Shubhashaya News

BIG NEWS: ಸಾಹುಕಾರ್ ಸಿಡಿ ಪ್ರಕರಣ – ಸಂತ್ರಸ್ತ ಯುವತಿಗೆ ರಕ್ಷಣೆ ನೀಡಲು ಸಿದ್ಧ ಎಂದ ರಾಜ್ಯ ಮಹಿಳಾ ಆಯೋಗ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ರಾಜ್ಯ ಮಹಿಳಾ ಆಯೋಗ, ಸಂತ್ರಸ್ತ ಯುವತಿಗೆ ರಕ್ಷಣೆ ನೀಡಲು ಸಿದ್ಧ ಎಂದು ತಿಳಿಸಿದೆ. ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು, ದೂರು ದಾಖಲಾದ ಬಳಿಕ…

1 -6 ನೇ ತರಗತಿಗೆ ಪರೀಕ್ಷೆ ಇಲ್ಲದೆ ಪಾಸ್, ಬೇಸಿಗೆ ರಜೆ ಘೋಷಣೆ ಮಾಡಿಲ್ಲ: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು: ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಉತ್ತಿರ್ಣ ಮಾಡುವ ಮತ್ತು ಶಾಲಾ ಮಕ್ಕಳಿಗೆ ಬೇಸಿಗೆ ರಜೆ ನೀಡುವ ಬಗ್ಗೆ ಘೋಷಣೆ ಮಾಡಿಲ್ಲ. ಈ ಕುರಿತು ಯಾವ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.…

ಒಂದು ಹಿಡಿ ಉಪ್ಪು ನಿಮ್ಮ ಹಣಕಾಸಿನ ಸಮಸ್ಯೆಯನ್ನು ದೂರ ಮಾಡಬಲ್ಲುದು

ಹಣಕಾಸಿನ ಸಮಸ್ಯೆ ಅನ್ನುವುದು ಯಾರನ್ನು ಕಾಡುವುದಿಲ್ಲ ಹೇಳಿ. ತಲೆಗೆ ಎಳೆದರೆ ಕಾಲಿಗೆ ಸಾಲದು, ಕಾಲಿಗೆ ಎಳೆದರೆ ತಲೆಗೆ ಸಾಲದು ಅನ್ನುವ ಪರಿಸ್ಥಿತಿ ಎಲ್ಲರದ್ದು.ಅದರಲ್ಲೂ ಕೊರೋನಾ ಬಂದ ಮೇಲೆ ಹಣಕಾಸಿನ ಸಮಸ್ಯೆಯನ್ನು ಕಾಣದವರಿಲ್ಲ.ಈ ಹಣಕಾಸಿನ ಸಮಸ್ಯೆಯಿಂದ ಮುಕ್ತಿಹೊಂದಲು ಸರಳ ಉಪಾಯವೊಂದಿದೆ.…

ಸಾರಿಗೆ ಸೌಲಭ್ಯದಿಂದ ವಂಚಿತ ಖಾದ್ಯಾಪುರ ಗ್ರಾಮ

ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ಬಂದು ಬರೋಬ್ಬರಿ 73 ವರ್ಷಗಳು ಉರುಳಿವೆ. ಆದರೂ, ರಾಜ್ಯದ ಅದೆಷ್ಟೋ ಹಳ್ಳಿಗಳ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಖಾದ್ಯಾಪುರ ಗ್ರಾಮ ಕೂಡ ಸೇರಿದೆ. ಹೌದು, ಈ ಊರಿಗೆ…

ಅಮರೇಶ್ವರ ಜಾತ್ರೆಯಲ್ಲಿ ಗಮನಸೆಳೆದ ಪೋಷಣಾ ಅಭಿಯಾನ ಮಳಿಗೆ

ಔರಾದ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ, ಗರ್ಭಿಣಿ ಮಹಿಳೆಯರಿಗೆ ಮಾತೃ ವಂದನಾ ಅರ್ಜಿಗಳನ್ನು ವಿತರಿಸಿದರು. ರಾಜ್ಯ ಸ್ತ್ರೀ ಸಂಘ ಬೆಂಗಳೂರಿನ ಶಶಿಕಲಾ, ಸಿಡಿಪಿಒ ಶಂಭುಲಿಂಗ ಹಿರೇಮಠ, ಯೋಗೇಶ್ವರಿ, ಅನೀತಾ ಚಿಮಕೋಡೆ,…

