ಹಸಿರು ಬರ ಘೋಷಿಸಿ; ತಕ್ಷಣ ಪರಿಹಾರ ವಿಮೆ ಬಿಡುಗಡೆಗೆ ಜೆಡಿಎಸ್ ವಾಲಿ ಒತ್ತಾಯ
ಆಳಂದ: ತಾಲೂಕಿನ ಹಳ್ಳಿಸಲಗರ ಹೊಲಗಳಲ್ಲಿ ಬೆಳೆಹಾನಿಯ ಕುರಿತಾಗಿ ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಅವರು ರೈತ ಮಹಿಳೆಯರೊಂದಿಗೆ ಪರಿಶೀಲಿಸಿ ಸಮಸ್ಯೆ ಆಲಿಸಿದರು.
ಆಳಂದ: ಸತತ ಮಳೆಯಿಂದಾಗಿ ಆಳಂದ ತಾಲೂಕಿನಲ್ಲಿ ಹಸಿರು ಬರ ಆವರಿಸಿಕೊಂಡಿದ್ದು, ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.…