Shubhashaya News

ವ್ಯಕ್ತಿಗೆ ಕಾಲುಕಟ್ಟಿ ಬಾವಿಗೆ: ಶವ ಪತ್ತೆ

ಆಳಂದ: ಪಟ್ಟಣದ ಪಿ.ಎನ್.ಶಹಾ ಎಂಬುವರ ಹೊಲದ ಬಾವಿಯಲ್ಲಿ ಕೈ ಕಾಲು ಕಟ್ಟಿ ಹಾಕಿದ ಅಪರಿಚತ ವ್ಯಕ್ತಿಯ ಶವ ದೊರೆತ್ತಿದ್ದು, ಆಳಂದ: ಪಟ್ಟಣದ ಹೊರವಲಯದ ಹೊಲವೊಂದರಲ್ಲಿನ ನೀರಿದ್ದ ಬಾವಿಯಲ್ಲಿ ಶನಿವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಪಿ.ಎನ್.ಶಹಾ ಎಂಬುವರ ಹೊಲದಲ್ಲಿನ ಬಾವಿಯಲ್ಲಿ…

ಎಲ್‍ಸಿ ಹಾಕುವಾಗ ವಿದ್ಯುತ್ ಕಂಬದಿಂದ ಬಿದ್ದ ವ್ಯಕ್ತಿ ಗಂಭೀರ ಗಾಯ

ಗಾಯಾಳು ಸತ್ತಾರ ಕುಮಸೆ ಆಳಂದ: ಪಟ್ಟಣದಲ್ಲಿ ಜೆಸ್ಕಾಂಗೆ ಸಂಬಂಧಿಸಿದ ವಿದ್ಯುತ್ ಕಂಬದಿಂದ ಎಲ್‍ಸಿ ಹಾಕಲು ಕಂಬವೇರಿದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಕಳೆದ ಏ. 14ರಂದು ಪಟ್ಟಣದ ನಿವಾಸಿ ಸತ್ತಾರ ಕುಮಸೆ ಎಂಬಾತನೇ ವಿದ್ಯುತ್…

ಕೆಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸುವ ಕ್ರಮಕ್ಕೆ ಆಕ್ಷೇಪ:

ಆಳಂದ: ಕರ್ನಾಟಕದ ಕೆಸಿಇಟಿ ಪರೀಕ್ಷೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಇತ್ತೀಚೆಗೆ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ (ಬ್ರಾಹ್ಮಣರಿಂದ ಧರಿಸಲಾಗುವ ಪವಿತ್ರ ದಾರ) ಅಥವಾ ಇಷ್ಟಲಿಂಗ (ಲಿಂಗಾಯತರಿಂದ…

ಅವಘಡದಿಂದ ಪಾರಾಗಲು ಮುಂಜಾಗೃತೆ ಅವಶ್ಯಕ

ಆಳಂದ ಪಟ್ಟಣದ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಎಸ್‍ಆರ್‍ಜಿ ಫೌಂಡೇಶನ್‍ನ ಶಾಲಾ ಕಾಲೇಜುಗಳ ಮುಖ್ಯ ಆವರಣದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಅಣುಕು ಪ್ರದರ್ಶನ ಜರುಗಿತು. ಅಗ್ನಿ, ಜಲ, ವಿದ್ಯುತ್, ನೈಸರ್ಗಿಕ ಅವಘಡಗಳಿಂದ ಪಾರಾಗಲು ಮುಂಜಾಗೃತೆ ಅವಶ್ಯಕವಾಗಿದೆ ಎಂದು ಆಳಂದ…

ಸಚಿವ ಪ್ರಿಯಾಂಕ ಖರ್ಗೆ ನೇತೃತ್ವದಲ್ಲಿ ‘ಮರಳು ಮಾಫಿಯ’ ನಡೆಯುತ್ತಿದೆ : ಎನ್.ರವಿಕುಮಾರ್ ಆರೋಪ

ಕಲಬುರ್ಗಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು, ಇಂದು ಕಲ್ಬುರ್ಗಿಯಲ್ಲಿ ಜನಾಕ್ರೋಶ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಚಲನೆ ನೀಡಿದರು. ಇದೆ ವೇಳೆ ಎನ್ ರವಿಕುಮಾರ್ ಅವರು ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದು,…

ಸಿದ್ದರಾಮಯ್ಯ ಸಿಎಂ ಆದ ಮೇಲೆ `ಲವ ಜಿಹಾದ್’ ಹೆಚ್ಚಾಗುತ್ತಿದೆ : ಬಿ.ವೈ. ವಿಜಯೇಂದ್ರ ವಾಗ್ದಾಳಿ.!

