Shubhashaya News

ಹಲವು ಗ್ರಾಮ ಶಾಖೆಗಳ ಸ್ಥಾಪನೆ ನೂತನ ಪದಾಧಿಕಾರಿಗಳ ಆಯ್ಕೆ

ಆಳಂದ: ಪಟ್ಟಣದಲ್ಲಿ ದಲಿತ ಸೇನೆ ನೂತನ ಅಧ್ಯಕ್ಷ ಪಿಂಟು ಸಾಲೇಗಾಂವ ಮಾತನಾಡಿದರು. ಅಪ್ಪು ಗೋಪಾಳೆ, ಪಿಂಕು ಭದ್ರೆ, ಸುದೀಪ ನಡಗೇರಿ ಇತರರು ಇದ್ದರು. ಆಳಂದ: ದಲಿತ ಸೇನೆ ಆಳಂದ ತಾಲೂಕು ಘಟಕವು ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರ ಮಾರ್ಗದರ್ಶನದಡಿ ತಾಲೂಕಿನಲ್ಲಿ ತನ್ನ ಜಾಲ ವಿಸ್ತರಿಸಲಾಗಿದೆ.…

“ನೀನು ಮಂತ್ರಿ ಆಗೇ ಆಗ್ತೀಯಾ” : ಶಾಸಕ ಹೆಚ್.ಸಿ ಬಾಲಕೃಷ್ಣಗೆ ನಾಗಾಧುಗಳಿಂದ ಆಶೀರ್ವಾದ!

ಒಂದು ಕಡೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ಜಟಾಪಟಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇದರ ಮಧ್ಯ ಮಾಗಡಿ ಶಾಸಕ ಹೆಚ್ಚಿಸಿ ಬಾಲಕೃಷ್ಣ ಅವರಿಗೆ ನಾಗಾಸಾದಿಗಳು ನೀನು ಮಂತ್ರಿ ಆಗುತ್ತಿಯಾ ಅಂತ…

‘ನೀನು ಹೋಗಿ ದನ ಕಾಯಿ’ : ಸರಿಯಾದ ಮಾಹಿತಿ ನೀಡದ ‘PDO’ ವಿರುದ್ಧ ಶಾಸಕ ಶಿವಲಿಂಗೆಗೌಡ ಗರಂ!

ಸರಿಯಾದ ಮಾಹಿತಿ ನೀಡಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಮಹಿಳಾ ಅಧಿಕಾರಿಯ ವಿರುದ್ಧ ಗ್ರಾಮ ಆಗಿದ್ದಾರೆ ಪಿಡಿಒ ವೇದಾವತಿಗೆ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಶಿವಲಿಂಗೇಗೌಡ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರ…

ತೊಗರಿ ಗೊಡ್ಡು ರೋಗ ನಿಯಂತ್ರಣಕ್ಕೆ ಕ್ರಮಗಳು ಅಗತ್ಯ

ಆಳಂದ: ಕೃಷಿ ಅಧಿಕಾರಿಯಾಗಿ ಪಟ್ಟಣ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಬಡ್ತಿ ಹೊಂದಿದ ವಿಲಾಸ್ ಹರಸೂರ ಅವರನ್ನು ಸಿಬ್ಬಂದಿಗಳು ಮತ್ತು ರೈತರು ಸನ್ಮಾನಿಸಿ ಸ್ವಾಗತಿಸಿದರು. ಹಿಂಗಾರು ಹೆಚ್ಚಿನ ಇಳುವರಿಗಾಗಿ ಕೃಷಿ ಅಧಿಕಾರಿ ವಿಲಾಸ ಹರಸೂರ ಸಲಹೆ ಆಳಂದ: ಹಿಂಗಾರು ಹಂಗಾಮಿನ ಬೆಳೆಗಳಲ್ಲಿ…

ಧಾರ್ಮಿಕ ಸಮಾರಂಭಕ್ಕೆ ಗುಜರಾತ ಸಚಿವರಿಗೆ ಆಮಂತ್ರಣ

ಆಳಂದ: ಮಾದನಹಿಪ್ಪರಗಾದಲ್ಲಿ ಫೆ. 13ರಂದು ಹಮ್ಮಿಕೊಂಡ ಧಾರ್ಮಿಕ ಹಾಗೂ ಸಾಮಾಜಿಕ ಸಮಾರಂಭಕ್ಕೆ ಗುಜರಾತಿನ ಸಚಿವ ಪ್ರವೀಣ ಜಿ.ಮಾಲಿ ಅವರನ್ನು ಭಕ್ತ ಮಂಡಳಿಯ ಪರ ಸಿದ್ದರಾಮ ತೋಳನೂರ, ಆಳಂದದ ಮಲ್ಲಿಕಾರ್ಜುನ ವಣದೆ, ಗ್ರಾಮದ ಮಲ್ಲಿನಾಥ ತೋಳನೂರೆ ಸನ್ಮಾನಿಸಿ ಆಮಂತ್ರಿಸಿದರು. ಆಳಂದ: ತಾಲೂಕಿನ…

