Shubhashaya News

ರಾಷ್ಟ್ರೀಯ ಲೋಕಾದಲತ್‌ಗೆ ಆಳಂದದಲ್ಲಿ ಸಿದ್ಧತೆ:

ಆಳಂದ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟಿçÃಯ ಲೋಕ ಅದಾಲತ್ ಪೂರ್ವ ಸಿದ್ಧತಾ ಸಭೆಯಲ್ಲಿ ನ್ಯಾಯಾಧೇಶೆ ಕುಮಾರಿ ಸುಮನ್ ಚಿತ್ತರಗಿ ಮಾತನಾಡಿದರು. ಅಧಿಕಾರಿಗಳು ನ್ಯಾಯವಾದಿಗಳು ಹಾಜರಿದ್ದರು. ಆಳಂದ: ಮುಂಬರುವ ಡಿಸೆಂಬರ್ ೧೩ರಂದು ಸ್ಥಳೀಯ ನ್ಯಾಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ…

ಗಡಿನಾಡಿನ ಕನ್ನಡಾಭಿವೃದ್ಧಿಗೆ ನಿರ್ಲಕ್ಷ್ಯ – ಕಬ್ಬು ದರ, ಭ್ರμÁ್ಟಚಾರ ಸೇರಿದಂತೆ ಸಮಸ್ಯೆಗಳ ಮೇಲೆ ಆಕ್ರೋಶ

ಆಳಂದ: ಪಟ್ಟಣದಲ್ಲಿ ಕರೆದ ಜಂಟಿ ಪತ್ರಿಕಾ ಘೋಷ್ಠಿಯಲ್ಲಿ ಯುವ ಮುಖಂಡ ಶರಣಗೌಡ ಪಾಟೀಲ ದೇವಂತಗಿ, ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಕಾರ್ಯದರ್ಶಿ ರಮೇಶ ಜಗತಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ವೆಂಕಟೇಶ ರಾಠೋಡ ಮಾತನಾಡಿದರು ಆಳಂದ: ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ…

ಗಮನಿಸಿ : ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

ದೇಹದ ತೂಕ ಮತ್ತು ಎತ್ತರದ ನಡುವೆ ಸಾಮಾನ್ಯ ಸಂಬಂಧವಿದೆ, ಇದನ್ನು ಬಾಡಿ ಮಾಸ್ ಇಂಡೆಕ್ಸ್ (BMI) ಬಳಸಿ ಅಳೆಯಬಹುದು. ಸಮತೋಲಿತ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಅತಿಯಾದ ಅಥವಾ ಸಾಕಷ್ಟು ತೂಕ ಎರಡೂ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಧಿಕ ತೂಕದ ಸಮಸ್ಯೆಗಳು: ತೂಕವು…

ಯಜಮಾನಿಯರಿಗೆ ಗುಡ್ ನ್ಯೂಸ್ : ಬಾಕಿ ಇರುವ 2 ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ

ಬಾಕಿ ಇರುವಂತ ಸೆಪ್ಟೆಂಬರ್, ಅಕ್ಟೋಬರ್ ಎರಡು ತಿಂಗಳ ಗೃಹ ಲಕ್ಷ್ಮೀ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಇನ್ನೂ ಸೆಪ್ಟೆಂಬರ್, ಅಕ್ಟೋಬರ್ ತಿಂಗಳ…

ಕಬ್ಬು ಬೆಳೆಗಾರರ ಒತ್ತಡ ನಡುವೆ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆರಂಭ

ಆಳಂದ: ಭೂಸನೂರ ಗ್ರಾಮದ ಬಳಿಯ ಎನ್‌ಎಸ್‌ಎಲ್‌ಸಕ್ಕರೆ ಕಾರ್ಖಾನೆ ಆರಂಭಗೊAಡಿದೆ. ಆಳಂದ: ಜಿಲ್ಲೆಯ ಕಬ್ಬು ಬೆಳೆಗಾರರ ೩,೩೦೦ ರೂಪಾಯಿ ದರ ನಿಗದಿ ಬೇಡಿಕೆಯ ನಡುವೆ ಭೂಸನೂರು ಬಳಿಯ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಮಂಗಳವಾರ ಕಬ್ಬು ನೂರಿಸುವ ಕಾರ್ಯ ಆರಂಭಗೊಳಿಸಿದೆ. ಜಿಲ್ಲಾಡಳಿತದ…

