“ಬೆಳೆ ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆಗೆ ರೈತರ ಪರದಾಟ
ಆಳಂದ: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ರೈತರು ಬೆಳೆ ಹಾನಿಯಾದ ಕುರಿತು ಪ್ರತ್ಯೇಕ ಅರ್ಜಿ ಅಲ್ಲಿಕೆಗೆ ಮುಂದಾಗಿದ್ದರಿಂದ ಕಚೇರಿಯ ಆವರಣ ಜನಜಂಗುಳಿಯಿಂದ ತುಂಬಿಕೊಂಡಿದೆ.
ಆಳಂದ: ಖಜೂರಿ ವಲಯದ ರೈತರ ಸೋಯಾ ಬೆಳೆ ಅತಿಯಾದ ಮಳೆಯಿಂದ…