ಜಾತಿ ಕಾಲಂಗೆ ವೀರಶೈವ ಅಥವಾ ಲಿಂಗಾಯತ, ಉಪಜಾತಿ ಆದಿಬಣಜಿಗ ಬರೆಸಲು ಕರೆ
ಆಳಂದ: ಪಟ್ಟಣದಲ್ಲಿ ನಡೆದ ಆದಿ ಬಣಜಿಗ ಸಮುದಾಯ ಸಭೆಯಲ್ಲಿ ಜಿಲ್ಲಾ ಮುಖಂಡ ಜಗನಾಥ ಶೇಗಜಿ ಮಾತನಾಡಿದರು. ಸಮಾಜ ಅಧ್ಯಕ್ಷ ಗುರುಶಾಂತ ಪಾಟೀಲ, ಬಸವರಾಜ ಬಿರಾದಾರ, ಗುಪ್ತಲಿಂಗ ಪಾಟೀಲ, ನರಸಪ್ಪ ಬಿರಾದಾರ ಇದ್ದರು.
ಆಳಂದ: ಹಿಂದುಳಿದ ವರ್ಗಗಳ ಆಯೋಗದಿಂದ ಆರಂಭಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ…