Shubhashaya News

ದಸರಾಹಬ್ಬವು ಸಾಂಸ್ಕøತಿಕ ಪ್ರತೀಕವಾಗಿದೆ: ಡಾ. ಮುರುಘರಾಜೇಂದ್ರ ಶ್ರೀ 

ಆಳಂದ: ದಸರಾ ಹಬ್ಬದಂದು ಜಿಡಗಾ ಶ್ರೀಮಠದಲ್ಲಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರು ಬನ್ನಿ ಮಂಟಪದಲ್ಲಿ ಭಕ್ತಾದಿಗಳೊಂದಿಗೆ ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಳಂದ: ತಾಲೂಕಿನ ಜಿಡಗಾ ಕಲ್ಯಾಣ ಮಠದಲ್ಲಿ ದಸರಾ ಹಬ್ಬದ ಅಂಗವಾಗಿ…

ಆಳಂದದಲ್ಲಿ ವಿಜಯದಶಮಿ ಸಂಭ್ರಮ 

ಆಳಂದ: ದಸರಾ ಹಬ್ಬದಂಗವಾಗಿ ಪಟ್ಟಣದಲ್ಲಿ ನಡೆದ ಸಾಂಪ್ರದಾಯಿಕ ಬನ್ನಿ ವಿನಿಮಯ ಕಾರ್ಯಕ್ರಮದ ಮೆರವಣಿಗೆಯಲ್ಲಿ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು. ಆಳಂದ: ಅತಿ ವೃಷ್ಟಿ ಅನಾವೃಷ್ಟಿ ನಡುವೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ…

ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ

ಆಳಂದ: ದಸರಾ ಹಬ್ಬದ ಅಂಗವಾಗಿ ಪಟ್ಟಣದ ಹತ್ತ್ಯಾನಗಲ್ಲಿಯ ಅಂಭಾಭವಾನಿ ದೇವಸ್ಥಾನದ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯನ್ನು ಭಕ್ತಾಧಿಗಳು ಪ್ರಮುಖ ರಸ್ತೆಗಳ ಮೂಲಕ ನೆರವೇರಿಸಿದರು.

ಕಲಬುರಗಿ ಬೌದ್ಧ ಧರ್ಮ ಸಮ್ಮೇಳನ: ಪೂರ್ವ ಸಿದ್ಧತೆ ಸಭೆಗೆ ಆಹ್ವಾನ

ಆಳಂದ: ಕಲಬುರಗಿಯಲ್ಲಿ ನಡೆಸಲಿರುವ ಭೌದ್ಧ ಧರ್ಮ ಸಮ್ಮೇಳನ ಸಿದ್ಧತೆಯ ಕುರಿತು ಬಂತೇ ಅಮರಜೋತಿ ಮಾತನಾಡಿದರು. ಬಂತೇ ವಿನಾಚಾರ್ಯರು, ರಮೇಶ ಲೋಹಾರ ಇದ್ದರು. ಆಳಂದ: ಬುದ್ಧ ಗಯಾ ಮಾಹಾ ಬೋಧಿ ಮಾಹಾ ವಿಹಾರ ಮುಕ್ತಿ ಆಂದೋಲನದ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ…

ಆಳಂದದಲ್ಲಿ ಮಳೆಯಿಂದ ಬೆಳೆ ಹಾನಿ: ರೈತರಿಗೆ ಧೈರ್ಯ ತುಂಬಿದ ಕೃಷಿ ಸಚಿವರು, ಪರಿಹಾರದ ಭರವಸೆ

ಆಳಂದ: ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ತಾಲೂಕಿನ ಕಡಗಂಚಿಯಲ್ಲಿ ಮಳೆಯಿಂದ ಹಾನಿಗೊಂಡ ಬೆಳೆಗಳನ್ನು ಪರಿಶೀಲಿಸುತ್ತಿದ್ದಾರೆ. ಶಾಸಕ ಬಿ.ಆರ್. ಪಾಟೀಲ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಸೇರಿದಂತೆ ಇತರರು ಜೊತೆಗಿದ್ದಾರು. ಆಳಂದ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ…

ನೇರ ನೇಮಕಾತಿ ಅಭ್ಯರ್ಥಿಗಳ ಗರಿಷ್ಠ ‘ವಯೋಮಿತಿ’ಯಲ್ಲಿ ಒಂದು ಬಾರಿ ಅನ್ವಯವಾಗುವಂತೆ 3 ವರ್ಷಗಳ ಸಡಿಲಿಕೆ..!

ರಾಜ್ಯ ಸರ್ಕಾರದ ಎಲ್ಲಾ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಲವಾರು ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸಲ್ಲಿಸಿದ ಮನವಿ ಪರಿಗಣಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ…

ರಾಜ್ಯದಲ್ಲಿ ಇದುವರೆಗು ಶೇ.56ರಷ್ಟು ‘ಜಾತಿ ಗಣತಿ’ ಸಮೀಕ್ಷೆ ಪೂರ್ಣಗೊಂಡಿದೆ : ಮಧು ಬಂಗಾರಪ್ಪ

ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಆರಂಭದಲ್ಲಿ ಸರ್ವರ್ ಹಾಗೂ ಕೆಲವು ತಾಂತ್ರಿಕ ದೋಷಗಳು ಕಂಡು ಬಂದು ಸಮೀಕ್ಷೆ ಕುಂಟಿತವಾಗಿತ್ತು ಇದೀಗ ರಾಜ್ಯದಲ್ಲಿ 56 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ…

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರು : ನೋಂದಣಿಗೆ ಅರ್ಜಿ ಆಹ್ವಾನ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಬೇಕಾಗಿರುವುದರಿಂದ ಅರ್ಹರಿಂದ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ…

ಎಸ್‍ಆರ್‍ಜಿ ಫೌಂಡೇಶನನಿಂದ ಸರ್ವೋತ್ತಮ ಶಿಕ್ಷಕ ಪ್ರಶಸಿ ಪ್ರದಾನ

ಆಳಂದ ಪಟ್ಟಣದ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಎಸ್‍ಆರ್‍ಜಿ ಫೌಂಡೇಶನನಿಂದ ಆಚರಿಸಿದ ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಶಾಲೆಗಳ ಶಿಕ್ಷಕರು, ಕಾಲೇಜು ಉಪನ್ಯಾಸಕರನ್ನು ಸರ್ವೋತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹರ್ಷಾ ಎಸ್. ಗುತ್ತೇದಾರ, ಡಾ. ಬಸವರಾಜ…

ಶರಣಮಂಟಪದಲ್ಲಿ ದಸರಾ ಉತ್ಸವ – ಚಿಕ್ಕರೇವಣಸಿದ್ಧರ ಸ್ಮರಣೆ

ಆಳಂದ: ಸ್ಥಳೀಯ ಶರಣಮಂಟಪದಲ್ಲಿ ನಡೆದ ದಸರಾ ಉತ್ಸವದಲ್ಲಿ  ಶ್ರೀ ಚಿಕ್ಕ ರೇವಣಸಿದ್ದ ಶಿವಶರಣರ ದ್ವಿತೀಯ ಪುಣ್ಯರಾಧನೆ ಸಮಾರಂಭದಲ್ಲಿ ಪೀಠಾಧಿಪತಿ ಚನ್ನಬಸವ ಪಟ್ಟದೇವರ ಆಶೀರ್ವಚನ ನೀಡಿದರು. ಬಂಡಪ್ಪ ಶಾಸ್ತ್ರಿ ಪಟ್ಟಣ, ಭಕ್ತಾದಿಗಳಿದ್ದರು. ಭಕ್ತರಿಗೆ ಜಗದ್ಗುರು…