ಸಿದ್ದರಾಮಯ್ಯ ಸಿಎಂ ಆದ ಮೇಲೆ ಲವ್ ಜಿಹಾದ್ ಹೆಚ್ಚಾಗುತ್ತಿದೆ. ಆದರೂ ಸಿಎಂ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಹಣ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸಾವಿರಾರು ಹಿಂದೂ…

ಆರೋಗ್ಯ, ಮಾನವೀಯ ಮೌಲ್ಯ ಪರಿಸರ ಸಂರಕ್ಷಣೆಯತ್ತ ಯುವ ಜನತೆಯ ಗಮನ ಸೆಳೆಯಬೇಕು: ಮಾಜಿ ಶಾಸಕ ಸುಭಾಷ ಗುತ್ತೇದಾರ

ಆಳಂದ: ಬಸವಣ್ಣಸಂಗೋಳಗಿ ಗ್ರಾಮದಲ್ಲಿ ಪಟ್ಟಣದ ವಿಕೆಜೆ ಪದವಿ ಮಹಾವಿದ್ಯಾಲಯ ಎನ್‍ಎಸ್‍ಎಸ್ ಘಟಕದ ವಿಶೇಷ ಶಿಬಿರರವನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ ಧ್ವಜಾರೋಹಣ ಕೈಗೊಂಡು ಉದ್ಘಾಟಿಸಿ ಮಾತನಾಡಿದರು. ಧರ್ಮರಾಯ ಜವಳಿ, ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಇತರರು ಇದ್ದರು. …

ಬಟ್ಟರಗಾ ಮೌಲಾ ಅಲಿ ಜಾತ್ರೆ ಇಂದಿನಿಂದ ಆರಂಭ

ಆಳಂದ: ಬಟ್ಟರಗಾ ಗ್ರಾಮದ ಭಾವೈಕ್ಯತೆ ಮೌಲಾಲಿ ದರ್ಗಾದ ಹೊರನೋಟ ಆಳಂದ: ತಾಲೂಕಿನ ಬಟ್ಟರಗಾ ಗ್ರಾಮದ ಭಾವೈಕ್ಯದ ಆರಾಧ್ಯ ದೇವರಾದ ಹಜರತ್ ಸೈಯದ ಹುಸೇನಿ ಶಾಹವಲಿ ಉರ್ಪ ಮೌಲಾ ಅಲಿ 136ನೇ ಜಾತ್ರೆ ಏ. 17 ರಿಂದ 19 ವರೆಗೆ ನಡೆಯಲಿದೆ ಎಂದು ಸದ್ಬಕ್ತ ಮಂಡಳಿ ಪರವಾಗಿ ನಬೀಸಾಬ…

ಕಮಸರ್ ನಾಯಕ ಪಾರ್ದಿ ತಾಂಡಾ: ಮುಖ್ಯ ವಾಹಿನಿಗೆ ಆಮೆವೇಗ!

ಆಳಂದ: ಕಮಸರ ನಾಯಕ ಪಾರ್ದಿ ತಾಂಡಾ ಜನತೆಗೆ ಸೌಲಭ್ಯ ದೊರೆಯದೆ ವಲಸೆಯತ್ತ ಮುಖಮಾಡತೊಡಗಿದ್ದರಿಂದ ತಾಂಡಾ ಬಣಗುಟ್ಟುತ್ತಿದೆ. ಕಮಸರ್ ನಾಯಕ ಪಾರ್ದಿ ತಾಂಡಾ ಇನ್ನೂ ನಾಗರಿಕ ಮೂಲಸೌಲಭ್ಯಗಳಿಂದ ವಂಚಿತ! ಜಿಲ್ಲಾಧಿಕಾರಿಗಳ ಸೂಚನೆಯ ಬಳಿಕವೂ ಕಾರ್ಯ ಆಮೆ ವೇಗದಲ್ಲಿ. ಮತದಾರ ಪಟ್ಟಿಯಲ್ಲಿದ್ದರೂ…

BREAKING : ನಾಳೆಯ ಸಚಿವ ಸಂಪುಟ ಸಭೆಯಲ್ಲಿ `ಜಾತಿಗಣತಿ ವರದಿ’ ಬಗ್ಗೆ ಅಂತಿಮ ತೀರ್ಮಾನ : CM ಸಿದ್ದರಾಮಯ್ಯ

ನಾಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಕುರಿತು ಪ್ರತ್ಯೇಕವಾಗಿ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಈ ಬಗ್ಗೆ ಚರ್ಚೆ ಮಾಡಲಾಗುವುದು. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಳೆ ಅಂತಿಮವಾಗಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರಗಿಯಲ್ಲಿ…