Shubhashaya News

`ಭಾರತೀಯ ರೈಲ್ವೆ ಇಲಾಖೆ’ಯಲ್ಲಿ 30,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 30,307 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 30,307 ಹುದ್ದೆಗಳಿದ್ದು, ಅವುಗಳನ್ನು ಭರ್ತಿ ಮಾಡಲು ಈ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಕೆಳಗೆ ಘೋಷಿಸಲಾದ…

ಸಂಸದ ತೇಜಸ್ವಿ ಸೂರ್ಯಗೆ ಸುಪ್ರೀಂ ಕೋರ್ಟ್‌ ಬಿಗ್ ರಿಲೀಫ್: ರೈತನ ಆತ್ಮಹತ್ಯೆ ಕುರಿತ ‘ನಕಲಿ ಸುದ್ದಿ’ ಆರೋಪದ ಅರ್ಜಿ…

ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ…

ಮುಂದಿನ 2 ವರ್ಷ 10 ತಿಂಗಳು ಸಿದ್ದರಾಮಯ್ಯರೆ ಸಿಎಂ : CM ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆ

ಸಿಎಂ ಸಿದ್ದರಾಮಯ್ಯ ಇನ್ನು ಎರಡು ವರ್ಷ 10 ತಿಂಗಳು ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ…

ಸೂರ್ಯ ಚಂದ್ರ ಇರೋವರೆಗೂ “ವೀರಶೈವ-ಲಿಂಗಾಯತರು” ಒಂದೇ : ಶಂಕರ್ ಬಿದರಿ

ಸೂರ್ಯ ಚಂದ್ರ ಇರೋವರೆಗೂ ವೀರಶೈವ ಲಿಂಗಾಯತರು ಒಂದೇ ಎಂದು ವೀರಶೈವ ಪೀಠಾಚಾರ್ಯರ ಶೃಂಗ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಈ ಒಂದು ಹೇಳಿಕೆ ನೀಡಿದ್ದಾರೆ. ದಾವಣಗೆರೆ ನಗರದಲ್ಲಿ ವೀರಶೈವ ಪೀಠಾಚಾರ್ಯರ ಶೃಂಗಸಭೆ ಆಯೋಜನೆ ಮಾಡಲಾಗಿದ್ದು, ಇಂದು ಮತ್ತು ನಾಳೆ…

ಭ್ರಷ್ಟಾಚಾರ ಧ್ವನಿಯೆತ್ತುವ ಶಾಸಕ ಪಾಟೀಲರ ಕ್ಷೇತ್ರದಲ್ಲೇ ಅದೋಗತಿ: ವಾಲಿ  

ಆಳಂದ: ರಾಜ್ಯ ಹೆದ್ದಾರಿಯಾದ ಮುನ್ನೊಳ್ಳಿ ಮಾರ್ಗದ ರಸ್ತೆ ದುರಸ್ಥಿಯ ಸ್ಥಳದಿಂದ ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಅವರು ತಮ್ಮ ಫೇಸ್ ಬುಕ್ ಪುಟದ ಲೈವ್ ಮೂಲಕ ಮಾತನಾಡಿದರು. ಆಳಂದ: ಭ್ರಷ್ಟಾಚಾರ ಧ್ವನಿಯೆತ್ತುವ ಶಾಸಕ ಬಿ.ಆರ್. ಪಾಟೀಲರ ಕ್ಷೇತ್ರದಲ್ಲೇ ಪರಿಸ್ಥಿತಿ ಅದೋಗತಿಗೆ ಹೋಗಿದ್ದು,…

ಡಾ ಮಹಾಂತಪ್ಪ ಹಾಳಮಳಿಗೆ ಬಡ್ತಿ ವರ್ಗಾವಣೆಗೆ ಬೀಳ್ಕೊಡುಗೆ

ಆಳಂದ: ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ.ಮಹಾಂತಪ್ಪ ಹಾಳಮಳಿ ಸೇರಿ ವರ್ಗಾವಣೆಯದ ಇತರ ಸಿಬ್ಬಂದಿಗಳಿಗೆ ಆಸ್ಪತ್ರೆಯ ಸಿಬ್ಬಂದಿಗಳು ಬೀಳ್ಕೊಡುಗೆ ಸನ್ಮಾನ ನೀಡಿದರು. ಆಳಂದ: ಹಾವು ಕಡಿತ ಪ್ರಕರಣ ಸಂಭವಿಸಿದಾಗ ಸಾಂಪ್ರದಾಯಿಕ ಚಿಕಿತ್ಸೆ ಹೋರಹೋಗದೆ ತಕ್ಷಣಕ್ಕೆ ಸಾರ್ವಜನಿಕ…

ಡಿಜಿಟಲ್ ವಂಚನೆಯ ಕರಿನೆರಳು: 21 ಸಾವಿರ ಪಾವತಿಸಿದರೆ 1.500,000ಲಕ್ಷ ತಿಂಗಳಿಗೆ ಹಣದ ಆಮಿಷ್ಯ 

ಆಳಂದ: ಫೇಸ್ ಖಾತೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇನ್‍ಫೋಸಿಸನ ನಾರಾಯಣ ಮೂರ್ತಿ, ಕೇಂದ್ರ ಸಚಿವ ನಿತೀನ ಗಡ್ಕರಿ ಸೇರಿ ಹಲವು ಪ್ರಮುಖರ ಮಾತನಾಡಿದ ಡೀಫ್‍ಫೇಕ್ ವಿಡಿಯೂ ಮೂಲಕ 21 ಸಾವಿರ ಪಾವತಿಸಿದರೆ ತಿಂಗಳಿಗೆ 1.500,000 ಲಕ್ಷ ರೂಪಾಯಿ…

ನಂದಗೂರ ಶಾಲೆಯಿಂದ ನೆಲ್ಸನ್ ಮಂಡೆಲಾ ಸ್ಮರಣೆಯೊಂದಿಗೆ ಮಕ್ಕಳಿಂದ ಇಕೊ ಬ್ರೀಕ್ಸ್ ತಯಾರಿಕೆ

ಆಳಂದ: ನಂದಗೂರ ಶಾಲೆಯಲ್ಲಿ ಪರಿಸರ ದಿನಾಚರಣೆ ನಿಮಿತ್ತ ಶಿಕ್ಷಕ ರವಿಂದ್ರ ರುದ್ರವಾಡಿ ಅವರು ಮಕ್ಕಳನ್ನು ಉದ್ದೇಶಿಸಿ ಪರಿಸರ ಜಾಗೃತಿ ಮೂಡಿಸಿದರು. ಆಳಂದ: ನಂದಗೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣಾ ದಿನ ಮತ್ತು ನೆಲ್ಸನ್ ಮಂಡೆಲಾ ದಿನವನ್ನು ಆಚರಿಸಲಾಯಿತು. ಶಾಲೆಯ…

ಮನೆ ಕಳ್ಳತನ ಇಬ್ಬರು ಮಹಿಳೆಯರ ಬಂಧಿಸಿ ಸಾಮಗ್ರಿ ಜಪ್ತಿ 

ಆಳಂದ: ತಡಕಲ್ ಗ್ರಾಮದ ಸುನಿತಾ ಎಂ.ಜಮಾದಾರ ಮನೆಯ ಕಳ್ಳತನ ಮಾಡಿದ ಆರೋಪಿಗಳ ಬಂಧಿಸಿ ವಶಪಡಿಸಿಕೊಂಡ ಸಾಮಗ್ರಿಯನ್ನು ಪೊಲೀಸರು ತೋರಿಸಿದರು. ಆಳಂದ: ತಾಲೂಕಿನ ತಡಕಲ್ ಗ್ರಾಮದಲ್ಲಿ ಜುಲೈ 15ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿ 51,600 ರೂಪಾಯಿ…

ಕೃತಕ ಬುದ್ಧಿಮತ್ತೆ (ಂI) ಮನುಷ್ಯರನ್ನು ಬದಲಾಯಿಸಲು ಸಾಧ್ಯವಿಲ್ಲ. 

ಆಳಂದ: ಸಿಯುಕೆಯಲ್ಲಿ ಏರ್ಪಡಿಸಿದ್ದ ಕೃಷಿ ಸಂಬಂಧಿತ ವಿಜ್ಞಾನಕ್ಕಾಗಿ ಡಿಡಿಸಿ ರೆಡಿಮೇಡ್ ತರಗತಿ ಸಂಖ್ಯೆಗಳು” ಎಂಬ ಪುಸ್ತಕವನ್ನು ಕುಲಪತಿ ಪ್ರೊ ಬಟ್ಟುಸತ್ಯನಾರಾಯಣ ಬಿಡುಗಡೆ ಕೈಗೊಂಡು ಮಾತನಾಡಿದರು. ಧಾರವಾಡದ ಯುಎಎಸ್ನ ಕುಲಪತಿ ಡಾ. ಪಿ. ಎಲ್. ಪಾಟೀಲ್, ಸಿಯುಕೆ ಕುಲಸಚಿವ ಪ್ರೊ. ಆರ್.ಆರ್.…