Shubhashaya News

ರೈತ, ಕೃಷಿಕಾರ್ಮಿಕರ ಹಕ್ಕಿಗಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಆಳಂದ: ಕಿಸಾನಸಭಾದ ಬೇಡಿಕೆಗೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಟೆಂಟನಲ್ಲಿ ಬಸವ ಜಯಂತಿ ಹಾಗೂ ಬಿಕೆಎಂಯು ಪ್ರಥಮ ಸಮ್ಮೇಳನ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಉಯದ್ಘಾಟಿಸಿದರು. ಪ್ರಭುದೇವ ಯಳಸಂಗಿ, ಮೌಲಾ ಮುಲ್ಲಾ ಇತರರು ಇದ್ದರು. ಆಳಂದ: ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ…

ಮನೆಗೆ ನುಗ್ಗಿದ ಪೊಲೀಸರ ವಿರುದ್ಧ ವಕೀಲರ ಆಕ್ರೋಶ

ಆಳಂದ: ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಣ್ಣಿ ಅಬ್ಬಾಸ್‌ನ ತಮ್ಮ ಮನೆಗೆ ವಕೀಲರು ಗೈರಾಗಿದ್ದ ವೇಳೆ ವ್ಯಾಪ್ತಿಯ ಠಾಣೆಯ ಪೊಲೀಸರು ನುಗ್ಗಿ, ಮನೆಯಲ್ಲಿದ್ದ ಏಕಾಂಗಿ ಮಹಿಳೆಗೆ ಆತಂಕ ಉಂಟುಮಾಡಿದ ಘಟನೆಗೆ ಆಕ್ರೋಶ ಹೊರಹಾಕಿದ ವಕೀಲ ಪಂಡಿತ ಸಲಗರ ಅವರು ತಪ್ಪಿತಸ್ಥ ಪೊಲೀಸರ ಅಮಾನು ಕೈಗೊಂಡು…

ಪೋಷಕರ ಗಮನಕ್ಕೆ: ಮಕ್ಕಳನ್ನು ಓದಿನತ್ತ ಪ್ರೇರೇಪಿಸಲು ಇಲ್ಲಿವೆ 5 ಸೂಪರ್ ಟಿಪ್ಸ್!

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಓದಿನತ್ತ ಗಮನಹರಿಸುವಂತೆ ಮಾಡುವುದು ಪೋಷಕರಿಗೆ ಒಂದು ದೊಡ್ಡ ಸವಾಲಾಗಿದೆ. ಮಕ್ಕಳು ಪುಸ್ತಕ ಹಿಡಿದು ಕುಳಿತುಕೊಳ್ಳುವ ಬದಲು ಮೊಬೈಲ್ ಅಥವಾ ಆಟದ ಕಡೆಗೆ ಹೆಚ್ಚು ಆಸಕ್ತಿ ತೋರಿಸುವುದು ಸಹಜ. ಆದರೆ, ಪೋಷಕರು ಕೆಲವೊಂದು ಸರಳ ಬದಲಾವಣೆಗಳನ್ನು…

ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ: ಕಿಮ್ಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ

ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು…

ಯಾವ ಸಂದರ್ಭಗಳಲ್ಲಿ ಪುತ್ರಿಯರಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ? ಇಲ್ಲಿದೆ ಕಾನೂನು ಮಾಹಿತಿ

ಇಂದಿನ ಕಾಲದಲ್ಲಿ ಅನೇಕರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇರುತ್ತದೆ: ತಂದೆಯ ಆಸ್ತಿಯಲ್ಲಿ ಪುತ್ರಿಯರಿಗೆ ಹಕ್ಕು ಇದೆಯೇ ಅಥವಾ ಇಲ್ಲವೇ? ಕಾನೂನಾತ್ಮಕವಾಗಿ ನೋಡಿದರೆ, ತಂದೆಯ ಆಸ್ತಿಯಲ್ಲಿ ಪುತ್ರಿಯರಿಗೂ ಪುತ್ರರಷ್ಟೇ ಸಮಾನವಾದ ಹಕ್ಕಿದೆ. ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ, 2005 ಜಾರಿಗೆ…

