Shubhashaya News

ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠಗೆ ಹೀನಾಯ ಸೋಲು : 21 ಸಾವಿರ ಮತಗಳಿಂದ ಗೆದ್ದ ಉಮೇಶ್ ಮೇಟಿ!

ಕರ್ನಾಟಕ ಉಪಚುನಾವಣೆಯಲ್ಲಿ ಇದೀಗ ಬಾಗಲಕೋಟೆ ಕ್ಷೇತ್ರದಲ್ಲಿ ಉಮೇಶ್ ಮೇಟಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 20 ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 14875 ಮತಗಳ ಅಂತರದಿಂದ ಜಯಗಳಿಸಿದರು. ವೀರಣ್ಣ ಚರಂತಿಮಠ ಅವರು ಈ ಒಂದು ಕ್ಷೇತ್ರದಲ್ಲಿ…

ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ ಫಲಿತಾಂಶ : ಸಮರ್ಥ ಶಾಮನೂರ್ ಗೆ ಭರ್ಜರಿ ಗೆಲುವು!

ಕರ್ನಾಟಕ ಚುನಾವಣೆಯಲ್ಲಿ ಈಗಾಗಲೇ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ವಿರುದ್ಧ ಬರೋಬ್ಬರಿ 22 ಸಾವಿರಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇದೀಗ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್…

ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ : ಶಾಸಕ ಪ್ರಮಾಣ ಪತ್ರ ಸ್ವೀಕರಿಸಿದ ಬಿಜೆಪಿಯ ಡಿ.ಎನ್‌ ಜೀವರಾಜ್

ತೀವ್ರ ಗೊಂದಲ, ಹೈಡ್ರಾಮಾ ನಡುವೆ ಹೈಕೋರ್ಟ್‌ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಶನಿವಾರ ತಡರಾತ್ರಿ ವೇಳೆಗೆ ಮುಕ್ತಾಯಗೊಂಡಿದ್ದು, 2023ರಲ್ಲಿ ಹಾಲಿ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡರು ಪಡೆದ ಮತಗಳ ಪೈಕಿ ಬರೋಬ್ಬರಿ 255 ಮತಗಳನ್ನು ಅಸಿಂಧು ಎಂದು…

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ : ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು.!

ಇಂದು 2026ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಅಂತಿಮ ಟ್ರೆಂಡ್ ವಿವರಗಳು ಇಲ್ಲಿವೆ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ – 2026…

ನಿಂಬರ್ಗಾ ಗ್ಯಾಸ್ ಸಿಲಿಂಡರ್ ಸಂಕಷ್ಟ: ಬುಕ್ ಮಾಡಿದರೂ ಪೂರೈಕೆ ಇಲ್ಲ, ೨೫ ಹಳ್ಳಿಗಳ ಗ್ರಾಹಕರು ಬಿಸಿಲಿನಲ್ಲಿ ಗ್ರಾಮ…

ಆಳಂದ: ನಿಂಬರಗಾ ಗ್ಯಾಸ್ ಏಜ್‌ನ್ಸಿ ಮುಂದೆ ಸಲಿಂಡರ್‌ಗಾಗಿ ಕಾದು ಕುಳಿತ ಗ್ರಾಹಕರು. ಆಳಂದ: ತಾಲೂಕಿನ ನಿಂಬರ್ಗಾ ಪ್ರದೇಶದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ಅಸ್ತವ್ಯಸ್ತತೆ ಉಂಟಾಗಿದೆ. ನೋಂದಾಯಿತ ಗ್ರಾಹಕರು ಮೊಬೈಲ್ ಅಪ್ಲಿಕೇಶನ್ ಅಥವಾ ಏಜೆನ್ಸಿ ಮೂಲಕ…

ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಟೊಪಿ-ಕರವಸ್ತ್ರ ವಿತರಣೆ

ಆಳಂದ: ಪಟ್ಟಣದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಅಬ್ದುಲ್ ಖಾದರ ಅವರು ಕಾರ್ಮಿಕರಿಗೆ ಟೋಪಿ ಮತ್ತು ಕರವಸ್ತçಗಳನ್ನು ವಿತರಿಸಿದರು. ಆಳಂದ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಕಾರ್ಮಿಕರ ಕಲ್ಯಾಣದತ್ತ ಕಾಳಜಿ ತೋರಿದ ಕಾರ್ಯಕ್ರಮ ಗಮನ ಸೆಳೆಯಿತು. ರಾಜ್ಯದ ಕಾರ್ಮಿಕ ಇಲಾಖೆ…

ಸಂಜೆ ಹೊತ್ತಲ್ಲೇ `ಎಣ್ಣೆ’ ಹೊಡೆಯೋದೇಕೆ? ಇಲ್ಲಿದೆ ಅಸಲಿ ಕಾರಣ.!

 ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ, ಸಮಾಜದಲ್ಲಿ ಮದ್ಯ ಸೇವಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ ನೀವು ಗಮನಿಸಿದ್ದೀರಾ? ಹೆಚ್ಚಿನವರು ಮದ್ಯ ಸೇವಿಸಲು ಆರಿಸಿಕೊಳ್ಳುವುದು ಸಂಜೆಯ ಅಥವಾ ರಾತ್ರಿಯ ಸಮಯವನ್ನೇ. ಹಗಲಿನಲ್ಲಿ ಮದ್ಯಪಾನ ಮಾಡುವವರ…

ಮಾವು ಪ್ರಿಯರೇ ಎಚ್ಚರ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಜಸ್ಟ್ ಈ ರೀತಿ ಗುರುತಿಸಿ.!

ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ಮಾವಿನ ಹಣ್ಣುಗಳು ಲಭ್ಯವಿವೆ. ಆದರೆ, ಮಾವಿನ ಹಣ್ಣಿನ ಮೇಲಿರುವ ಮೋಹದಿಂದ ನೀವು ಮಾರುಕಟ್ಟೆಗೆ ಹೋದಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹಣ್ಣುಗಳನ್ನು ಬೇಗ ಹಣ್ಣಾಗಿಸಲು ವ್ಯಾಪಾರಿಗಳು…

ಧರ್ಮಸ್ಥಳದ ಕುರಿತು ಅವಹೇಳನಕಾರಿ ಹೇಳಿಕೆ: ಗಿರೀಶ್ ಮಟ್ಟಣ್ಣನವರ್ ವಿರುದ್ಧ `FIR’ ದಾಖಲು

ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹಾಗೂ ಮಹಿಳೆಯರ ಘನತೆಗೆ ಕುಂದುಂಟು ಮಾಡುವಂತಹ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಬೆಂಗಳೂರಿನ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR)…

ಪುಸ್ತಕದ ಹೊರೆ ಇಳಿಸಿ, ಕನಸಿನ ರೆಕ್ಕೆ ಬಲಪಡಿಸಿ: ‘ಬ್ಯಾಗ್ ರಹಿತ ದಿನ’ – ಇದು ಕೇವಲ ರಜೆಯಲ್ಲ,…

ಮುಂಜಾನೆ ರಸ್ತೆಯಲ್ಲಿ ಹೋಗುವ ಶಾಲಾ ಮಕ್ಕಳನ್ನು ನೋಡಿದರೆ ಕೆಲವೊಮ್ಮೆ ಕರುಳು ಚುರುಕ್ ಎನ್ನುತ್ತದೆ. ಬೆನ್ನಿನ ಮೇಲೆ ತನ್ನ ತೂಕಕ್ಕಿಂತ ಭಾರದ ಬ್ಯಾಗ್ ಹೊತ್ತು, ಕತ್ತು ಬಗ್ಗಿಸಿ ನಡೆಯುವ ಆ ಪುಟ್ಟ ಜೀವಗಳನ್ನು ನೋಡಿದಾಗ, "ನಾವು ಮಗುವಿಗೆ ಜ್ಞಾನದ ಭಾರ ಹೊರಿಸುತ್ತಿದ್ದೇವೆಯೇ ಅಥವಾ ಅಕ್ಷರಗಳ…