ಹೊಟ್ಟೆ ನೋವಿಗೆ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಯುವತಿ.
ಸುರಪುರ ತಾಲೂಕಿನ ಸಿದ್ದಾಪೂರ ಗ್ರಾಮದ ಯುವತಿ ಸುಮಿತ್ರಾ ತಂದೆ ಸಣ್ಣೆಪ್ಪ ಕ್ರಿಮಿನಾಶಕ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಯುವತಿ.
ಕ್ರಿಮಿನಾಶಕ ಸೇವಿಸಿದ ನಂತರ ಸುರಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಇದೀಗ ಯುವತಿ ಮೃತಪಟ್ಟಿದ್ದಾಳೆ.
ಸುರಪುರ ಪೊಲೀಸ್…
ಜನಸಾಮಾನ್ಯರ ಪರಿಷತ್ ಮಾಡುವ ಮಹಾದಾಸೆ- ನಾಡೋಜ ಡಾ. ಮಹೇಶ ಜೋಷಿ
ಆಳಂದ: ಎಸ್‍ಆರ್‍ಜಿ ಫೌಂಡೇಶನನ ಶಾಲಾ ಕಾಲೇಜುಗಳಲ್ಲಿ ನಾಡೋಜ ಡಾ. ಮಹೇಶ ಜೋಷಿ ಮತಯಾಚನೆ ಮಾಡಿದರು. ಅರಳಿ ನಾಗರಾಜ, ಮಲ್ಲಿನಾಥ ಯಲಶೆಟ್ಟಿ, ಕಾಶಿನಾಥ ಬಿರಾದಾರ ಸೇರಿದಂತೆ ಇತರರು ಇದ್ದರು.
ಕನ್ನಡ ಸಾಹಿತ್ಯ ಪರಿಷತನ್ನು ಜನಸಾಮಾನ್ಯರ ಪರಿಷತ್ ಆಗಿ ಮಾಡಿ ಅದರ ಮೂಲಕ ಈ ನಾಡಿನ ಸಾಹಿತ್ಯ…
ಗಡಿ ಚೆಕ್ ಪೋಸ್ಟಗಳಿಗೆ ತಡರಾತ್ರಿ ಡಿಸಿ ಭೇಟಿ
ಆಳಂದ ತಾಲೂಕಿನಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟಗಳಿಗೆ ತಡರಾತ್ರಿ ಕಲಬುರಗಿ ಜಿಲ್ಲಾಧಿಕಾರಿ ವಿಜಯಾ ವಾಸಿರೆಡ್ಡಿ ಜ್ಯೋತ್ಸ್ನಾ ಭೇಟಿ ನೀಡಿದರು.
ಆಳಂದ ತಾಲೂಕಿನ ಖಜೂರಿ ಮತ್ತು ಹಿರೋಳಿ ಚೆಕ್ ಪೋಸ್ಟಗಳಿಗೆ ಭೇಟಿ ನೀಡಿ ಸುಮಾರು ಅರ್ಧ ಗಂಟೆ ಕಾಲ ಅಲ್ಲೇ ಕಾದು ತಾವೇ ಸ್ವತ: ವಾಹನಗಳನ್ನು…
ನ್ಯಾಯಾಂಗ ವ್ಯವಸ್ಥೆಯ ಸುಧಾರಣಾ ಕ್ರಮಗಳು
ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಜಗತ್ತಿನಲ್ಲಿ ತನ್ನದೇಯಾದ ಐತಿಹಾಸಿಕ ಪರಂಪರೆಯಿದೆ. ರಾಮಾಯಣ, ಮಹಾಭಾರತ ಕಾಲದಲ್ಲಿಯು ಭಾರತೀಯ ನ್ಯಾಯ ಸಂಹಿತೆ ಪ್ರಮುಖವಾಗಿತ್ತು. ವಿಚಾರಣೆಗಳು ತಳಮಟ್ಟದಿಂದ ಆರಂಭವಾದರೂ ಮೇಲ್ಮಟ್ಟದವರೆಗೆ ಹೋಗಲು ಆಗಲೂ ಅವಕಾಶವಿತ್ತು ಈಗಲೂ ಅವಕಾಶವಿದೆ. ಕಾಲ ಕಾಲಕ್ಕೆ ನ್ಯಾಯಾಂಗ…
ಸರ್ಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ: ದಾಮಾ
ಚಿತ್ತಾಪುರ: ಪಟ್ಟಣದ ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ವಯೋ ನಿವೃತ್ತಿ ಹೊಂದಿರುವ ಮನೋಹರ ಹಾದಿಮನಿ ಹಾಗೂ ನೂತನ ಆಹಾರ ನೀರಿಕ್ಷಕರಾಗಿ ಆಗಮಿಸಿದ ಅನಿತಾ ಪೂಜಾರಿ ಅವರನ್ನು ತಾಲೂಕು ನ್ಯಾಯ ಬೆಲೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸರ್ಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರತಿಯೊಬ್ಬ…
ಕಸಾಪ ಚುನಾವಣೆಯಲ್ಲಿ ಹೆಚ್ಚಿನ ಮತಹಾಕಿ ಗೆಲ್ಲಿಸಿ: ಜೋಶಿ
ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿದರು.
