Shubhashaya News

ನಂದಗೂರ ಶಾಲೆಗೆ ಕೆಕೆಆರ್‍ಡಿಬಿ ಶುದ್ಧ ನೀರಿನ ಘಟಕ ಸ್ಥಾಪನೆ  

ಆಳಂದ: ನಂದಗೂರ ಸರ್ಕಾರಿ ಶಾಲೆಗೆ ಕೆಕೆಆರ್‍ಡಿಬಿ ಪೂರೈಸಿದ ಕುಡಿಯುವ ನೀರಿನ ಶುದ್ಧ ಘಟಕ ಸ್ಥಾಪಿಸಿದ್ದು, ಮುಖ್ಯ ಶಿಕ್ಷಕ ಪಂಪಾಪತಿ, ಎಸ್‍ಡಿಎಂಸಿ ಉಪಾಧ್ಯಕ್ಷ ಬಾಲಾಜಿ ಬಿರಾದಾರ, ಶಿಕ್ಷಕ ರವಿಂದ್ರ ರುದ್ರವಾಡಿ ಮಕ್ಕಳು ಸೇರಿ ನೀರು ಕುಡಿದು ಸಂಭ್ರಮಿಸಿದರು. ಆಳಂದ:…

ಸಾರ್ವಜನಿ ಸಮಸ್ಯೆಗೆ ಸ್ಪಂದಿಸಲು ಸಲಹೆ: ಅನ್ಸಾರಿ

ಆಳಂದ: ಸ್ಥಳೀಯ ಪುಸಭೆ ಸಿಬ್ಬಂದಿ ಅಂಬಾರಾಯ ಲೋಕಾಣೆ ಅವರಿಗೆ ಬಡ್ತಿ ವರ್ಗಾವಣೆ ಹಿನ್ನೆಲೆ ಪೌರನೌಕರ ಸಂಘದ ಅಧ್ಯಕ್ಷ ಶಿವರಾಯ ಸರಸಂಬಿ ಸನ್ಮಾನಿಸಿದರು. ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿ, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರಿಗೆ ಲೋಕಾಣೆ ಪ್ರತಿಯಾಗಿ ಸನ್ಮಾನಿಸಲಾಯಿತು. ಆಳಂದ:…

ತಂಬಾಕು ನಿಷೇಧ ಕಾಯ್ದೆ ಜಾರಿಗೆ ಕಟ್ಟುನಿಟ್ಟಿನ ರೇಡ್

ಆಳಂದ: ತಂಬಾಕು ನಿಷೇಧ ಕಾಯ್ದೆಯಡಿ ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಉತ್ಪನ್ನಗಳ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಆಳಂದ: ಪಟ್ಟಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪುರಸಭೆ,…

ಜಿಲ್ಲಾ ಕೃಷಿಕ ಸಮಾಜದಿಂದ ಅರಣ್ಯ ಕೃಷಿ ಜಾಗೃತಿ ಆಂದೋಲನ

ಆಳಂದ: ಪಟ್ಟಣದ ತಾಪಂ ಕಚೇರಿಗೆ ಭೇಟಿ ನೀಡಿದ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಅವರು ಇಒ ಮಾನಪ್ಪ ಕಟ್ಟಿಮನಿಯೊಂದಿಗೆ ಹಸಿರು ಪಥ ಕಾರ್ಯಕ್ರಮ ಸಿದ್ಧತೆ ಕುರಿತು ಚರ್ಚಿಸಿದರು. ಆಳಂದ: ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅರಣ್ಯ ಕೃಷಿಗೆ ಒತ್ತು…

