Shubhashaya News

BREAKING : ರಾಜ್ಯ ಸರ್ಕಾರದಿಂದ ಒಳಮೀಸಲು ಬಿಕ್ಕಟ್ಟು ಇತ್ಯರ್ಥ ಹಿನ್ನೆಲೆ : ಇದೇ ವರ್ಷ 56,432 ಹುದ್ದೆಗಳ ನೇಮಕಾತಿ

ಒಳ ಮೀಸಲು ಬಿಕ್ಕಟ್ಟು ಬಗೆಹರಿದಿರುವಂತೆ 56,432 ಹುದ್ದೆ ಭರ್ತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಉದ್ಯೋಗಾಕಾಂಕ್ಷಿಗಳು ನೇಮಕ ಪ್ರಕ್ರಿಯೆಗಾಗಿ ತುದಿಗಾಲಲ್ಲಿ ಕಾದಿದ್ದಾರೆ. ಅಂದಹಾಗೆ ಸರ್ಕಾರದ ಅಂಶಗಳ ಪ್ರಕಾರ ಸರ್ಕಾರದ ಇಲಾಖೆಗಳಲ್ಲಿ 2,84,881 ಖಾಲಿ ಹುದ್ದೆಗಳಿವೆ. ಈ ಪೈಕಿ 56,432…

ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡಗೆ ಬಿಗ್ ಶಾಕ್ : ಶೃಂಗೇರಿ ಚುನಾವಣೆ ಅಂಚೆ ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ!

 ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ಶಾಸಕ ಟಿಡಿ ರಾಜೇಗೌಡಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಶೃಂಗೇರಿ ಕ್ಷೇತ್ರದ ಅಂಚೆ ಮತ ಮರುವಣಿಗೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ಮೇ 2 ರಂದು ಬೆಳಿಗ್ಗೆ 9 ಗಂಟೆಗೆ ಅಂಚೆ ಮರು ಮತ ಎಣಿಕೆ ನಡೆಯಲಿದೆ. ಚಿಕ್ಕಮಂಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಮರು ಮತ…

BREAKING : ಮೇ 6 ಬಳಿಕ ದೆಹಲಿಗೆ ರಾಜ್ಯ ರಾಜಕಾರಣ ಶಿಫ್ಟ್ : ನಾಯಕತ್ವ ಬದಲಾವಣೆ ಬಹುತೇಕ ಫಿಕ್ಸ್?!

ಮೇ ಮೊದಲ ವಾರದಲ್ಲಿ ರಾಜ್ಯ ರಾಜಕೀಯದ ಹೈಡ್ರಾಮಾ ಫಿಕ್ಸ್ ಎಂಬಂತಾಗಿದೆ. ಮೇ 6 ಬಳಿಕ ದೆಹಲಿಗೆ ರಾಜ್ಯ ರಾಜಕಾರಣ ಶಿಫ್ಟ್ ಆಗಲಿದ್ದು ಈ ಬಾರಿ ಹೈಕಮಾಂಡ್ ಅಂಗಳದಲ್ಲಿ ಬಿಗಿಪಟ್ಟಿಗೆ ಡಿಕೆ ಶಿವಕುಮಾರ್ ತಯಾರಿ ಮಾಡಿಕೊಂಡಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ ಕೂಡ ದೆಹಲಿ ಯಾತ್ರೆಗೆ ತಯಾರಿ…

BIG NEWS : ರಾಜ್ಯದಲ್ಲಿ `ಒಳ ಮೀಸಲಾತಿ’ ಜಾರಿ ತೀರ್ಮಾನಕ್ಕೆ ಇಂದು ವಿಶೇಷ ಸಂಪುಟ ಸಭೆ.!

ರಾಜ್ಯದಲ್ಲಿ ಬಹುದಿನಗಳಿಂದ ಚರ್ಚೆಯಾಗುತ್ತಿರುವ ಪರಿಶಿಷ್ಟ ಜಾತಿಗಳ (SC) ಒಳ ಮೀಸಲಾತಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಮಹತ್ವದ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಒಳ ಮೀಸಲಾತಿ ವರ್ಗೀಕರಣದ ಕುರಿತು…