ಮೇ.9 ರಂದು ನಡೆಯುವ ಕಸಾಪ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಹಾಕುವ ಮೂಲಕ ನನ್ನನ್ನು ಗೆಲ್ಲಿಸಬೇಕು ಎಂದು ಕನ್ನಡ…
ಕಲಬುರಗಿಯನ್ನು ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿಸಿ –ಅನಂತ ಹೆಗಡೆ ಆಶೀಸರ
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿμÉೀಧ ಹಾಗೂ ಹೋಟೆಲ್ಗಳಲ್ಲಿ ಜೈವಿಕ ಅನಿಲ ಬಳಸುವುದರ ಮೂಲಕ ಕಲಬುರಗಿಯನ್ನು ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ಕರ್ನಾಟಕ ಜೀವ ವೈವಿದ್ಯ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಕರೆ ನೀಡಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ…
ಮಾರ್ಚ್ 11 ರಂದು ಮಹಾಶಿವರಾತ್ರಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ
ಇದೇ ಮಾರ್ಚ್ 11 ರಂದು ಮಹಾಶಿವರಾತ್ರಿ ಇರುವ ಪ್ರಯುಕ್ತ ಸದರಿ ದಿನದÀಂದು ಕಲಬುರಗಿ ನಗರದಲ್ಲಿರುವ ಎಲ್ಲಾ ಕಸಾಯಿ ಖಾನೆ ಮತ್ತು ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಯಾವುದೇ ರೀತಿಯ ಪ್ರಾಣಿ ವಧೆ ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಒಂದು ವೇಳೆ ಈ ಆದೇಶ…
ಮಾರ್ಚ್ ಮಾಹೆ: ಪಡಿತರದಾರರಿಗೆ ಆಹಾರ ಧಾನ್ಯ ವಿತರಣೆ
2021ರ ಮಾರ್ಚ್ ಮಾಹೆಗೆ ಕಲಬುರಗಿ ಜಿಲ್ಲೆಯ ಎ.ಎ.ವೈ./ ಅಂತ್ಯೋದಯ ಅನ್ನ, ಬಿ.ಪಿ.ಎಲ್./ಆದ್ಯತಾ ಹಾಗೂ ಎಪಿಎಲ್/ ಆದ್ಯತೇತರ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
ಜಿಲ್ಲೆಯ…
ತೆರದ ಬಾವಿ ನಿರ್ಮಾಣ ಕಾಮಗಾರಿಗೆ ಜಿ.ಪಂ ಹರ್ಷಾನಂದ ಗುತ್ತೇದಾರ ಚಾಲನೆ
ಆಳಂದ ತಾಲೂಕಿನ ಮಾದನಹಿಪ್ಪರ್ಗಾ ಜಿ.ಪಂ ವ್ಯಾಪ್ತಿಯ ಕೆರೂರ ಗ್ರಾಮದಲ್ಲಿ ತೆರದ ಬಾವಿ ಕೊರೆದು ನೀರಿನ ಟ್ಯಾಂಕ್‍ಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಜಿ.ಪಂ ಹರ್ಷಾನಂದ ಎಸ್ ಗುತ್ತೇದಾರ ಚಾಲನೆ ಮಂಗಳವಾರ ನೀಡಿದರು.