ಪೇಂಟರ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಕುಂಬಾರಪೆಠದ ಗಂಜ್ ಏರಿಯಾದಲ್ಲಿ ಘಟನೆ ತಮ್ಮದೆ ಮನೆಯೊಂದರಲ್ಲಿ ಪೈಪಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು ನಜೀರ್ ಖುರೇಶಿ (45) ಆತ್ಮಹತ್ಯೆ ಮಾಡಿಕೊಂಡ ಪೇಂಟರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಸುರಪುರ ಪೊಲೀಸ್ ಠಾಣಾ…

ಕಕ್ಕೇರ ಪಟ್ಟಣದಲ್ಲಿ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

ಸುರಪುರ ತಾಲೂಕಿನ ಕಕ್ಕೇರ ಪಟ್ಟಣದಲ್ಲಿ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಇಂದು ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡಿದ ಹನುಮಂತರಾಯ ಮಾಲಿಪಾಟೀಲ ಕ್ರಿಕೆಟ್ ಪಂದ್ಯಾವಳಿ ಮನುಷ್ಯ ಆರೋಗ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಆರೋಗ್ಯ ವೃದ್ಧಿಗೆ ಕ್ರೀಡೆ ಅವಶ್ಯಕ ಎಂದು…

ರೈತರು ಪಕ್ಷಾತೀತವಾಗಿ ಹೋರಾಟ ಮಾಡಲು ಸಿದ್ಧರಾಗಿ; ಅಯ್ಯಣ್ಣ ಹಾಲಭಾವಿ

ಯಾದಗಿರಿ: ಜಿಲ್ಲೆಯ ಸುರಪುರ ತಾಲುಕಿನ  ಸಮೀಪದ ಕಕ್ಕೇರಾ ಗ್ರಾಮದಲ್ಲಿ ಏಪ್ರಿಲ್ ಹದಿನೈದರವರೆಗು ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಲು ಪೂರ್ವಾಭಾವಿ ಸಭೆಯನ್ನು ಮಾಡಲಾಯಿತು. ಕರ್ನಾಟಕ್ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ ಹಾಲಭಾವಿ ಭಾಗವಹಿಸಿ ಮಾತನಾಡಿ, ಜಗತ್ತಿಗೆ…

ಕರಲಗಿಕರ್‍ಗೆ ಭಾರತ ವಿಕಾಸರತ್ನ ಪ್ರಶಸ್ತಿ

ಕಲಬುರಗಿ: ನಗರದ ಹಿರಿಯ ಸಿವಿಲ್ ಇಂಜಿನಿಯರ್, ಸಮಾಜ ಸೇವಕ ಮುರಳೀಧರ ಜಿ. ಕರಲಗಿಕರ್ ಅವರು ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ ಹಾಗೂ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಕೊಡಮಾಡುವ `ಭಾರತ ವಿಕಾಸರತ್ನ' ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.…

ನೀರು, ರಸ್ತೆ, ಚರಂಡಿ, ವಿದ್ಯುತ್, ಶೌಚಾಲಯ ಸೌಲಭ್ಯಕ್ಕೆ ಜನರ ಬೇಡಿಕೆ

ಚಿತ್ತಾಪುರ: ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಅಧ್ಯಕ್ಷ ಚಂದ್ರಶೇಖರ ಕಾಶಿ ಅಧ್ಯಕ್ಷತೆಯಲ್ಲಿ 2021-22ನೇ ಸಾಲಿನ ಬಜೆಟ್ ಪೂರ್ವ ಸಾರ್ವಜನಿಕ ಸಭೆ ನಡೆಯಿತು. ಪುರಸಭೆಯ 2021-22ನೇ ಸಾಲಿನ ಬಜೆಟ್ ಮಂಡಿಸುವ ಪೂರ್ವ ಸಾರ್ವಜನಿಕರ, ಸಂಘ ಸಂಸ್ಥೆಗಳ ಸಭೆ ನಡೆಸಿ ಜನರ ಬೇಡಿಕೆಗಳನ್ನು ಲಿಖಿತ…
Don`t copy text!