ಇನ್ನು `ವಾಟ್ಸಪ್’ ಮೂಲಕವೇ `ಮೊಬೈಲ್ ರೀಚಾರ್ಜ್’ ಮಾಡಬಹುದು : ಇಲ್ಲಿದೆ ಮಾಹಿತಿ

ಭಾರತದಲ್ಲಿ ತನ್ನ ಸೇವೆಯನ್ನು ವಿಸ್ತರಿಸುತ್ತಿರುವ ವಾಟ್ಸಪ್, PayU ಸಹಯೋಗದೊಂದಿಗೆ ಈ ಹೊಸ ಸೌಲಭ್ಯವನ್ನು ಜಾರಿಗೆ ತಂದಿದೆ. ಸದ್ಯಕ್ಕೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಹಂತ ಹಂತವಾಗಿ ಈ ಫೀಚರ್ ಲಭ್ಯವಾಗುತ್ತಿದ್ದು, ಮುಂಬರುವ ವಾರಗಳಲ್ಲಿ ಎಲ್ಲರಿಗೂ ಸಿಗಲಿದೆ. ಜಿಯೋ (Jio),…

ಕೆರೂರದಲ್ಲಿ ಬುದ್ಧ–ಬಸವ–ಅಂಬೇಡ್ಕರ್ ಜಯಂತಿ

ಆಳಂದ: ಕೆರೂರ ಗ್ರಾಮದಲ್ಲಿ ಬುದ್ಧ, ಬಸವ ಮತ್ತು ಡಾ. ಅಂಬೇಡ್ಕರ್ ಅವರ ಜಯಂತಿ ಕುರಿತು ಸುದ್ದಿಗೋಷ್ಠಿಯಲ್ಲಿ ಗು.ವಿವಿ ಸಿಂಡಿಕೇಟ್ ಸದಸ್ಯ ಎಸ್.ಪಿ. ಸುಳ್ಳದ, ನ್ಯಾಯವಾದಿ ಬಸಣ್ಣ ಸಿಂಗೆ, ಬಸವಲಿಂಗಪ್ಪ ಗಾಯಕವಾಡ, ದಯಾನಂದ ಶೇರಿಕಾರ, ಮೌಲಾ ಮುಲ್ಲಾ, ದೇವಿಂದ್ರ ಶೆಳ್ಳಗಿ ಪ್ರಚಾರ ಕಾರ್ಡ್…

ಮೊಬೈಲ್ ಗ್ರಾಹಕರಿಗೆ ಭಾರೀ ಶಾಕ್: ಗಗನಕ್ಕೇರಲಿವೆ `ರೀಚಾರ್ಜ್’ ದರಗಳು!

ಮೊಬೈಲ್ ಬಳಕೆದಾರರಿಗೆ ಟೆಲಿಕಾಂ ಕಂಪನಿಗಳು ಬಿಗ್ ಶಾಕ್ ನೀಡಲು ಸಜ್ಜಾಗಿವೆ. ಈಗಾಗಲೇ ಏರ್‌ಟೆಲ್ ತನ್ನ ರೀಚಾರ್ಜ್ ದರಗಳನ್ನು ಹೆಚ್ಚಳ ಮಾಡಿದ್ದು, ಇದೀಗ ವೊಡಾಫೋನ್ ಐಡಿಯಾ (Vi) ಕೂಡ ತನ್ನ ಗ್ರಾಹಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಲು ಮುಂದಾಗಿದೆ. ವೊಡಾಫೋನ್ ಐಡಿಯಾದಿಂದಲೂ ದರ ಏರಿಕೆ…

ಗಮನಿಸಿ : ಇಂದೇ ಈ 8 ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಿದರೆ ನೀವು ಕೋಟ್ಯಧಿಪತಿಯಾಗಬಹುದು.!

ಪ್ರತಿಯೊಬ್ಬರಿಗೂ ಶ್ರೀಮಂತರಾಗಬೇಕು, ಜೀವನದಲ್ಲಿ ಆರ್ಥಿಕ ಸ್ವಾತಂತ್ರ್ಯ ಪಡೆಯಬೇಕು ಎಂಬ ಹಂಬಲವಿರುತ್ತದೆ. ಆದರೆ ಕೇವಲ ಹಣ ಸಂಪಾದಿಸಿದರೆ ಸಾಲದು, ಅದನ್ನು ಉಳಿಸುವುದು ಮತ್ತು ಬೆಳೆಸುವುದು ಕೂಡ ಅಷ್ಟೇ ಮುಖ್ಯ. ನಾವು ದಿನನಿತ್ಯ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ನಮ್ಮನ್ನು ಶ್ರೀಮಂತರಾಗದಂತೆ…