Browsing Category
ಸುದ್ದಿ
ಸಾಹಿತ್ಯ–ಸಾಂಸ್ಕೃತಿಕ ಬದುಕು ನಮ್ಮದಾಗಲಿ: ತೆಲ್ಕೂರ
ಕಲಬುರಗಿ: ಕನ್ನಡ ನಾಡು-ನುಡಿ, ನೆಲ-ಜಲವನ್ನು ಪ್ರೀತಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಬೇಕು. ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಮೂಲಕವೇ ನಮ್ಮ ಸಾಂಸ್ಕೃತಿಕ ಬದುಕನ್ನು ಮತ್ತಷ್ಟು ಶ್ರೀಮಂತಗೊಳಿಸಬಹುದು. ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ಸಾಹಿತ್ಯದಲ್ಲಿ ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳಲು…
ಅ.24ರಂದು ನಾಲವಾರದಲ್ಲಿ ಶೇಂಗಾ ಬೆಳೆ ಉತ್ಪಾದನೆ ಹೆಚ್ಚಿಸುವ ಕುರಿತು ರೈತರಿಗೆ ತರಬೇತಿ
ವಾಡಿ: ನಾಲವಾರ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಶೇಂಗಾ ಬೆಳೆಯ ಉತ್ಪಾದನೆ ಹೆಚ್ಚಿಸುವ ಕುರಿತು ರೈತರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಅ.24ರಂದು ಆಯೋಜಿಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಕಂದಾರ ತಿಳಿಸಿದ್ದಾರೆ.
ಈ…
ಚಿತ್ರಕಲಾ ಪ್ರಕಾರವು ಅದ್ಭುತವಾದ ಕ್ಷೇತ್ರ : ಬಸವರಾಜ ಎಲ್. ಜಾನೆ
ಕಲಬುರಗಿ: ಚಿತ್ರಕಲೆ ಪ್ರಕಾರವು ಅದ್ಭುತ ಕ್ಷೇತ್ರವಾಗಿದೆ. ಪ್ರತಿಯೊಬ್ಬ ವ್ಯಕ್ತಿ ಪ್ರಾಮಾಣಿಕತೆ ಮತ್ತು ಗೌರವದಿಂದ ತಮ್ಮ ಆಸಕ್ತಿಯ ಕ್ಷೇತ್ರನ್ನು ಪ್ರವೇಶಿಸಿ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ಯುವ ಚಿತ್ರಕಲಾವಿದೆ ಲಕ್ಷ್ಮೀ ಆರ್. ಪೊದ್ದಾರ ಅವರು ಚಿತ್ರಕಲಾ ಕ್ಷೇತ್ರವನ್ನು ಆಯ್ಕೆ…
ಸಹಕಾರ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಒಗ್ಗಟ್ಟಿನ ಶ್ರಮ ಅಗತ್ಯ: ಸುಭಾಷ ಗುತ್ತೇದಾರ
ಆಳಂದ: ಶ್ರೀ ಧನಲಕ್ಷಿö್ಮÃ ಸೌಹಾದ ಸಹಕಾರಿ ಸಂಘದ ೨೪ನೇ ವಾಷಿರ್ಕ ಮಹಾಸಭೆಯನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ ಉದ್ಘಾಟಿಸಿದರು. ಗುರುನಾಥ ಜಾಂತೀಕರ್, ರತ್ನಾಬಾಯಿ ಆಲೂರೆ, ಮಹಾಂತಪ್ಪ ಆಲೂರೆ, ಸೋಮನಾಥ ಕವಲಗಿ ಇತರರು ಇದ್ದರು.
