ತಡಕಲ್‍ನಲ್ಲಿ 11 ಅಡಿ ಅಶ್ವಾರೂಢ ಬಸವೇಶ್ವರ ಪ್ರತಿಮೆ ಲೋಕಾರ್ಪಣೆ
ಆಳಂದ: ತಡಕಲ್ ಗ್ರಾಮದಲ್ಲಿ ಅಶ್ವರೂಢ ಬಸವೇಶ್ವರ ಪ್ರತಿಮೆಯನ್ನು ಮಾದನಹಿಪ್ಪರಗಾ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಮಾಜಿ ಶಾಸಕ ಸುಭಾಷ ಗುತ್ತೇದಾರ, ಸಿದ್ಧಮಲ್ಲ ಶಿವಾಚಾರ್ಯರು ಲೋಕಾರ್ಪಣೆ ಕೈಗೊಂಡರು. ಶಿವುಪುತ್ರ ಬೆಳ್ಳೆ ಇತರರು ಇದ್ದರು.
ಆಳಂದ: ತಾಲೂಕಿನ ತಡಕಲ್ ಗ್ರಾಮದಲ್ಲಿ ಬಸವ…