Shubhashaya News

ಹೆ ಹೆ ಅಪ್ಯಾ ಹೆಂಗಿದ್ಯೋ ಬಾರೋ-ಅಕ್ಷರಾಂಜಲಿ- ರಾಧಾಕೃಷ್ಣ ಕುಲಕರ್ಣಿ

ಹೆ ಹೆ ಅಪ್ಯಾ ಹೆಂಗಿದ್ಯೋ ಬಾರೋ ಇಷ್ಟು ದಿನ ಯಾಕ ಬಂದಿಲ್ಲ….ನನ್ನ ಮಾತು ಕೇಳೊ ಬಾರೋ ಎಂದು ಬೆನ್ನ ಮೇಲೆ ಪ್ರೀತಿಯಿಂದ ಹೊಡೆಯುತ್ತಿದ್ದ ಆ ಮಾತುಗಳು ಇಂದಿಗೆ ಕೊನೆಯಾದವು. ಕಲಬುರಗಿಗೆ ಬಂದಾಗ ಹಿರಿಯರು ಎಂಬ ಜಂಬ ವಿಲ್ಲದೇ ಅತೀ ಪ್ರೀತಿಯಿಂದ ಮಾತನಾಡುತ್ತಿದ್ದ ಹಿರಿಯರು, ಮಾರ್ಗದರ್ಶಕರು ಆದ ಕಾಗಲ್ ಕರ್ ಸರ್ ಇನ್ನಿಲ್ಲ ಎಂಬುದು ಯಾಕೋ ಮನಸ್ಸಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ …..ಮಿಸ್ ಯು ಸರ್ ಮತ್ತೆ ಹುಟ್ಟಿ ಬನ್ನಿ

Leave A Reply

Your email address will not be published.