ರಾಜ್ಯ ಸರ್ಕಾರದಿಂದ `ಮಹಿಳೆಯರಿಗೆ’ ಭರ್ಜರಿ ಗುಡ್ ನ್ಯೂಸ್ : ಉದ್ಯೋಗಿನಿ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

 ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು,2025ರ ಡಿಸೆಂಬರ್‌ 15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಉದ್ಯೋಗಿನಿ ಯೋಜನೆ : ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ…

ಬೆಂಗಳೂರಲ್ಲಿ 7.11 ಕೋಟಿ ನಗದು ದರೋಡೆ ಕೇಸ್ : ಮಾಸ್ಟರ್ ಮೈಂಡ್ ‘ಪೊಲೀಸ್ ಕಾನ್ಸ್ಟೇಬಲ್’ ಅರೆಸ್ಟ್.!

ಬೆಂಗಳೂರಲ್ಲಿ ರಾಜ್ಯದ ಇತಿಹಾಸದಲ್ಲೇ ಅತೀ ದೊಡ್ಡ ದರೋಡೆ ನಡೆದಿದ್ದು, 7.11 ಕೋಟಿ ನಗದು ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಸ್ಟರ್ ಮೈಂಡ್ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹೌದು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ವಶಕ್ಕೆ…

ಅಪ್ಪಿತಪ್ಪಿಯೂ ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ಸೇವಿಸಬೇಡಿ, ಇವು ವಿಷಕ್ಕೆ ಸಮ.!

ಇಂದು ಉಳಿದದ್ದನ್ನು ನಾಳೆ ಅನೇಕ ಮನೆಗಳಲ್ಲಿ ತಿನ್ನುತ್ತಾರೆ. ಆಹಾರ ವ್ಯರ್ಥವಾಗುವುದನ್ನು ತಪ್ಪಿಸಲು ಮಹಿಳೆಯರು ಇದನ್ನು ಹೆಚ್ಚಾಗಿ ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬುದು ನಿಮಗೆ ತಿಳಿದಿದೆಯೇ? ಕೆಲವು ತರಕಾರಿಗಳು ಪದೇ ಪದೇ ಬಿಸಿ ಮಾಡಿದಾಗ…

ಮಕ್ಕಳಿಗೆ ಮೊಬೈಲ್ ಕೊಡಿ! ಆದರೆ…

ಸುಮ್ಮನೇ ಕೊಡುವುದಲ್ಲ, ಸರಿಯಾದ ದಾರಿತೋರಿಸಿ ಕೊಡಿ. “ಮಕ್ಕಳಿಗೆ ಮೊಬೈಲ್ ಕೊಡಿ” ಎಂದು ಹೇಳಿದರೆ ಹಲವರಿಗೆ ಇದು ವಿಚಿತ್ರ ಸಲಹೆಯಂತೆ ಅನಿಸಬಹುದು. ಆದರೆ ನಾವು ಇಂದು ಬಂದು ನಿಂತಿರುವುದು ತೀವ್ರ ಪರಿವರ್ತನೆಯ ಸಂಕ್ರಮಣದ ಯುಗದಲ್ಲಿ! ತಂತ್ರಜ್ಞಾನದ ಅಲೆ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ.…

ಮಕ್ಕಳ ಕೌಶಲ್ಯ ಪ್ರಾತ್ಯಕ್ಷಿಕೆಗೆ ಶಿಕ್ಷಕರಿಂದ ಪೆÇ್ರೀತ್ಸಾಹ ಅಗತ್ಯ: ಶೆಟ್ಟಿ

ಆಳಂದ್: ಪಟ್ಟಣದಲ್ಲಿ ಪ್ರತಿಭಾಕಾರಂಜಿ ಕಲೋತ್ಸವಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಅವರು ಉದ್ಘಾಟಿಸಿದರು. ನರಸಪ್ಪ ಬಿರಾದಾರ್, ಅಣ್ಣಪ್ಪ ಹಾದಿಮನಿ, ಮುಖ್ಯ ಶಿಕ್ಷಕ ತಾನಾಜಿ ಮುಂತಾದವರಿದ್ದರು. ಆಳಂದ: ಆಳಂದ ದಕ್ಷಿಣ ಕ್ಲಸ್ಟರ್ನ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ…