ಶಹಾಬಾದ್‍ದಲ್ಲಿ ಜಾಗೃತಿ ರಥಕ್ಕೆ ಚಾಲನೆ
ಶಹಾಬಾದ ತಾಲೂಕಾಡಳಿತ ಹಾಗೂ ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನೇಮಕಾತಿ ವಿರುದ್ಧ ಜಾಗೃತಿ ರಥಕ್ಕೆ ಶಹಾಬಾದ ತಹಶೀಲ್ದಾರರ ಕಚೇರಿ ಆವರಣದಲ್ಲಿ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳಾದ ಸುರೇಶ ವರ್ಮಾ ಅವರು…
ಮಾಸ್ಕ್ ಇಲ್ಲದಿದ್ದರೆ ಪ್ರವೇಶ ಕೊಡಬೇಡಿ, ವಾಣಿಜ್ಯ ಅಂಗಡಿ ಮಾಲೀಕರಿಗೆ ಪಾಲಿಕೆ ಖಡಕ್ ಸೂಚನೆ
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಪಾಲಿಕೆ ವ್ಯಾಪ್ತಿಯ ಶಾಪಿಂಗ್ ಮಾಲ್, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್, ವಾಣಿಜ್ಯ ಅಂಗಡಿ-ಮುಂಗಟ್ಟು ಸ್ಥಳದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ…
ರಮೇಶ್ ಜಾರಕಿಹೊಳಿ ಕಾಮಪುರಾಣ : CDಕೋರರ ಅಸಲಿ ಮುಖ ಅನಾವರಣ
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪುರಾಣದ ಹಿಂದಿರುವ ಕಿಂಗ್ ಪಿನ್ ಗಳು ಎನ್ನಲಾದವರ ಹೆಸರು ಬಹಿರಂಗಗೊಂಡಿದೆ.
ಸುವರ್ಣ ವಾಹಿನಿ ಆರೋಪಿಗಳ ಫೋಟೋ ಹಾಗೂ ಹೆಸರನ್ನು ಪ್ರಸಾರಮಾಡಿದೆ.
ಕಿಂಗ್ ಪಿನ್ 1 : ನರೇಶ್ ಗೌಡ ಪತ್ರಕರ್ತ, ತುಮಕೂರು ಜಿಲ್ಲೆ ಶಿರಾ ತಾಲೂಕಿನ…
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶೇಕ್ ಫರೀಧ್ ಊಮ್ರಿ ಅಯ್ಕೆ
ಮಾನ್ವಿ : ಪುರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಶೇಕ್ ಫರೀಧ್ ಊಮ್ರಿ ಅವರನ್ನು ಸದಸ್ಯರ ಒಮ್ಮತ ಮೂಲಕ ಅಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿ ಶೇಕ್ ಪರೀಧ್ ಊಮ್ರಿ ಮಾತನಾಡಿ, ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅಯ್ಕೆ ಮಾಡಿರುವ ಎಲ್ಲಾ ಸದಸ್ಯರಿಗೂ ಧನ್ಯವಾದಗಳು.…
ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್ ಸ್ವಾಮಿ ಶಿಖರಮಠರಿಗೆ ಬೆಂಬಲಿಸಿ: ಬಸವರಾಜ ಭೋಗಾವತಿ
ಮಾನ್ವಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಯಚೂರು ಯುವ ಸಾಹಿತಿ ಮಲ್ಲಿಕಾರ್ಜುನ್ ಸ್ವಾಮಿ ಶಿಖರಮಠ ಇವರು ಸ್ಫರ್ದೆ ಮಾಡಲಿದ್ದು ಇವರಿಗೆ ಬೆಂಬಲಿಸುವಂತೆ ಮಾನ್ವಿಯ ಹಿರಿಯ ಪತ್ರಕರ್ತರಾದ ಬಸವರಾಜ್ ಭೋಗವತಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ…
ಮತ್ತೆ ಲಾಕ್ ಡೌನ್ ಗೆ ಒತ್ತಾಯ
ಕಲಬುರಗಿ: ರಾಜ್ಯಾದ್ಯಂತ ಕರೋನಾ ವೈರಸ್ ಎರಡನೇ ಅಲೆಯು ಹೆಚ್ಚುತ್ತಿದ್ದು ಇದನ್ನು ಹತೋಟಿಗೆ ತರಲು ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆ ಕರೆದು ಕೂಡಲೇ ಲಾಕ್ ಡೌನ್ ಗೆ ರಾಜ್ಯ ಸರಕಾರ ಶಿಫಾರಸು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಅವರು…
ಸುರಪುರ ಸಿಡಿಪಿಓ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರು ಧರ
ಯಾದಗಿರಿ: ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಜಿ ಸುರಪುರದ ಸಿಡಿಪಿಓ ಕಚೇರಿಯೆದುರು ಅಂಗನವಾಡಿ ಕಾರ್ಯಕರ್ತೆಯರು ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ , ತಾಲ್ಲೂಕು ಸಮಿತಿ ಸಿಐಟಿಯು ಸಂಯೋಗದಲ್ಲಿ ಧರಣಿ ಕುಳಿತ…
ಕಳ್ಳತನ ಪ್ರಕರಣ ತಗ್ಗಿಸಲು ಸಿಸಿಟಿವಿ ಅಳವಡಿಸಿ, PSI ಸಿದ್ದೇಶ್ವರ್.!
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಅಂಗಡಿ ಮುಂಗಟ್ಟಗಳು ಮಾಲೀಕರು ಸಿಸಿಟಿವಿ ಅಳವಡಿಸಿದರೆ ಉತ್ತಮ ಎಂದು
ಪಿಎಸ್ಐ ಸಿದ್ದೇಶ್ವರ ಅವರು ಹೇಳಿದರು.
ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಇಂದು ಸಿಸಿಟಿವಿ ಅಳವಡಿಕೆ…
ಏಪ್ರಿಲ್ 15ರವರೆಗೆ ನೀರು ಹರಿಸುವಂತೆ ಹಸಿರು ಸೇನೆ ಒತ್ತಾಯ.!
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಇಂದು ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ನಾರಾಯಣಪುರ ಡ್ಯಾಂ ಮೂಲಕ ಎಡದಂಡೆ ಕಾಲುವೆ ರೈತರ ಜಮೀನುಗಳಿಗೆ ದಿನಾಂಕ 15.04.2021ವರೆಗೆ ನೀರನ್ನು ಹರಿಸುವಂತೆ ಆಗ್ರಹಿಸಿ ನಾರಾಯಣಪುರದ…
ತೋನಸನಳ್ಳಿ (ಟಿ) ಗ್ರಾಮದ ಯುವಕರು ಬಿಜೆಪಿ ಸೇರ್ಪಡೆ
ಚಿತ್ತಾಪುರ: ತಾಲೂಕಿನ ತೋನಸನಳ್ಳಿ (ಟಿ) ಗ್ರಾಮದ 40ಕ್ಕೂ ಹೆಚ್ಚು ಯುವಕರು ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸಂಸದ ಡಾ. ಉಮೇಶ ಜಾಧವ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ತಾಲೂಕಿನ ತೋನಸನಳ್ಳಿ (ಟಿ) ಗ್ರಾಮದ 40ಕ್ಕೂ ಹೆಚ್ಚು ಯುವಕರು ಕಲಬುರಗಿಯ…