ಕಾನೂನು ಸೇವೆಯ ಮೂಲಕ ಸಾಮಾನ್ಯ ಜನರ ಹಕ್ಕುಗಳನ್ನು ರಕ್ಷಿಸುವುದು ನನ್ನ ಪ್ರಧಾನ ಗುರಿ: ಕಮಲ್

ಆಳಂದ್ ತಾಲೂಕಿನ ಸೇವಾ ನಗರ ತಾಂಡಾದಲ್ಲಿ ವಕೀಲರ ಸಂಘದ ನೂತನ ಅಧ್ಯಕ್ಷ ಕಮಲ್ ರಾಠೋಡ್ ಅವರಿಗೆ ಅಭಿನಂದನ ಸಮಾರಂಭದಲ್ಲಿ ಸನ್ಮಾನಿಸಲಾಯಿತು ಆಳಂದ್: ಆಳಂದ್ ವಕೀಲರ ಸಂಘದ ಎರಡನೇ ಬಾರಿಗೆ ಅಧ್ಯಕ್ಷ ಕಮಲ್ ರಾಠೋಡ್ ಅವರಿಗೆ ತಾಲೂಕಿನ ಸೇವಾ ನಗರ ತಾಂಡಾದಲ್ಲಿ ಶ್ರೀ ತಪಸ್ವಿ ನಾಯಕ್ ಸೇವಾ…

ಸಿಎಂ ಪಟ್ಟಕ್ಕಾಗಿ ಪಟ್ಟು; ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿ ಕೆ ಶಿವಕುಮಾರ್‌: ಚರ್ಚೆಯಾಗಿದ್ದೇನು?

ನವೆಂಬರ್ 17: ರಾಜ್ಯ ಕಾಂಗ್ರೆಸ್‌ನಲ್ಲಿ ನವೆಂಬರ್‌ ಕ್ರಾಂತಿ ಚರ್ಚೆ ಜೋರಾಗಿದೆ. ನಾಯಕತ್ವ ಬದಲಾವಣೆಗಾಗಿ ಡಿ ಕೆ ಶಿವಕುಮಾರ್‌ ಬಣ ಹೈಕಮಾಂಡ್‌ ಮುಂದೆ ಒತ್ತಡ ಹಾಕಿದ್ದು, ಇದೀಗ ಬಿಹಾರ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್‌ ಹೈಕಮಾಂಡ್‌ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಸ್ಪಷ್ಟ ನಿಲುವು…

ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ `ಕಾಜಲ್’ ಹಚ್ಚಿದ್ರೆ ಈ ಗಂಭೀರ ಸಮಸ್ಯೆ ಬರಬಹುದು.!

ಹುಡುಗಿಯರ ಮೇಕಪ್ ನಲ್ಲಿ ಕಣ್ಣಿನ ಮೇಕಪ್ ಪ್ರಮುಖ ಪಾತ್ರ ವಹಿಸುತ್ತದೆ. ಕಾಜಲ್ ಅನ್ನು ಕಣ್ಣಿಗೆ ಹಚ್ಚಿಕೊಂಡರೆ ಹುಡುಗಿಯರ ಸೌಂದರ್ಯ ಇಮ್ಮಡಿಯಾಗುತ್ತದೆ. ದೊಡ್ಡವರಷ್ಟೇ ಅಲ್ಲ ಮಕ್ಕಳ ಕಣ್ಣಿಗೂ ಕಚ್ಚುವ ಸಂಪ್ರದಾಯ ಭಾರತದಲ್ಲಿ ಮುಂದುವರಿದಿದೆ. ಹೀಗೆ ಮಾಡುವುದರಿಂದ ಮಕ್ಕಳಿಗೆ…

ಗಂಡನ ಪರ್ಸ್ ಹಣದಿಂದ ತುಂಬಿರಬೇಕೆಂದರೆ ಹೀಗೆ ಮಾಡಿ

ಪರ್ಸ್ ನಲ್ ಯಾವಾಗಲೂ ಹಣ ತುಂಬಿರಬೇಕೆಂದರೆ ಮನೆಯ ಗೃಹಿಣಿಯರ ಕೈಯಿಂದ ಈ ಹೀಗೆ ಮಾಡಿ ಯಜಮಾನನ ಪರ್ಸ್ ಹಣದಿಂದ ತುಂಬಿರುತ್ತದೆ.. ಇಂದಿನ ದಿನಗಳಲ್ಲಿ ಹಣ ಮಾಡುವುದೊಂದೇ ಹಲವರ ಗುರಿಯಾಗಿದೆ. ಕಷ್ಟಪಟ್ಟು ಹಣ ಸೇರಿಸುವ, ಪ್ರಗತಿ ಬಯಸಿದವರೂ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ಸಂಪಾದಿಸಲಾಗದೆ,…

‘ಆಶಾ ಕಾರ್ಯಕರ್ತೆ’ಯರ ಕರ್ತವ್ಯಗಳೇನು.? ಇಲ್ಲಿದೆ ಸಂಪೂರ್ಣ ಮಾಹಿತಿ

 ಪ್ರತಿ ಆಶಾ ಕಾರ್ಯಕರ್ತೆಯು ಸರಾಸರಿ 250-300 ಕುಟುಂಬಗಳ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದು, ಕೆಳಕಂಡ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯು ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ ಮನಭೇಟಿ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡುವುದು. ತನ್ನ…