Shubhashaya News

ನೀರಿಗಾಗಿ ಧಂಗಾಪೂರ ಗ್ರಾಪಂ ಮುಂದೆ 28ರಂದು ಪ್ರತಿಭಟನೆ 

ಆಳಂದ: ಧಂಗಾಪೂರ ಗ್ರಾಮದ ಭೀಮ ನಗರದಲ್ಲಿ ನೀರು ಸೋರಿಕೆಯ ರಿಪೇರಿ ಮಾಡಲು ತೆಗ್ಗು ತೋಡಿರುವ ಚಿತ್ರ. ಆಳಂದ: ಗ್ರಾಮದಲ್ಲಿ ಗ್ರಾಮ ಪಂಚಾಯತ ಆಡಳಿತ ಸsಂಪೂರ್ಣ ಕುಸಿತಗೊಂಡಿದ್ದು, ನೀರಿಗಾಗಿ ಜನರು ಪರದಾಡುವಂತೆ ಆಗಿದೆ ಕೂಡಲೇ ಕುಡಿಯುವ ನೀರು ಪೂರೈಸದೇ ಹೋದರೆ ಏ.28 ರಂದು ಧಂಗಾಪುರ ಗ್ರಾಮ ಪಂಚಾಯತ…

ನಿಂಗದಳ್ಳಿ ; ಅದ್ದೂರಿ ಅಂಬೇಡ್ಕರ್ ಜಯಂತಿ 

ಆಳಂದ: ತಾಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾಂಭದಲ್ಲಿ ಮರೆಪ್ಪ ತಳಕೇರಿ ಮಾತನಾಡಿದರು. ಶ್ರೀಶೈಲ ಸೋನಕಾಂಬಳೆ, ಸಿದ್ದರಾಮ ಗಾಯಕವಾಡ, ರಾಜು ಸಿಂಗೆ ಇತರರು ಇದ್ದರು. ಆಳಂದ: ತಾಲ್ಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ಮಂಗಳವಾರ  ಡಾ. ಬಿ.…

ಸಿಯುಕೆ ಮತ್ತು ಲಾಟ್ವಿಯಾದ ವಿಡ್ಜೆಮ್ ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಒಡಂಬಡಿಕೆ

ಆಳಂದ: ಸಿಯುಕೆ ಮತ್ತು ಲಾಟ್ವಿಯಾದ ವಿಡ್ಜೆಮ್ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ನಡುವಿನ ಶೈಕ್ಷಣಿಕ ಒಡಂಬಡಿಕೆಗೆ ಕುಲಪತಿ ಪ್ರೊ ಬಟ್ಟುಸತ್ಯನಾರಾಯಣ ಸಹಿ ಹಾಕಿ ಲಾಟ್ವಿಯಾದ ವಿಡ್ಜೆಮ್ ವಿಶ್ವವಿದ್ಯಾಲಯದ ನಿರ್ದೇಶಕಿ ಮತ್ತು ಯುನೆಸ್ಕೋ ಅಧ್ಯಕ್ಷೆ ಪೆÇ್ರ. ಅಗಿತಾ ಲಿವಿನಾ ಇತರರನ್ನು…

`ಬಿ.ಎಡ್’ ಪ್ರವೇಶ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ : `NCTE’ ಹೊಸ ಪ್ರಸ್ತಾವನೆ.

ನವದೆಹಲಿ : ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ಮೂಲಕ ಬಿ.ಎಡ್ ಪದವಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಬಿ.ಎಡ್ ಪ್ರವೇಶಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಈಗ NCTE ಗಾಗಿ ಹೊಸ ಪ್ರಸ್ತಾವನೆಯನ್ನು…

ಸಿಎಂ ಪದಕ ಪುರಸ್ಕøತ ಡಿವೈಎಸ್ ಗೋಪಿ ಬಿ.ಆರ್.ಸನ್ಮಾನ

ಆಳಂದ: ಸಿಎಂ ಪದಕ ಪುರಸ್ಕøತ ಡಿವೈಎಸ್ ಗೋಪಿ ಬಿ.ಆರ್. ಅವರನ್ನು ತಾಲೂಕಿನ ಲಾಡಚಿಂಚೋಳಿ ಶಕ್ತಿ ಪೀಠದ ಸಮಾರಂಭದಲ್ಲಿ ಬಂಜಾರಾ ತಾಲೂಕು ಅಧ್ಯಕ್ಷ ಸುಭಾಷ ಫೌಜಿ ಸಮಾಜ ಪರ ಸನ್ಮಾನಿಸಿದರು. ಬಾಬುಸಿಂಗ್ ಮಹಾರಾಜ್, ಬಳಿರಾಮ ಮಹಾರಾಜ್, ಸುನೀಲ ಮಹಾರಾಜ ಇತರರು ಇದ್ದರು.

