Shubhashaya News

ಗ್ರಾಮೀಣ ಅಭಿವೃದ್ಧಿಗೆ ಸ್ವಚ್ಛ ನೀರು, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮೂಲಸೌಕರ್ಯಕ್ಕೆ ಸಿಎಸ್‍ಆರ್ ಬಲ: ಬರಾಟ್ 

ಆಳಂದ: ತಾಲೂಕಿನ ಕೆರೂರ ವಲಯದಲ್ಲಿ ಅನುಷ್ಠಾನಕ್ಕೆ ಮುಂದಾದ ದೆಹಲಿ ಬ್ಲುಪೈನ್ ಎನರ್ಜಿ ಸಂಸ್ಥೆಯ ಸಾಮಾಜಿಕ ಕಾರ್ಯಚಟುವಟಿಕೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರೊಂದಿಗೆ ಸ್ಥಳೀಯರು ಇದ್ದರು. ಆಳಂದ: ಸ್ವಚ್ಛ ಕುಡಿಯುವ ನೀರು, ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಮೂಲಸೌಕರ್ಯಗಳ…

ಹವಾಮಾನ ಬದಲಾವಣೆ ವಿಕಸಿತ ಭಾರತದ ಆರ್ಥಿಕ ಬೆಳವಣಿಗೆಗೆ ಗಂಭೀರ ಸವಾಲು 2070ರ ವೇಳೆಗೆ ಜಿಡಿಪಿಗೆ ಶೇ.24.7ರಷ್ಟು ನಷ್ಟದ…

ಆಳಂದ: ಸಿಯುಕೆಯಲ್ಲಿ ಹವಾಮಾನ ಬದಲಾವಣೆಯ ಆರ್ಥಿಕ ಪರಿಣಾಮ: ವಿಕಸಿತ ಭಾರತಕ್ಕೆ ಸಂಭವನೀಯ ಅಪಾಯ” ವಿಷಯದ ಮೇಲೆ ಉಪನ್ಯಾಸ ಮಂಡಿಸಿದ ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ ಅವರನ್ನು ಗೌರವಿಸಲಾಯಿತು. ಆಳಂದ: ಭಾರತ 2014ರಲ್ಲಿ ವಿಶ್ವದ 10ನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದು, ಇಂದು 4.2 ಟ್ರಿಲಿಯನ್…

ಪಾಲಕರು ಮೊಬೈಲ್‍ನಿಂದ ದೂರವಿರಿ- ಜಯಶ್ರೀ ಮತ್ತಿಮಡು

ಕಲಬುರಗಿಯ ಗುಬ್ಬಿ ಕಾಲೋನಿಯ ಮಾತೋಶ್ರೀ ಸರೋಜಾ ಸುಭಾಷ ಗುತ್ತೇದಾರ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಜಯಶ್ರೀ ಮತ್ತಿಮಡು ಉದ್ಘಾಟಿಸಿದರು. ಸುಭಾಷ ಗುತ್ತೇದಾರ, ಜ್ಯೋತಿ ಗುತ್ತೇದಾರ, ಜಗದೇವ ಗುತ್ತೇದಾರ, ಶಿವಯ್ಯ ಗುತ್ತೇದಾರ, ಐಶ್ವರ್ಯಾ ದುರ್ಗೆ ಇದ್ದರು. ಈ ಶತಮಾನದ ಮಕ್ಕಳು…

ಬೆಳಮಗಿಯಲ್ಲಿ ಧರ್ಮಸ್ಥಳ ಯೋಜನೆಯಿಂದ ತಿಪ್ಪವ್ವ ಪೂಜಾರಿಗೆ ವಾತ್ಸಲ್ಯ ಮನೆ ಹಸ್ತಾಂತರ

ಆಳಂದ: ಬೆಳಮಗಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಡಿ ತಿಪ್ಪವ್ವ ಪೂಜಾರಿ ಅವರಿಗೆ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಲಾಯಿತು. ಆಳಂದ: ಬೆಳಮಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ತಡಕಲ್ ವಲಯದ ಬೆಳಮಗಿ…

ಮಾರ್ಚ್ 1 ರಂದು ತಡಕಲನಲ್ಲಿ ಗುರುವಂದನಾ

ಆಳಂದ ತಾಲೂಕಿನ ತಡಕಲ ಗ್ರಾಮದ ಶಿವಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಶಿವಲಿಂಗೇಶ್ವರ ಪ್ರೌಢ ಶಾಲೆಯ 1999-2000ನೇ ಸಾಲಿನ ಇಸ್ವಿಯ ವಿದ್ಯಾರ್ಥಿಗಳಿಂದ ಮಾರ್ಚ್ 1ರ ರವಿವಾರದಂದು ಬೆಳಿಗ್ಗೆ 11 ಗಂಟೆಗೆ ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪತ್ರಿಕಾ…

