Shubhashaya News

ಪಡಸಾವಳಿಯ ಕೆಕೆಆರ್‍ಡಿಬಿ ರಸ್ತೆ ಕಾಮಗಾರಿಯ ಕಳಪೆ:ಆರೋಪ

ಆಳಂದ: ಪಡಸಾವಳಿ ಗ್ರಾಮದಲ್ಲಿನ ಒಂದು ಕಿ.ಮೀ. ಡಾಂಬರಿ ಹೊಸ ಕಾಮಗಾರಿ ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸ್ಥಳೀಯರು ತೋರಿಸಿದರು. ಅಳಂದ: ಹೊಸ ರಸ್ತೆ ಕೈಗೊಂಡು ಕೆಲವೆ ದಿನಗಳಲ್ಲಿ ಹಳ್ಳಹಿಡಿದು ಕೋಟಿ ರೂಪಾಯಿ ನೀರುಪಾಲಾದ ಪ್ರಸಂಗ ಆಡಳಿತವನ್ನೇ ಅಣಕಿಸುವಂತೆ ಮಾಡಿದ ಪ್ರಸಂಗ…

ಭಗವಾನ್ ಬಿರ್ಸಾ ಮುಂಡಾ ಬಾಲ್ಯದಿಂದಲೇ ಹೋರಾಟದಲ್ಲಿ ತೊಡಗಿದ್ಧರು: ರಣೇದ್ರ ಜೀ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕಾರ್ಯಕ್ರಮವನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ರಾಂಚಿಯ ರಣೇಂದ್ರಜಿ, ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ, ಡಾ.ವಿಕ್ರಂ ವಿಸಾಜಿ ಇತರರು ಇದ್ದರು. ಆಳಂದ: ಕರ್ನಾಟಕ ಕೇಂದ್ರೀಯ…

ಸಂವಿಧಾನ ರಕ್ಷಣೆ, ಸಾಮಾಜಿಕ ನ್ಯಾಯಕ್ಕೆ ಕಮ್ಯುನಿಸ್ಟ್ ಪಕ್ಷದ ಕರೆ

ಆಳಂದ: ಪಟ್ಟಣದಲ್ಲಿ ನಡೆದ ಸಿಪಿಐ ಸಮ್ಮೇಳನದಲ್ಲಿ ಪಕ್ಷದ ಧ್ವಜಾರೋಹಣವನ್ನು ಹಿರಿಯ ಕಾ. ಪದ್ಮಾಕರ್ ಜಾನಿಬ ನೆರವೇರಿಸಿದರು. ಆಳಂದ: ಕಲಬುರಗಿಯಲ್ಲಿ ಅಗಸ್ಟ್ 30ರಿಂದ ಮೂರುದಿನಗಳ ನಡೆಯುವ ರಾಜ್ಯ ಸಮ್ಮೇಳನದ ಲೋಗೋವನ್ನು ಪಟ್ಟಣದಲ್ಲಿ ನಡೆದ ಸಿಪಿಐ ಸಮ್ಮೇಳನದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.…

ಗಡಿನಾಡಿನ ಪ್ರತಿಷ್ಠಿತ ಖಾಸಗಿ ವೈದ್ಯರ ಸಮಾಗಮ

ಆಳಂದ: ಪಟ್ಟಣದ ಪ್ರತಿಷ್ಠಿತ ಖಾಸಗಿ ವೈದ್ಯ ಡಾ. ಪಿ ಎನ್ ಶಾಹ ಅವರ ಆರೋಗ್ಯವನ್ನು ಉಮಾರ್ಗ ಹಿರಿಯ ವೈದ್ಯ ಡಾ ಸುಭಾμï ಏಳಾಪುರೆ ಸ್ಥಳೀಯ ಉದ್ಯಮಿ ರಮೇಶ್ ಲೋಹಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆಳಂದ್: ಕರ್ನಾಟಕ-ಮಹಾರಾಷ್ಟ್ರ ಗಡಿನಾಡಿನ ಆಳಂದ ತಾಲೂಕಿನ ಜನತೆಗೆ ಬಹುದಿನಗಳಿಂದ ತಮ್ಮ…

ಜು.17ರಂದು ಮಹತ್ವದ ‘ರಾಜ್ಯ ಸಚಿವ ಸಂಪುಟ ಸಭೆ’ ನಿಗದಿ

 ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಜುಲೈ.17ರಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯನ್ನು ನಿಗದಿಪಡಿಸಲಾಗಿದೆ. ಈ ಕುರಿತು ಸಚಿವ ಸಂಪುಟದ ಸರ್ಕಾರದ ಅಪರ ಕಾರ್ಯದರ್ಶಿ ಮಾಹಿತಿ ನೀಡಿದ್ದು, ದಿನಾಂಕ 17-07-2025ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟದ 2025ನೇ ಸಾಲಿನ…

