ಕೆ-ಸೆಟ್ ‘ಪೇಪರ್-1’ ಗೆಲುವಿನ ಒಳಸೂತ್ರ!
ಆಕಾಶವನ್ನು ನೋಡುವ ಭರದಲ್ಲಿ ಕಾಲಬುಡದಲ್ಲಿರುವ ಹುತ್ತವನ್ನು ಮರೆಯುವುದು ಮನುಷ್ಯ ಸಹಜ ಗುಣ. ಕೆ-ಸೆಟ್ (KSET) ಪರೀಕ್ಷೆ ಎದುರಿಸುವ ಬಹುಪಾಲು ಅಭ್ಯರ್ಥಿಗಳ ಕತೆಯೂ ಇದೇ ಆಗಿದೆ. ತಮ್ಮ ಸ್ನಾತಕೋತ್ತರ ವಿಷಯದ (ಪೇಪರ್-2) ದಪ್ಪ ದಪ್ಪ ಗ್ರಂಥಗಳನ್ನು ತಬ್ಬಿಕೊಂಡು ಮಲಗುವ ಇವರು, 'ಪೇಪರ್-1'…