ವ್ಯಸನ ವಶವಾಗದೇ, ಆರೋಗ್ಯವನ್ನೇ ಆಶ್ರಯಿಸೋಣ: ಡಾ. ಮಂದಕನಳ್ಳಿ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಎರಡು ವಾರಗಳ ಕಾಲದ ನಶಾ ಮುಕ್ತ ಭಾರತʼ ಕಾರ್ಯಕ್ರಮಕ್ಕೆ ಕುಲಪತಿ ಪ್ರೊ. ಬಟ್ಟಸತ್ಯನಾರಾಯಣ ಉದ್ಘಾಟಿಸಿದರು. ಡಾ. ರಾಹುಲ್ ಮಂದನಕಳ್ಳಿ, ಪೆÇ್ರ. ಪವಿತ್ರಾ ಆಲೂರ್ ಇತರರು ಇದ್ದರು. ಆಳಂದ: ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವ್ಯಸನ ವಶವಾಗದೇ…

ಭೃಷ್ಟಾಚಾರ ಮುಕ್ತ ಆಳಂದದ ಬೇಡಿಕೆ ಜೋರಾಗಿ: 

ಆಳಂದ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕಿ ಮಹೇಶ್ವರಿ ಎಸ್. ವಾಲಿ ಮಾತನಾಡಿದರು. ಮುಖಂಡ ವೆಂಕಟೇಶ ರಾಠೋಡ ಮತ್ತು ಅಮಿರ್ ಅನ್ಸಾರಿ ಇದ್ದರು. ಆಳಂದ: “ಭೃಷ್ಟಾಚಾರ ಮುಕ್ತ ಆಳಂದ ನಮ್ಮ ಹಕ್ಕು, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ತಕ್ಷಣ…

ಆಳಂದದಲ್ಲಿ ವೈಷ್ಣವಿ ಆನ್‍ಲೈನ್ ಸೆಂಟರ್‍ಗೆ ಬೆಂಕಿ:

ಆಳಂದ: ತಾಲೂಕು ಆಡಳಿತಸೌಧ ಆವರಣದಲ್ಲಿನ ಆನ್‍ಲೈನ್ ಸೆಂಟರ್‍ಗೆ ಬೆಂಕಿ ಉರಿದು ಸಾಮಗ್ರಿಗಳು ಸುಟ್ಟು ಹಾನಿಯಾಗಿವೆÉ. ಆಳಂದ: ತಾಲೂಕಿನ ಮಿನಿ ವಿಧಾನಸೌಧದ ಆವರಣದಲ್ಲಿರುವ ವೈಷ್ಣವಿ ಆನ್‍ಲೈನ್ ಸೆಂಟರ್‍ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಉಪಕರಣಗಳು…

ಅಭಿವೃದ್ಧಿಯ ಹೆಸರಿನಲ್ಲಿ ಬಿ ಆರ್ ಪಾಟೀಲರಿಂದ ಆಳಂದ ಲೂಟಿ

ಆಳಂದ ತಾಲೂಕಿನಲ್ಲಿ ಅಭಿವೃದ್ಧಿ ಎಂಬ ಭಾಷಣದ ಸರಕನ್ನು ಇಟ್ಟುಕೊಂಡು ಶಾಸಕ ಬಿ ಆರ್ ಪಾಟೀಲ ಮತ್ತು ಅವರ ಬೆಂಬಲಿಗರು ಲೂಟಿಗೆ ಇಳಿದಿದ್ದಾರೆ ಎಂದು ತಡಕಲ ಗ್ರಾ.ಪಂ ಅಧ್ಯಕ್ಷೆ ನಾಗಮ್ಮ ಜಯಾನಂದ ತಿರುಗೇಟು ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕ ಬಿ ಆರ್ ಪಾಟೀಲ…

ಸಾವಳೇಶ್ವರದಲ್ಲಿ ಬೀದಿ ನಾಟಕ ಮೂಲಕ ಜನಜಾಗೃತಿ

ಆಳಂದ: ಸಾವಳೇಶ್ವರ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಆಯೋಜಿತ ಬೀದಿ ನಾಟಕ ಮೂಲಕ ಜನಜಾಗೃತಿ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಕಲ್ಲಪ್ಪ ಝಳಕಿ, ಹಿರಿಯ ಶರಣಪ್ಪ ಪಾಟೀಲ, ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಿಕಿ ಜ್ಯೋತಿ ಬೆಳಗಿಸಿ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. …