ರಾಜ್ಯದ CBSE, CISCE ಶಾಲೆಗಳಲ್ಲಿ `ಕನ್ನಡ ಕಡ್ಡಾಯ’ : ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ರಾಜ್ಯದಲ್ಲಿ ಸಿಬಿಎಸ್ಇ, ಸಿಐಎಸ್ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡ ವಿಷಯ ಕಡ್ಡಾಯಗೊಳಿಸಿರುವ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ಪೀಠದಲ್ಲಿ…

ಶ್ರೀರಾಮುಲು-ಜನಾರ್ದನರೆಡ್ಡಿ ಮುನಿಸು ಶಮನಕ್ಕೆ ಹೈಕಮಾಂಡ್ ಎಂಟ್ರಿ : ದೆಹಲಿಗೆ ಬರುವಂತೆ ಸೂಚನೆ.!

ಮಾಜಿ ಸಚಿವ ಶ್ರೀರಾಮುಲು-ಜನಾರ್ದನ ರೆಡ್ಡಿ ಮುನಿಸು ಶಮನಕ್ಕೆ ಹೈಕಮಾಂಡ್ ಎಂಟ್ರಿ ಕೊಟ್ಟಿದ್ದು, ದೆಹಲಿಗೆ ಬರುವಂತೆ ಸೂಚನೆ ನೀಡಿದೆ. ಶ್ರೀರಾಮುಲು-ಜನಾರ್ದನ ರೆಡ್ಡಿ ಅವರ ಮುನಿಸು ಶಮನಕ್ಕೆ ಹೈಕಮಾಂಡ್ ಎಂಟ್ರಿ ಕೊಟ್ಟಿದೆ. ಹೀಗಾಗಿ ದೆಹಲಿಗೆ ಬರುವಂತೆ ಇಬ್ಬರೂ ನಾಯಕರಿಗೆ ಹೈಕಮಾಂಡ್ ಸೂಚನೆ…

ರಾಜ್ಯದಲ್ಲಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಮಹತ್ವದ ಕ್ರಮ : 1ನೇ ತರಗತಿಯಿಂದಲೇ `NCERT’ ಪಠ್ಯ ಅಳವಡಿಕೆ.!

ರಾಜ್ಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 1ನೇ ತರಗತಿಯಿಂದಲೇ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಪಠ್ಯಪುಸ್ತಕ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ…

ಬಾಲವಿವಾಹ ತಡೆ, ಪೆÇೀಷಣಾಭಿಯಾನದಲ್ಲಿ ಸಾಧನೆ: ಮೇಂಗಜಿ

ಆಳಂದ: ಶಿಶು ಅಭಿವೃದ್ಧಿ ತಾಲೂಕು ಅಧಿಕಾರಿ ಶ್ರೀಕಾಂತ ಮೇಂಗಜಿ ಅವರಿಗೆ ಮುಂಬಡ್ತಿ ವರ್ಗಾವಣೆ ಪ್ರಯುಕ್ತ ಪತ್ನಿ ಕವಿತಾ ಮೇಂಗಜಿ ಸಮೇತ ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು. ಆಳಂದ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಶ್ರೀಕಾಂತ ಮೇಂಗಜಿಗೆ ಬಡ್ತಿ ಪಡೆದು…

ವಿಶ್ವ ಜನಸಂಖ್ಯಾ ದಿನ: ಯುವ ಶಕ್ತಿಯ ಸಬಲೀಕರಣ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆಗೆ ಭದ್ರಬೂನಾದಿ

ಪ್ರೊ. ಆರ್. ಆರ್. ಬಿರಾದಾರ ಕುಲಸಚಿವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಜನಸಂಖ್ಯೆ ಒಂದು ದೇಶದ ಅಭಿವೃದ್ಧಿಗೆ ವರವೋಅಥವಾ ಶಾಪವೋಎಂಬದುಅದರ ಗಾತ್ರ, ರಚನೆ, ಸಂಯೋಜನೆ ಮತ್ತು ಗುಣಮಟ್ಟವನ್ನು ಅವಲಂಬಿಸಿದೆ. ಒಂದು ದೇಶದಲ್ಲಿ ಉತ್ತಮ ಗುಣಮಟ್ಟದ ಜನಸಂಖ್ಯೆ ಅಧಿಕವಾಗಿದ್ದರೆ…