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: 2026-27ನೇ ಸಾಲಿಗೆ 2 ಜೊತೆ ಉಚಿತ ಸಮವಸ್ತ್ರ ವಿತರಣೆಗೆ ಸರ್ಕಾರ ಆದೇಶ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ‘ವಿದ್ಯಾವಿಕಾಸ ಯೋಜನೆ’ಯಡಿ ಎರಡು ಜೊತೆ ಉಚಿತ ಸಮವಸ್ತ್ರಗಳನ್ನು ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ಪೂರ್ಣಗೊಳಿಸಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ…

ಹಾಜರಾತಿ ಕೊರತೆಯಿಂದ `SSLC’ ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2ಕ್ಕೆ ಖಾಸಗಿ…

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು, ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆಯಿಂದ ಹೊರಗುಳಿದಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಿಹಿಸುದ್ದಿ ನೀಡಿದೆ. ಇಂತಹ ವಿದ್ಯಾರ್ಥಿಗಳು ಮೇ-2026ರಲ್ಲಿ ನಡೆಯಲಿರುವ…

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಯಮ ಇನ್ನು ಕಠಿಣ : ಅಭ್ಯರ್ಥಿಗಳಿಗೆ ನಾಮಪತ್ರದೊಂದಿಗೆ ಪ್ರಮಾಣಪತ್ರವೂ ಕಡ್ಡಾಯ.!

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸಬೇಕಾದ ಪ್ರಮಾಣಪತ್ರದ (Affidavit) ನಮೂನೆಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ಸೇರ್ಪಡೆಗೊಳಿಸಿ ಆಯೋಗವು…

BIG NEWS : ರಾಜ್ಯದ `ಗ್ರಾ.ಪಂ.ಚುನಾವಣೆಗೆ’ ಭರ್ಜರಿ ಸಿದ್ಧತೆ : ವಾರ್ಡ್ ಸಂಖ್ಯೆ 94 ಸಾವಿರಕ್ಕೆ ಏರಿಕೆ.!

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದ ತಳಹದಿಯಾಗಿರುವ ಗ್ರಾಮ ಪಂಚಾಯತಿಗಳ ಚುನಾವಣೆಗೆ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ರಾಜ್ಯದ 31 ಜಿಲ್ಲೆಗಳಲ್ಲಿನ ಗ್ರಾಮ ಪಂಚಾಯತಿ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಬಾರಿ ಒಟ್ಟು ಸದಸ್ಯರ ಸಂಖ್ಯೆ 94…

ವಿದ್ಯಾರ್ಥಿಗಳೇ ಗಮನಿಸಿ : ‘SSLC’ ಬಳಿಕ ಯಾವ ಕೋರ್ಸ್ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

 SSLC (ಹತ್ತನೇ ತರಗತಿ) ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ “ಮುಂದೇನು?” ಎಂಬ ಗೊಂದಲ ಸಹಜ. ನಿಮ್ಮ ಆಸಕ್ತಿ ಮತ್ತು ಗುರಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ಇರುವ ಪ್ರಮುಖ ಮಾರ್ಗಗಳ ವಿವರ ಇಲ್ಲಿದೆ. SSLC ಫಲಿತಾಂಶದ ನಂತರದ ಭವಿಷ್ಯ: ಯಾವ ಹಾದಿ…

ಕೆ-ಸೆಟ್ ಬೋಧನಾ ಸಾಮರ್ಥ್ಯ, ಶಿಕ್ಷಕನ ಅಂತರಂಗದ ದರ್ಶನ!

ಕೆ-ಸೆಟ್ ಸಾಮಾನ್ಯ ಪತ್ರಿಕೆಯ (ಪೇಪರ್-೧) ಪಠ್ಯಕ್ರಮವನ್ನು ಕೈಗೆತ್ತಿಕೊಂಡಾಗ ಮೊದಲಿಗೆ ಕಣ್ಣಿಗೆ ರಾಚುವ ಅಧ್ಯಾಯವೇ 'ಬೋಧನಾ ಸಾಮರ್ಥ್ಯ'. ಬಹಳಷ್ಟು ಅಭ್ಯರ್ಥಿಗಳು ಈ ಅಧ್ಯಾಯವನ್ನು ಯಾವುದೋ ಗಣಿತದ ಸೂತ್ರದಂತೆ, ಅಥವಾ ಇತಿಹಾಸದ ಇಸವಿಗಳಂತೆ ಕಂಠಪಾಠ ಮಾಡಲು ಹೋಗಿ ಎಡವುತ್ತಾರೆ. ಆದರೆ…