ಸಾಮಾಜಿಕ ನ್ಯಾಯವೇ ಸಮಾಜದ ಬುನಾದಿ: ನ್ಯಾಯಾಧೀಶೆ ಚಿತ್ತರಗಿ 

ಆಳಂದ: ಪಟ್ಟಣದ ನ್ಯಾಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ಸಾಮಾಜಿಕ ನ್ಯಾಯ ದಿನದ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮ ನ್ಯಾಯಾಧೀಶೆ ಕುಮಾರಿ ಸುಮನ ಚಿತ್ತರಗಿ ಉದ್ಘಾಟಿಸಿದರು. ನ್ಯಾಯವಾದಿ ಕಮಲ ರಾಠೋಡ, ಇಸ್ಲಾಯಿಲ್ ಪಟೇಲ್. ಬಿ.ಟಿ. ಸಿಂಧೆ ಇತರರು ಇದ್ದರು. ಆಳಂದ:…

ಎಐ ಯುಗದಲ್ಲಿ ಸಂಶೋಧನಾ ನೈತಿಕತೆ: ಟೂಲ್ ಬಳಕೆಗೆ ಕಡಿವಾಣ, ಗುಣಮಟ್ಟದ ಕೃತಿಗೆ ಸಿಯುಕೆ ಹೊಸ ದಿಕ್ಕು

ಆಳಂದ: ಕಡಗಂಚಿ ಬಳಿಯ ರಾಜ್ಯದ ಏಕೈಕ ಕೇಂದ್ರೀಯ ವಿವಿ ನೋಟ್. ಆಳಂದ: ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಟೂಲ್‍ಗಳ ವೇಗದ ವಿಸ್ತಾರವು ಸಂಶೋಧನಾ ಕ್ಷೇತ್ರದಲ್ಲೂ ಹೊಸ ಸವಾಲುಗಳನ್ನು ಹುಟ್ಟುಹಾಕಿದೆ. ಇತ್ತೀಚಿನ ದಿನಗಳಲ್ಲಿ ಎಐ ಟೂಲ್‍ಗಳ ಮೂಲಕ ಸಂಶೋಧನಾ ಪ್ರಬಂಧ ಹಾಗೂ ಕೃತಿಗಳನ್ನು…

ನಿಂಬರಗಾ ಸರಣಿ ಕಳ್ಳತನ ಪ್ರಕರಣ ತಡೆಗೆ ಆಗ್ರಹ

ಆಳಂದ: ಕಳ್ಳತನ ಪ್ರಕರಣ ತಡೆಗೆ ಸಿಸಿ ಕ್ಯಾಮಿರಾ ಅಳವಡಿಸುವಂತೆ ಸರ್ವ ಸಮಾಜ ಕಲ್ಯಾಣ ಸಮಿತಿ ಅಧ್ಯಕ್ಷ ವಿಠ್ಠಲ ಕೋಣೆಕರ್ ನೇತೃತ್ವದಲ್ಲಿ ಸಾರ್ವಜನಿಕರು ಪಿಡಿಒ ರವಿ ಅವರನ್ನು ಗ್ರಾಮಸ್ಥರು ಮನವಿಸಲ್ಲಿಸಿದರು. ಆಳಂದ: ತಾಲೂಕಿನ ಹೋಬಳಿ ಕೇಂದ್ರ ನಿಂಬರಗಾದಲ್ಲಿ ಪೊಲೀಸ್ ಠಾಣೆ ಇದ್ದರು ಸಹ…

ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ ಹಾಗೂ ಸಂಸ್ಕಾರ ಬೆಳವಣಿಗೆ: ರಾಜಕುಮಾರ ಕಾಂಬಳೆ

ಆಳಂದ: ಧಂಗಾಪುರ ಇಂದಿರಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ನಿಂಬರ್ಗಾ ರಾಜಕುಮಾರ ಎಸ್ ಕಾಂಬಳೆ ನಾಟಕ ಉದ್ಘಾಟಿಸಿದರು. ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು. ಬಿಆರ್‍ಸಿ ಅಣ್ಣಪ್ಪ ಹಾದಿಮನಿ. ಇತರರು ಇದ್ದರು. ಆಳಂದ: ಶಿಕ್ಷಣವೆಂದರೆ ಕೇವಲ…

ಆಳಂದ ಹಿರೇಮಠದಲ್ಲಿ ಶ್ರೀ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೋತ್ಸವ

ಆಳಂದ: ಪಟ್ಟಣದ ಶ್ರೀ ಮಹಾಂತೇಶ್ವರ ಹಿರೇಮಠದ ಶಿವಯಗಿಗಳ ಪುಣ್ಯಸ್ಮರಣೆ ಧಾರ್ಮಿಕ ಸಮಾರಂಭದಲ್ಲಿ ಡಾ.ಚನ್ನಬಸವ ಶಿವಾಚಾರ್ಯರು ಮಾತನಾಡಿದರು. ಶ್ರೀ ಮಹಾಂತಲಿಂಗ ಶಿವಾಚಾರ್ಯರು. ಸಂತೆಕಲ್ಲೂರಿನ ಗುರುಬಸವ ಮಹಾಸ್ವಾಮಿಗಳು, ಸಿದ್ಧೇಶ್ವರ ಶ್ರೀ ಇತರರು ಇದ್ದರು. ಆಳಂದ: ಪಟ್ಟಣದ ಮಹಾಂತ…