Shubhashaya News

ಹಸಿರು ಬರ ಘೋಷಿಸಿ; ತಕ್ಷಣ ಪರಿಹಾರ ವಿಮೆ ಬಿಡುಗಡೆಗೆ ಜೆಡಿಎಸ್ ವಾಲಿ ಒತ್ತಾಯ

ಆಳಂದ: ತಾಲೂಕಿನ ಹಳ್ಳಿಸಲಗರ ಹೊಲಗಳಲ್ಲಿ ಬೆಳೆಹಾನಿಯ ಕುರಿತಾಗಿ   ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಅವರು ರೈತ ಮಹಿಳೆಯರೊಂದಿಗೆ ಪರಿಶೀಲಿಸಿ ಸಮಸ್ಯೆ ಆಲಿಸಿದರು. ಆಳಂದ: ಸತತ ಮಳೆಯಿಂದಾಗಿ ಆಳಂದ ತಾಲೂಕಿನಲ್ಲಿ ಹಸಿರು ಬರ ಆವರಿಸಿಕೊಂಡಿದ್ದು, ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.…

ಗ್ರಾಮ ಪಂಚಾಯ್ತಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ: ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ

ಗ್ರಾಮ ಪಂಚಾಯ್ತಿ ಚುನಾವಣೆ ಬಗ್ಗೆ ಯಾವುದೇ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತ ವೇಳಾಪಟ್ಟಿ ಸುಳ್ಳು ಎಂಬುದಾಗಿ ಕರ್ನಾಟಕ ಚುನಾವಣಾ ಆಯೋಗ ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ಗ್ರಾಮ ಪಂಚಾಯ್ತಿ…

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ : ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ವಾಲ್ಮೀಕಿ ಹಗರಣ ಮುಡಾ ಹಗರಣದ ಬಳಿಕ ಇದೀಗ ಭೋವಿ ಅಭಿವೃದ್ಧಿ ನಿಗಮದಲ್ಲೂ ಕೂಡ ಬೃಹತ್ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು ಈ ನೆಲೆಯಲ್ಲಿ ಬೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಸಿಎಂ ಕಚೇರಿಯಿಂದ ಮಾಹಿತಿ ತಿಳಿದು…

ಶಾಶ್ವತ ನೌಕರ ಮತ್ತು ಪ್ರಮೋಷನ್ ಪಡೆಯಿರಿ.

ನಿಮ್ಮ ಶಿಕ್ಷಣಕ್ಕೆ ಸರಿಹೊಂದುವ ಶಾಶ್ವತ ನೌಕರಿ ಇನ್ನೂ ಸಿಕ್ಕಿಲ್ಲವೇ? ಉತ್ತಮ ಅರ್ಹತೆ ಹೊಂದಿದ್ದರೂ ಪ್ರಮೋಷನ್ ಇಲ್ಲದೆ ನೀವು ಕಷ್ಟಪಡುತ್ತಿದ್ದೀರಾ? ವಿಷ್ಣು ಸಹಸ್ರನಾಮದಲ್ಲಿ ಬರುವ ಈ ಹೆಸರನ್ನು ಹೇಳಿ. ನೀವು ಬಯಸುವ ಉದ್ಯೋಗ ಮತ್ತು ಬಡ್ತಿ ನಿಮಗೆ ಸಿಗುತ್ತದೆ. ಪ್ರಧಾನ ಗುರುಗಳು ಹಾಗೂ…

ಸತತ ಮಳೆಯಿಂದ ಬೆಳೆ ಹಾನಿ: ನೇಣಿಗೆ ರೈತ ಬಲಿ

ಆಳಂದ: ಲೀಜಿಗೆ ಮಾಡಿದ ಹೊಲದ ಬೆಳೆ ಸತತ ಮಳೆಗೆ ಬೆಳೆ ಹಾನಿ ಸಹಿಸಲಾಗದೇ ಕಂಗಾಲಾದ ಸೀಡ್ಸ್‍ಫಾರಂ ರೈತ ಸುರೇಶ ಚವ್ಹಾಣ ನೇಣಿಗೆ ಶರಣಾಗಿದ್ದಾನೆ. ಆಳಂದ: ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಸುಮಾರು 22 ಎಕರೆ ಜಮೀನು ಪಡೆದು ಬಿತ್ತನೆಮಾಡಿದ ರೈತನೋರ್ವನಿಗೆ ಸತತ ಮಳೆಯಿಂದ ಬೆಳೆ ಹಾನಿಯಾದ…

ಅಗ್ನಿ ಅವಘಡ ತಪ್ಪಿಸಲು ಮುಂಜಾಗೃತೆ ವಹಿಸಿ

ಆಳಂದ: ಕಡಗಂಚಿ ಮೌಂಟ್ ಕಾಮೇಲ್ ಶಾಲೆಯಲ್ಲಿ ನಡೆದ ಅಗ್ನಿ ಅವಘಡ ತಡೆ ಜಾಗೃತಿಯಲ್ಲಿ ಅಗ್ನಿಶಾಮಕ ಮಾಸ್ಟರ್ ಸಲೀಂ ಮಾತನಾಡಿದರು. ಪ್ರಕಾಶ ಎಸ್. ಮಾಲ್ಗೆ, ಅಗ್ನಿಶಾಮಕ ಅಧಿಕಾರಿ ಶೇಖ್ ಇಮಾಮ್ ಅಲಿ ಇತರರು ಇದ್ದರು. ಅಳಂದ: ಕಡಗಂಚಿ ಮೌಂಟ್ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಹಾಗೂ…

ದೇವದಾಸಿ ಮಹಿಳೆಯರ ಸಾಮಾಜಿಕ ಸಬಲೀಕರಣ ಜಾಗೃತಿ

ಆಳಂದ: ನರೋಣಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಪಿಎಸ್‍ಐ ಸಿದ್ಧರಾಮ ಬಿ. ನಿಂಬರಗಿ ಉದ್ಘಾಟಿಸಿದರು. ಪ್ರಾಚಾರ್ಯ ಅಮೃತ ಬೆಳಮಗಿ, ರೈತ ಮುಖಂಡ ಪಾಂಡುರಂಗ ಮಾವೀನಕರ್ ಇತರರು ಇದ್ದರು. ಆಳಂದ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ…

ಮಾದನ ಹಿಪ್ಪರ್ಗಾ: ಪತ್ತಿನ ಸಂಘದ ಚುನಾವಣೆ ಗುತ್ತೇದಾರ ಬೆಂಬಲಿಗರು ಜಯಭೇರಿ

ಮಾದನ ಹಿಪ್ಪರ್ಗಾ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರು ಮತ್ತು ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಆಳಂದ ತಾಲೂಕಿನ ಮಾದನ ಹಿಪ್ಪರ್ಗಾ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ…