Shubhashaya News

ಎರಡು ದಿನಗಳ ಭವ್ಯ ಉತ್ಸವಕ್ಕೆ ಭರದ ಸಿದ್ಧತೆ ಆರಂಭ

ಆಳಂದ: ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿ ಕರೆದ ಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಶಿವುಪುತ್ರ ನಡಗೇರಿ ಮಾತನಾಡಿದರು. ಅಧ್ಯಕ್ಷ ಸೂರ್ಯಕಾಂತ ಸಾಲೇಗಾಂವ, ದಯಾನಂದ, ಮುತ್ತಣ್ಣ, ಲಕ್ಷಿö್ಮÃಣ ಝಳಕಿ ಇತರರು ಇದ್ದರು. ಆಳಂದ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.…

ಕಬ್ಬು ಪೂರೈಸಿದ ರೈತರ ಬಿಲ್ ಪಾವತಿಗೆ ವಿಳಂಬವಾದರೆ ಹೋರಾಟ

ಆಳಂದ: ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದರೈತರ ಖಾತೆಗೆಬಿಲ್ ಪಾವತಿಸುವಂತೆ ಆಗ್ರಹಿಸಿ ಕರವೇ ಅಧ್ಯಕ್ಷ ಬಸವರಾಜ ಯಳಸಂಗಿ ಪ್ರಮುಖರು ನೇತೃತ್ವದಲ್ಲಿ ಕಾರ್ಖಾನೆ ಉಪಾಧ್ಯಕ್ಷರಿಗೆಮನವಿ ಸಲ್ಲಿಸಿ ಒತ್ತಾಯಿಸಿದರು. ಆಳಂದ: ತಾಲೂಕಿನ ಭೂಸನೂರ ಬಳಿ ತಾಲೂಕಿನ ಭೂಸನೂರ…

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಶಿಕ್ಷಣವೇ ಸಮಾನತೆಯ ದಾರಿ: ರಾಜೇಂದ್ರ ಕಡಗನ್

ಆಳಂದ: ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಆಳಂದ: ಡಾ. ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ. ಶಿಕ್ಷಣದ ಮೂಲಕವೇ ವ್ಯಕ್ತಿ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವೆಂದು ಸಂಪನ್ಮೂಲ ವ್ಯಕ್ತಿ…

ಖಜೂರಿ ಕೋರಣೇಶ್ವರ ಜಾತ್ರೆ ಭವ್ಯ ಸಮಾರೋಪ

ಆಳಂದ: ಖಜೂರಿ ಶ್ರೀ ಕೋರಣೇಶ್ವರ ಜಾತ್ರೆಯಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಭಕ್ತಾದಿಗಳು ರಕ್ತದಾನ ಕೈಗೊಂಡರು.  ಕರಬಸಪ್ಪ, ಜಿಮ್ಸ್ ಆಸ್ಪತ್ರೆಯ ಡಾ. ಮಸೂಧ್, ಐಸಿಟಿಸಿ ಸಿದ್ಧಣ್ಣಾ ಇತರರು ಇದ್ದರು. ಆಳಂದ: ಖಜೂರಿ ಕೋರಣೇಶ್ವರ ಜಾತ್ರೆಯಲ್ಲಿ ಹಮ್ಮಿಕೊಂಡ ಕರ್ನಾಟಕ…

ಸಿಯುಕೆ ಐಇಇಇಎಪಿ-ಎಂಐಟಿ,ಸ್ ವಿದ್ಯಾರ್ಥಿ ಘಟಕ ಉದ್ಘಾಟನೆ

ಆಳಂದ: ಸಿಯುಕೆಯಲ್ಲಿ ನಡೆದ ಎಇಇಇಎಪಿ ಮತ್ತು ಎಂಐಟಿ ವಿದ್ಯಾರ್ಥಿ ಘಟಕದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಇಟಲಿಯ ಎಂಐಟಿ,ಸ್ ಸೋಸೈಟಿ ಅಧ್ಯಕ್ಷ ಪ್ರೊ. ಮೌರಿಜಿಯೋ ಅವರನ್ನು ಮತ್ತು ಪ್ರೊ. ಚಿನ್ಮಯ ಸಾಹಾ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಗೌರವಿಸಿದರು. ಆಳಂದ: ಕರ್ನಾಟಕ ಕೇಂದ್ರೀಯ…

ಗ್ರಾಮೀಣ ಮಣ್ಣಿನ ಸುಗಂಧದಲ್ಲಿ ಮೊಳಗಿದ ಸುಗಮ ಸಂಗೀತ

ಆಳಂದ: ತಡಕಲ್ ಗ್ರಾಮದಲ್ಲಿ ನಸಿರವಾಡಿ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆ ಆಯೋಜಿಸಿದ್ದ ಸುಗಮ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನೀಲಿ ಸಿನಿಮಾ ಖಳನಾಯಕ ನಟ್ ಸಿದ್ಧರಾಮ ಚಿಮ್ಮನ ಉದ್ಘಾಟಿಸಿದರು. ಪತ್ರಕರ್ತ ಮಹಾದೇವ ವಡಗಾಂವ, ಗೋವಿಂದ ಮಂಡ್ಲೆ ಇತರರು ಇದ್ದರು. ತಡಕಲ್‌ನಲ್ಲಿ ಯಲ್ಲಾಲಿಂಗ ಜಾನಪದ…

