲ್ಲಿನಾಥ ಚಿಂಚೋಳಿ ಆಯ್ಕೆ
ಆಳಂದ: ಪಟ್ಟಣದಲ್ಲಿ ದಲಿತ ಸೇನೆ (ಆರ್) ಘಟಕದ ಅಧ್ಯಕ್ಷ ಮಲ್ಲಿನಾಥ ಚಿಂಚೋಳಿ ಸೇರಿ ಪದಾಧಿಕಾರಿಗಳನ್ನು ಅಧಿಕಾರ ವಹಿಸಿ ಗೌರವಿಸಲಾಯಿತು.
ಆಳAದ: ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ ಹಾಗೂ ಆಶಯಗಳನ್ನು ಮುಂದಿಟ್ಟುಕೊAಡು ದಲಿತ ಸೇನೆ ರಾಮ ವಿಲಾಸ್ ಸಂಘಟನೆಯನ್ನು ತಾಲೂಕಿನಲ್ಲಿ…
ಜನರ ಧ್ವನಿಯಾಗಬೇಕಾದ ಸಂಘಟನೆಗಳು ಅಧಿಕಾರದ ನೆರಳಾಗಬಾರದು!
ಪದಾಧಿಕಾರಿಗಳ ರಾಜಕೀಯ ನಾಯಕರೊಂದಿಗಿನ ನಂಟು ಸಂಘಟನೆಯ ಧ್ಯೇಯಕ್ಕೆ ಧಕ್ಕೆ ತರುತ್ತಿದೆಯೇ? ಜನಸಾಮಾನ್ಯರಿಗೆ ನ್ಯಾಯ ದೊರಕಿಸುವಲ್ಲಿ ನಿಷ್ಪಕ್ಷಪಾತತೆ ಎಷ್ಟರಮಟ್ಟಿಗೆ ಉಳಿಯುತ್ತದೆ?
ಠೇವಣಿ ಹೆಚ್ಚಳದಿಂದ ಬ್ಯಾಂಕ್ ಮತ್ತಷ್ಟು ಬಲಿಷ್ಠ: ಬಸವರಾಜ ಮಾಲಿ
ಚಿಂಚೋಳಿ: ಠೇವಣಿ ಹಾಗೂ ನಿಶ್ಚಿತ ಠೇವಣಿ (ಎಫ್‌ಡಿ) ಪ್ರಮಾಣ ಹೆಚ್ಚಿಸುವ ಮೂಲಕ ಬ್ಯಾಂಕಿನ ಆರ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಬೇಕು. ಶೇರುದಾರರು, ಖಾತೆದಾರರು ಹಾಗೂ ಗ್ರಾಹಕರ ಸಕ್ರಿಯ ಸಹಕಾರದಿಂದ ಮಾತ್ರ ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶ್ರೀ ವೀರಭದ್ರೇಶ್ವರ…
ಸೆ.21ರಂದು ಅಫಜಲಪುರದಲ್ಲಿ ಎಸ್‌ಎಫ್‌ಐ ತಾಲೂಕು ಸಮ್ಮೇಳನ: ಇಮಾಮ್ ಸಾಬ್ ನದಾಫ್
ಅಫಜಲಪುರ: ಸರ್ಕಾರಿ ವಸತಿ ನಿಲಯಗಳನ್ನು ಬಲಪಡಿಸುವುದು, ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಹಾಗೂ ಭೀಮಾ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಭಾರತ…
ಬಸವೇಶ್ವರ ವೃತ್ತದ ಸಮೀಪ ಶೌಚಾಲಯ ನಿರ್ಮಿಸಿ: ಶ್ರೀಕಾಂತ ದಿವಾಣಜಿ ಆಗ್ರಹ
ಅಫಜಲಪುರ: ಪಟ್ಟಣದ ಬಸವೇಶ್ವರ ವೃತ್ತದ ಸಮೀಪ ಸಾರ್ವಜನಿಕ ಶೌಚಾಲಯದ ಕೊರತೆಯಿಂದ ಸಾರ್ವಜನಿಕರು ಹಾಗೂ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದು, ತಕ್ಷಣವೇ ಶೌಚಾಲಯ ನಿರ್ಮಿಸಿ ಜನರ ಪರದಾಟ ತಪ್ಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಅಧ್ಯಕ್ಷ ಶ್ರೀಕಾಂತ ದಿವಾಣಜಿ ಅವರು…
ಸಂವಿಧಾನ ರಕ್ಷಣೆಗೆ ಸಂಘಟಿತರಾಗಿ ಹೋರಾಡಬೇಕು: ಹೆಣ್ಣೂರ್ ಶ್ರೀನಿವಾಸ್
ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಪಾಯದ ಅಂಚಿನಲ್ಲಿದ್ದು, ಅದರ ರಕ್ಷಣೆಗೆ ದಲಿತ ಸಮುದಾಯದವರು ಜಾಗೃತರಾಗಿ, ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಹೆಣ್ಣೂರ್ ಶ್ರೀನಿವಾಸ್ ಕರೆ ನೀಡಿದರು.…
ಶರಣರ ವೈಚಾರಿಕತೆ ಹೊಸ ಪೀಳಿಗೆಗೆ ದಾರಿದೀಪ: ಡಾ. ಕೆ.ಎಸ್. ನಾಯಕ
ಕಲಬುರಗಿ: ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಹಾಗೂ ಶರಣರ ವೈಚಾರಿಕತೆ ಕೇವಲ ಆ ಕಾಲಕ್ಕೆ ಸೀಮಿತವಾಗಿರದೆ, ಇಂದಿನ ಹೊಸ ಪೀಳಿಗೆಗೂ ದಾರಿದೀಪವಾಗಿದೆ. ಯಾವುದೇ ಕೆಲಸ ಕೀಳಲ್ಲ. ಪ್ರತಿಯೊಬ್ಬರೂ ಶ್ರಮಪಟ್ಟು ದುಡಿಯಬೇಕು ಎಂಬುದು ಶರಣರ…
‘ಪುರಾಣ ಪ್ರವಚನಗಳಿಂದ ಮಾನಸಿಕ ನೆಮ್ಮದಿ’
ಕಾಳಗಿ : ಪುರಾಣ ಪ್ರವಚನಗಳಿಂದ ಮಾನಸಿಕ ನೆಮ್ಮದಿ ದೊರೆಯುವುದಲ್ಲದೆ ಸದ್ವಿಚಾರ ಹಾಗೂ ಸದ್ಗುಣಗಳನ್ನು ಹೊಂದಲು ಸಾಧ್ಯವಿದೆ ಎಂದು ಕಮಲಾಪೂರ ಪೂಜ್ಯ ಶಾಂತವೀರ ಶಿವಾಚಾರ್ಯರರು ಆಶಿರ್ವಚನ ನೀಡಿದರು.
ಸಮೀಪದ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ…