ಸಂಭ್ರಮದ ಮಧ್ಯ ಸುಲ್ತಾನಪೂರಗಲ್ಲಿ ಶ್ರೀ ಮಹಾದೇವಲಿಂಗ ಪಲ್ಲಕ್ಕಿ
ಆಳಂದ: ಪಟ್ಟಣದ ಸುಲ್ತಾನಪುರ ಗಲ್ಲಿಯ ಶ್ರೀ ಮಹಾದೇವಲಿಂಗ ಪಲ್ಲಕ್ಕಿ ಉತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು.
ಆಳಂದ: ಪಟ್ಟಣದ ಸುಲ್ತಾನಪೂರ ಗಲ್ಲಿಯ ಶ್ರೀ ಮಹಾದೇವಲಿಂಗ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದ ಮಧ್ಯ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಬೆಳಗಿನ ಜಾವ ಲಿಂಗಕ್ಕೆ ರುದ್ರಾಭಿಷೇಕ…