ಬಸವ ಜಯಂತಿಯಲ್ಲಿ ಬುದ್ಧ–ಬಸವ–ಅಂಬೇಡ್ಕರ ತತ್ವಗಳಿಗೆ ಗೌರವ ನೀಡಿ: ದತ್ತಾತ್ರೇಯ ಕುಡಕಿ ಮನವಿ

ದತ್ತಾತ್ರೆಯ ಕುಡಕಿ ಆಳಂದ: ಕರ್ನಾಟಕದ ಸಾಂಸ್ಕೃತಿಕ ನಾಯಕ ಹಾಗೂ ವಿಶ್ವಗುರು ಬಸವಣ್ಣ ಅವರ ತತ್ವಾದರ್ಶಗಳು ಇಡೀ ಜಗತ್ತಿಗೆ ಮಾದರಿಯಾಗಿದ್ದು, ಜಾತಿ–ಧರ್ಮ–ವರ್ಗ–ವರ್ಣ ರಹಿತ ಸಮಸಮಾಜದ ಪರಿಕಲ್ಪನೆಯನ್ನು ಅವರು ನೀಡಿದ್ದರು ಎಂದು ದತ್ತಾತ್ರೇಯ ಕುಡಕಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು…

ವಚನ ಚಳುವಳಿ: ಕೇವಲ ಬಂಡಾಯವಲ್ಲ, ಜ್ಞಾನ ಪರಂಪರೆಯ ಸೃಜನಶೀಲ ಸಂವಾದ

ಹಳೆಯ ಬೇರನ್ನು ಉಳಿಸಿಕೊಂಡು ಹೊಸ ಚಿಗುರನ್ನು ಅರಳಿಸಿದ ಶರಣರ ವೈಚಾರಿಕ ಕ್ರಾಂತಿಯ ಮರುನೋಟ. ಹನ್ನೆರಡನೆಯ ಶತಮಾನದ ವಚನ ಚಳುವಳಿಯನ್ನು ನೆನೆದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಅದರ ಕ್ರಾಂತಿಕಾರಿ ಸಾಮಾಜಿಕ ಮುಖ. ಜಾತೀಯತೆಯ ವಿರುದ್ಧ ಬಂಡೆದ್ದ, ಆಡಂಬರವನ್ನು ಪ್ರಶ್ನಿಸಿದ ಮತ್ತು ಲಿಂಗ…

ಜೀನ್ಸ್ ಪ್ಯಾಂಟ್ ನ ಆ ಪುಟ್ಟ ಜೇಬಿನ ಹಿಂದಿದೆ ಒಂದು ರೋಚಕ ಇತಿಹಾಸ! ಅದು ಯಾಕಿದೆ ಗೊತ್ತೇ?

ನಾವೆಲ್ಲರೂ ಪ್ರತಿದಿನ ಜೀನ್ಸ್ ಪ್ಯಾಂಟ್ ಧರಿಸುತ್ತೇವೆ. ಆದರೆ ಪ್ಯಾಂಟ್ ನ ಬಲಭಾಗದ ದೊಡ್ಡ ಜೇಬಿನೊಳಗೆ ಇರುವ ಆ ಪುಟ್ಟ ಜೇಬನ್ನು ಎಂದಾದರೂ ಗಮನಿಸಿದ್ದೀರಾ? ಅಷ್ಟಕ್ಕೂ ಈ ಪುಟ್ಟ ಜೇಬಿನ ಕೆಲಸವೇನು? ಕೇವಲ ವಿನ್ಯಾಸಕ್ಕಾಗಿ ಇದನ್ನು ಮಾಡಲಾಗಿದೆಯೇ? ಖಂಡಿತ ಇಲ್ಲ. ಇದರ ಹಿಂದೆ ನೂರು ವರ್ಷಗಳಿಗೂ…

ಗಮನಿಸಿ : ಮೃತ ವ್ಯಕ್ತಿಗಳ ಆಧಾರ್ ಕಾರ್ಡ್ `ಡೀಯಾಕ್ಟಿವೇಟ್’ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ಗಳ ದುರ್ಬಳಕೆ ಮತ್ತು ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ವಿಶೇಷವಾಗಿ ಮರಣ ಹೊಂದಿದ ವ್ಯಕ್ತಿಗಳ ಆಧಾರ್ ಕಾರ್ಡ್ಗಳನ್ನು ಬಳಸಿ ಹಣಕಾಸಿನ ವಂಚನೆ ಮಾಡುವುದು ಅಥವಾ ಸರ್ಕಾರದ ಸೌಲಭ್ಯಗಳನ್ನು ಅಕ್ರಮವಾಗಿ ಪಡೆಯುವುದು ಪತ್ತೆಯಾಗುತ್ತಿದೆ. ಈ…