ಹಳೆಯ ದ್ವೇಷ: ಝಳಕಿಯಲ್ಲಿ ಉದ್ಯೋಗಿಯ ಯುವಕನ ಕೊಲೆ  

ಆಳಂದ: ಹಳೆಯ ದ್ವೇಷದಿಂದಾಗಿ ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಝಳಕಿ ಕೆ. ಗ್ರಾಮದಲ್ಲಿ ಭಾನುವಾರ ಯುವಕನೋರ್ವನ ಕೊಲೆ ನಡೆದಿದ್ದು, ಸ್ಥಳಕ್ಕೆ ಹಠಾತ ಭೇಟಿ ನೀಡಿದ ಪೊಲೀಸರು, ಕೊಲೆ ಆರೋಪಿಗಳನ್ನು   ಬಂಧಿಸಿದ ಘಟನೆ ನಡೆದಿದೆ. ಗ್ರಾಮದ ಶೇಖರ ಗುರುಶರಣ ಪಾಟೀಲ (28), ತನ್ನ…

2 ಕೋಟಿ ವ್ಯಚ್ಚದ ಲಂಬಾಣಿ ವಿದ್ಯಾರ್ಥಿ ವಸತಿ ನಿಲಯ ಭರವಸೆ

ಆಳಂದ: ಲಾಡಚಿಂಚೋಳಿ ತಾಂಡಾದಲ್ಲಿ ನಡೆದ ಜಗದಂಬಾ, ಸೇವಾಲಾಲ ಜಾತ್ರಾ ಮಹೋತ್ಸವ ಧರ್ಮ ಸಮಾರಂಭವನ್ನು ಬಂಜಾರಾ ತೀರ್ಥ ಕ್ಷೇತ್ರದ ಶ್ರೀ ಬಾಬುಸಿಂಗ್ ಮಹಾರಾಜ್ ಉದ್ಘಾಟಿಸಿದರು, ಬಳಿರಾಮ ಮಹಾರಾಜ್, ಮಾತೋಶ್ರೀ ಲತಾದೇವಿ, ಸುಭಾಷ ಫೌಜಿ ಮತ್ತಿತರು ಇದ್ದರು. ಆಳಂದ: ಲಂಬಾಣಿ ಜನಾಂಗದವರು ದುಷ್ಟ…

ಪಡಸಾವಳಿ ಶ್ರೀ ಧರ್ಮರಾಯ ದೇವಾಲಯ ಲಿಂಗ ಪ್ರತಿಷ್ಠಾಪನೆ ಶಿಲಾ ಮಂಟಪ ಉದ್ಘಾಟನೆ ಸಮಾರಂಭಕ್ಕೆ ಜಿಡಗಾ ಶ್ರೀಗಳಿಂದ ಚಾಲನೆ 

ಆಳಂದ: ಪಡಸಾವಳಿ ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಜಿಡಗಾ ಶ್ರೀಮಠದಿಂದ ಉಡಿತುಂಬುವ ಕಾರ್ಯದಲ್ಲಿ ಪಾಲ್ಗೊಂಡ ತಾಯಂದಿರು. ಆಳಂದ: ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿದರು.  ಡಾ. ಶಂಭುಲಿಂಗ…

ಯಜ್ಞೋಪವೀತ ಜನಿವಾರ ಬಿಚ್ಚಿಸುವ ಅಧಿಕಾರಿಗಳ ಕೃತ್ಯಕ್ಕೆ ಬ್ರಾಹ್ಮಣ ಸಂಘ ಖಂಡನೆ 

ಆಳಂದ: ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿಇಟಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಯಜ್ಞೋಪವೀತ ಜನಿವಾರ ಬಿಚ್ಚಿಸುವ ಅಧಿಕಾರಿಗಳ ಕೃತ್ಯಕ್ಕೆ ಆಳಂದ ತಾಲೂಕು ಬ್ರಾಹ್ಮಣ ಸಂಘ ಖಂಡಿಸುತ್ತದೆ ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ವಿಜಯಕುಮಾರ ಕೋಥಳಿಕರ ಅವರು…