ಮಾಗಿ ಉಳುಮೆ ಸದ್ದು: ಮುಂಗಾರು ಸನ್ನಾಹದಲ್ಲಿ ಆಳಂದ ತಾಲೂಕಿನ ರೈತರು ಸಜ್ಜು
ಆಳಂದ: ಮುಂಗಾರು ಹಂಗಾಮಿನ ಸಿದ್ಧತೆಗಾಗಿ ರೈತರು ಮಾಗಿ ಉಳುಮೆಯಲ್ಲಿ ನಿರತರಾಗಿದ್ದಾರೆ.
ಆಳಂದ: ಬೇಸಿಗೆಯ ಕೊನೆಯ ಹಂತ ತಲುಪುತ್ತಿದ್ದಂತೆ ಮುಂಗಾರು ಹಂಗಾಮಿನ ಮುನ್ಸೂಚನೆ ಕಾಣಿಸಿಕೊಳ್ಳುತ್ತಿದೆ. ಇನ್ನೇನು ಜೂನ್ ತಿಂಗಳ ಮಳೆಯ ಆಗಮನದ ನಿರೀಕ್ಷೆಯಲ್ಲಿ ಆಳಂದ ತಾಲೂಕಿನಾದ್ಯಂತ ರೈತರು ತಮ್ಮ…