ಜೀವ ಉಳಿಸಿದ ಸರ್ಕಾರಿ ವೈದ್ಯರಿಗೆ ಕುಟುಂಬದ ಕೃತಜ್ಞತೆ ಸಲ್ಲಿಕೆ
ಆಳಂದ: ಪಟ್ಟಣದ ಬಾಳನಕೇರಿಯ ಲಕ್ಷ್ಮೀ ಜಮಖಂಡಿ ತಮಗೆ ಹಾವು ಕಡಿದಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಿದ ಡಾ. ಉಮಾಕಾಂತ ರಾಜಗಿರಿ ಅವರ ತಂಡಕ್ಕೆ ಭೇಟಿ ಮಾಡಿ ಶುಕ್ರವಾರ ಕೃತಜ್ಞತೆ ಸಲ್ಲಿಸಿ ಮಾನವಿತೆ ಮೆರೆದರು.
ಆಳಂದ: ನಾಗರ ಪಂಚಮಿಯ ಹಬ್ಬದಂದು ಪಟ್ಟಣದ ಬಾಳನಕೇರಿ…