ಆಳಂದÀ: ಶ್ರೀ ಧನಲಕ್ಷಿö್ಮÃ ಸೌಹಾರ್ದ ಸಹಕಾರಿ ಸಂಘವು ಕಳೆದ…
ಆಳಂದ: ಪಟ್ಟಣದಲ್ಲಿ ಗೋಮಾಂಸ್ ಪತ್ತೆಯಾದ ಎನ್ನಲಾದ ಕಸಾಯಿಖಾನೆ
ಕಸಾಯಿಖಾನೆಯಲ್ಲಿ ಗೋಮಾಂಸ ಪತ್ತೆ; ಅಪರಿಚಿತರ ವಿರುದ್ಧ ಪ್ರಕರಣ
ಆಳಂದ: ಪಟ್ಟಣದ ೨೦ನೇ ವಾರ್ಡ್ನ ದಾರುಲ್ ಹಿಂದ್ ಹಿಂಭಾಗದಲ್ಲಿರುವ ಖುರೇಷಿ ಸಮಾಜದ ಜಾಗದಲ್ಲಿನ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು ₹೩೫ ಸಾವಿರ ಮೌಲ್ಯದ ಮಾಂಸ ಹಾಗೂ ದನದ ಕಾಲು, ತಲೆ ಮತ್ತು…
ಖರ್ಗೆ ಕಾರ್ಯಕ್ರಮ ಸ್ಥಳ ಶುದ್ಧೀಕರಣ: ಕರ್ನಾಟಕ ಭೀಮಸೇನೆ ಖಂಡನೆ
ಆಳಂದ: ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಆ. ೮ರಂದು ಕಾಂಗ್ರೆಸ್ ಸಾರ್ವಜನಿಕ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಬಳಿಕ, ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಾರ್ಯಕ್ರಮ ನಡೆದ ಸ್ಥಳವನ್ನು ಶುದ್ಧೀಕರಣ ಯಾಗದ ಮೂಲಕ ಸ್ವಚ್ಛಗೊಳಿಸಲಾಗಿದೆ…
ಜಾತಿ–ಆದಾಯ ಪ್ರಮಾಣ ಪತ್ರ ತಿದ್ದುಪಡಿಗೆ ಒತ್ತಾಯ
ಆಳಂದ: ಜಾತಿ ಆದಾಯ ಪತ್ರದಲ್ಲಿ ಉದ್ಯೋಗಕ್ಕಾಗಿ ಎಂದು ನಮೂದಿಸಬೇಕು ಎಂದು ಶಿಕ್ಷಕ ಉದ್ಯೋಗ ಆಕಾಂಕ್ಷಿಗಳು ತಹಸೀಲ್ದಾರ ಅಣ್ಣಾರಾವ್ ಪಾಟೀಲರಿಗೆ ಮನವಿ ಸಲ್ಲಿಸಿದರು.
ಆಳಂದ: ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳ ಜಾತಿ ಮತ್ತು ಆದಾಯ…
ಬೀದಿ ನಾಟಕದ ಸಾಮಾಜಿಕ ಜಾಗೃತಿ:
ನಿಂಬರ್ಗಾ ವಲಯದ ಮಾಡ್ಯಾಳ ಕಾರ್ಯಕ್ಷೇತ್ರದ ಸಂಘಮೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ ಹೂಗಾರ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಣುಕಾ ಮಾತನಾಡಿ,…
ಜ್ಞಾನವಿಕಾಸದಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಉತ್ತೇಜನ
ಆಳಂದ: ಸಾವಳೇಶ್ವರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಯೋಜನಾಧಿಕಾರಿ ಓಂಕೇಶ್ ಹಾಗೂ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಚಂದುಬಾಯಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಆಳಂದ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ…
ಮದ್ಯವರ್ಜನ ಶಿಬಿರದಿಂದ ಉತ್ತಮ ಜೀವನ ನಡೆಸಲು ಸಾಧ್ಯ: ದೇಶಾಯಿ
ಜೇವರ್ಗಿ: ಕುಡಿತದ ಚಟಕ್ಕೆ ಬಲಿಯಾದವರನ್ನು ಮದ್ಯವರ್ಜನ ಶಿಬಿರದ ಮೂಲಕ ಸರಿದಾರಿಗೆ ತರುವ ಕೆಲಸ ಮಾಡುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಶಾಯಿ ಹೇಳಿದರು.
ಪಟ್ಟಣದ ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ…