ಸಾಧನೆಗೆ ತಾಳ್ಮೆ, ನಿರಂತರ ಅಧ್ಯಯನ ಮೌಲ್ಯಾಧಾರಿತ ಬೋಧನೆ ಅಗತ್ಯ: ಶೈಕ್ಷಣಿಕ ಸಾಧಕ ರಮೇಶ್ ಬಲ್ಲಿದ
ಆಳಂದ: ಪಟ್ಟಣದ ಶ್ರೀ ರಾಜಶೇಖರ ಮಹಾಸ್ವಾಮಿಗಳ ಬಿಎಡ್ ಕಾಲೇಜಿನ ಸಮಾರಂಭವನ್ನು ನಿವೃತ್ತ ಸಹ ನಿರ್ದೇಶಕ ವಿಜಯಕುಮಾರ ಜೆ.ಎಂ ಉದ್ಘಾಟಿಸಿದರು, ನಂದಗಾಂವ ಶ್ರೀ, ಮಾಜಿ ಶಾಸಕ ಸುಭಾಷ ಗುತ್ತೇದಾರ, ರಮೇಶ ಬಲ್ಲಿದ್ ಇತರರು ಇದ್ದರು.
ಆಳಂದ: ಪಟ್ಟಣದ ಪೂಜ್ಯ ಶ್ರೀ ರಾಜಶೇಖರ ಮಹಾಸ್ವಾಮೀಜಿ ಶಿಕ್ಷಣ…