Shubhashaya News

ಶಾಲೆ ಮತ್ತು ಮನೆ: ಮಗುವಿನ ಏಳಿಗೆಯ ರಥದ ಎರಡು ಗಾಲಿಗಳು (ಶಿಕ್ಷಕ-ಪೋಷಕರ ಬಾಂಧವ್ಯ)

ಒಂದು ಹಳೆಯ ಗಾದೆ ಮಾತಿದೆ: "ಒಂದು ಮಗುವನ್ನು ಬೆಳೆಸಲು ಇಡೀ ಊರೇ ಬೇಕಾಗುತ್ತದೆ." (It takes a village to raise a child). ಆದರೆ ಇಂದಿನ ಕಾಂಕ್ರೀಟ್ ಕಾಡುಗಳಲ್ಲಿ ಊರು ಮಾಯವಾಗಿದೆ, ಉಳಿದಿರುವುದು ಕೇವಲ ಎರಡು ಮುಖ್ಯ ಕೇಂದ್ರಗಳು: ಒಂದು 'ಮನೆ', ಇನ್ನೊಂದು 'ಶಾಲೆ'. ಶಿಕ್ಷಕನಾಗಿ ನಾನು…

ಡಾ. ಬಾಬು ಜಗಜೀವನರಾಮ ಜಯಂತಿ ಸಂಭ್ರಮ:

ಆಳಂದ: ಪಟ್ಟಣದಲ್ಲಿ ಮಾದಿಗ ಸಮಾಜ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಸಮಾರಂಭವನ್ನು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಉದ್ಘಾಟಿಸಿದರು. ಲಿಂಗರಾಜ ತಾರಪೈಲ್, ರಾಜಕುಮಾರ ಮಾಶಾಳಕರ್ ಇತರರು ಇದ್ದರು. ಆಳಂದ: ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ…

ಆಳಂದದಲ್ಲಿ ವಿಡಿಯೋ ಸಂವಾದದ ಮೂಲಕ ಮಾಹಿತಿ: ಕಕ್ಷಿದಾರರಿಗೆ ಸುವರ್ಣಾವಕಾಶ

ಆಳಂದ: ವಿಶೇಷ ಲೋಕ ಅದಾಲತ್ ಕುರಿತು ಬೆಂಗಳೂರಿನಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿದ್ದ ವಿಡಿಯೋ ಕಾನ್ಸಪ್ರೇನ್ಸ್ ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ನ್ಯಾಯಾಲಯ ನ್ಯಾಯಾಧೀಶೆ ಕುಮಾರಿ ಸುಮನ್ ಚಿತರಿ ಸಮ್ಮುಖದಲ್ಲಿ ಪತ್ರಕರ್ತರು ಭಾಗವಹಿಸಿದ್ದರು. ಆಳಂದ: ಬೆಂಗಳೂರುನಿAದ ನಡೆದ…

ಆಳಂದದಲ್ಲಿ ಉರಿ ಬಿಸಿಲಿನ ಕಾಟ: ಜನಜೀವನ ತತ್ತರ, ಹಣ್ಣು-ಪಾನೀಯ ಬೆಲೆ ಗಗನಕ್ಕೇರಿ ತಂಪಿನ ಹುಡುಕಾಟ ಹೆಚ್ಚಳ

ಆಳಂದ: ಪಟ್ಟಣದಲ್ಲಿ ಮಟ ಮಟ ಮಧ್ಯಾಹ್ನದ ಬೇಸಿಗೆ ವಿಪರೀತ ಬಿಸಲಿನ ರಕ್ಷಣೆಗೆ ದೈನಂದಿನ ಚಟುವಟಿಕೆ ಹೊರಟವರು ಟ್ಯಾವೆಲ್, ದಸ್ತಿ ಮಹಿಳೆಯರು ಸೀರೆ ಶರಗದೊಂದಿಗೆ ರಕ್ಷಣೆ ಪಡೆಯುತ್ತ ಓಡಾಡಿ ಸಂಕಷ್ಟ ಪಡುತ್ತಿದ್ದಾರೆ. ಆಳಂದ: ತಾಲೂಕಿನಾದ್ಯಂತ ತಾಪಮಾನ ದಿನೇದಿನೇ ಏರಿಕೆಯಾಗುತ್ತಿದ್ದು, ಉರಿ…

ಅಂತರಶಿಸ್ತೀಯ ಸಂಶೋಧನೆಗೆ ಉತ್ತೇಜನ ಅಗತ್ಯ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ರಿಸರ್ಚ್ ಕನೆಕ್ಟ್ಸ್” ಕಾರ್ಯಕ್ರಮದಲ್ಲಿ ಯುನಿಸೆಫ್ ಶಿಕ್ಷಣ ತಜ್ಞ ಶ್ರೀ ಶೇಷಗಿರಿ ರಾವ್, ಪ್ರೊ. ಜಿ.ಆರ್. ಅಂಗಡಿ, ಪಿ.ಎಸ್. ಕಟ್ಟಿಮನಿ ಇತರರು ಇದ್ದರು. ಆಳಂದ: ತಾಲೂಕಿನ ಕಡಗಂಚಿ ಬಳಿಯ ಕೇಂದ್ರ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗ ಹಾಗೂ ಶಿಕ್ಷಣ…

ದಿನಪತ್ರಿಕೆ ಓದು ಕಡ್ಡಾಯ ನಿರ್ಧಾರ: ಸ್ವಾಗತ

ರಾಜ್ಯದ ಶಾಲಾ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಮತ್ತು ಕನ್ನಡ ಭಾಷಾ ಕೌಶಲವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿದಿನ ಬೆಳಗಿನ ಪ್ರಾರ್ಥನೆಯ ನಂತರ ೧೦ ರಿಂದ ೧೫ ನಿಮಿಷಗಳ ಕಾಲ ಕಡ್ಡಾಯವಾಗಿ ಕನ್ನಡ ದಿನಪತ್ರಿಕೆ…

ಜಾನಪದ ಕಲಾ ಸೌರಭ ಬಿಸಿಗಾಳಿಗೂ ವಿರಾಮ

ಆಳಂದ: ಪಟ್ಟಣದಲ್ಲಿ ಸಂಗೋಳಗಿ ಬಸವೇಶ್ವರ ಜಾನಪದ ಕಲಾ ಸಂಘ ಆಯೋಜಿಸಿದ್ದ ಜಾನಪದ ಕಲಾ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಭೂಮಿಕಾ ಎಂ. ಪಾಟೀಲ ಉದ್ಘಾಟಿಸಿ ಮಾತನಾಡಿದರು. ವಿಶ್ವನಾಥ ನಿಪ್ಪಾಣಿ, ಶರಣಪ್ಪ ಸಂಜುವಾಡ, ಷಣ್ಮೂಯ್ಯಾ ಸ್ವಾಮಿ, ಗುರುಪಾದಯ್ಯ ಎಂ. ಮಠ ಇತರರು ಇದ್ದರು. ಆಳAದ: ಪಟ್ಟಣದ…

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿದಿನ 10 ನಿಮಿಷ ‘ಕನ್ನಡ ದಿನಪತ್ರಿಕೆ’ ಓದುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

ರಾಜ್ಯದ ಶಾಲಾ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಮತ್ತು ಕನ್ನಡ ಭಾಷಾ ಕೌಶಲವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿದಿನ ಬೆಳಗಿನ ಪ್ರಾರ್ಥನೆಯ ನಂತರ 10 ರಿಂದ 15 ನಿಮಿಷಗಳ ಕಾಲ ಕಡ್ಡಾಯವಾಗಿ…

ಮದ್ಯ ಪ್ರಿಯರಿಗೆ ಬಿಗ್ ಶಾಕ್: ರಾಜ್ಯದಲ್ಲಿ ಮೇ.1ರಿಂದಲೇ `ಎಣ್ಣೆ’ ಬೆಲೆಗಳು ಏರಿಕೆ.!

ರಾಜ್ಯದ ಮದ್ಯ ಪ್ರಿಯರಿಗೆ ಸರ್ಕಾರವು ಮೇ ಮೊದಲ ದಿನವೇ ಕಹಿಸುದ್ದಿ ನೀಡಲು ಮುಂದಾಗಿದೆ. ಮೇ 1 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರವು ಅಬಕಾರಿ ಸುಂಕದ ವ್ಯವಸ್ಥೆಯನ್ನು ಪುನರ್ರಚಿಸುತ್ತಿದ್ದು, ಇದರ ನೇರ ಪರಿಣಾಮವಾಗಿ ಮದ್ಯದ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಲಿದೆ ಎನ್ನಲಾಗುತ್ತಿದೆ. ಹೊಸ…