ಡಿಜಿಟಲ್ ವಂಚನೆಯ ಕರಿನೆರಳು: 21 ಸಾವಿರ ಪಾವತಿಸಿದರೆ 1.500,000ಲಕ್ಷ ತಿಂಗಳಿಗೆ ಹಣದ ಆಮಿಷ್ಯ
ಆಳಂದ: ಫೇಸ್ ಖಾತೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇನ್ಫೋಸಿಸನ ನಾರಾಯಣ ಮೂರ್ತಿ, ಕೇಂದ್ರ ಸಚಿವ ನಿತೀನ ಗಡ್ಕರಿ ಸೇರಿ ಹಲವು ಪ್ರಮುಖರ ಮಾತನಾಡಿದ ಡೀಫ್ಫೇಕ್ ವಿಡಿಯೂ ಮೂಲಕ 21 ಸಾವಿರ ಪಾವತಿಸಿದರೆ ತಿಂಗಳಿಗೆ 1.500,000 ಲಕ್ಷ ರೂಪಾಯಿ…
ನಂದಗೂರ ಶಾಲೆಯಿಂದ ನೆಲ್ಸನ್ ಮಂಡೆಲಾ ಸ್ಮರಣೆಯೊಂದಿಗೆ ಮಕ್ಕಳಿಂದ ಇಕೊ ಬ್ರೀಕ್ಸ್ ತಯಾರಿಕೆ
ಆಳಂದ: ನಂದಗೂರ ಶಾಲೆಯಲ್ಲಿ ಪರಿಸರ ದಿನಾಚರಣೆ ನಿಮಿತ್ತ ಶಿಕ್ಷಕ ರವಿಂದ್ರ ರುದ್ರವಾಡಿ ಅವರು ಮಕ್ಕಳನ್ನು ಉದ್ದೇಶಿಸಿ ಪರಿಸರ ಜಾಗೃತಿ ಮೂಡಿಸಿದರು.
ಆಳಂದ: ನಂದಗೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣಾ ದಿನ ಮತ್ತು ನೆಲ್ಸನ್ ಮಂಡೆಲಾ ದಿನವನ್ನು ಆಚರಿಸಲಾಯಿತು. ಶಾಲೆಯ…
ಮನೆ ಕಳ್ಳತನ ಇಬ್ಬರು ಮಹಿಳೆಯರ ಬಂಧಿಸಿ ಸಾಮಗ್ರಿ ಜಪ್ತಿ
ಆಳಂದ: ತಡಕಲ್ ಗ್ರಾಮದ ಸುನಿತಾ ಎಂ.ಜಮಾದಾರ ಮನೆಯ ಕಳ್ಳತನ ಮಾಡಿದ ಆರೋಪಿಗಳ ಬಂಧಿಸಿ ವಶಪಡಿಸಿಕೊಂಡ ಸಾಮಗ್ರಿಯನ್ನು ಪೊಲೀಸರು ತೋರಿಸಿದರು.
ಆಳಂದ: ತಾಲೂಕಿನ ತಡಕಲ್ ಗ್ರಾಮದಲ್ಲಿ ಜುಲೈ 15ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿ 51,600 ರೂಪಾಯಿ…
ಕೃತಕ ಬುದ್ಧಿಮತ್ತೆ (ಂI) ಮನುಷ್ಯರನ್ನು ಬದಲಾಯಿಸಲು ಸಾಧ್ಯವಿಲ್ಲ.
ಆಳಂದ: ಸಿಯುಕೆಯಲ್ಲಿ ಏರ್ಪಡಿಸಿದ್ದ ಕೃಷಿ ಸಂಬಂಧಿತ ವಿಜ್ಞಾನಕ್ಕಾಗಿ ಡಿಡಿಸಿ ರೆಡಿಮೇಡ್ ತರಗತಿ ಸಂಖ್ಯೆಗಳು” ಎಂಬ ಪುಸ್ತಕವನ್ನು ಕುಲಪತಿ ಪ್ರೊ ಬಟ್ಟುಸತ್ಯನಾರಾಯಣ ಬಿಡುಗಡೆ ಕೈಗೊಂಡು ಮಾತನಾಡಿದರು. ಧಾರವಾಡದ ಯುಎಎಸ್ನ ಕುಲಪತಿ ಡಾ. ಪಿ. ಎಲ್. ಪಾಟೀಲ್, ಸಿಯುಕೆ ಕುಲಸಚಿವ ಪ್ರೊ. ಆರ್.ಆರ್.…
ಪಡಸಾವಳಿಯ ಕೆಕೆಆರ್ಡಿಬಿ ರಸ್ತೆ ಕಾಮಗಾರಿಯ ಕಳಪೆ:ಆರೋಪ
ಆಳಂದ: ಪಡಸಾವಳಿ ಗ್ರಾಮದಲ್ಲಿನ ಒಂದು ಕಿ.ಮೀ. ಡಾಂಬರಿ ಹೊಸ ಕಾಮಗಾರಿ ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸ್ಥಳೀಯರು ತೋರಿಸಿದರು.
ಅಳಂದ: ಹೊಸ ರಸ್ತೆ ಕೈಗೊಂಡು ಕೆಲವೆ ದಿನಗಳಲ್ಲಿ ಹಳ್ಳಹಿಡಿದು ಕೋಟಿ ರೂಪಾಯಿ ನೀರುಪಾಲಾದ ಪ್ರಸಂಗ ಆಡಳಿತವನ್ನೇ ಅಣಕಿಸುವಂತೆ ಮಾಡಿದ ಪ್ರಸಂಗ…
ಭಗವಾನ್ ಬಿರ್ಸಾ ಮುಂಡಾ ಬಾಲ್ಯದಿಂದಲೇ ಹೋರಾಟದಲ್ಲಿ ತೊಡಗಿದ್ಧರು: ರಣೇದ್ರ ಜೀ
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕಾರ್ಯಕ್ರಮವನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ರಾಂಚಿಯ ರಣೇಂದ್ರಜಿ, ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ, ಡಾ.ವಿಕ್ರಂ ವಿಸಾಜಿ ಇತರರು ಇದ್ದರು.
ಆಳಂದ: ಕರ್ನಾಟಕ ಕೇಂದ್ರೀಯ…
ಸಂವಿಧಾನ ರಕ್ಷಣೆ, ಸಾಮಾಜಿಕ ನ್ಯಾಯಕ್ಕೆ ಕಮ್ಯುನಿಸ್ಟ್ ಪಕ್ಷದ ಕರೆ
ಆಳಂದ: ಪಟ್ಟಣದಲ್ಲಿ ನಡೆದ ಸಿಪಿಐ ಸಮ್ಮೇಳನದಲ್ಲಿ ಪಕ್ಷದ ಧ್ವಜಾರೋಹಣವನ್ನು ಹಿರಿಯ ಕಾ. ಪದ್ಮಾಕರ್ ಜಾನಿಬ ನೆರವೇರಿಸಿದರು.
ಆಳಂದ: ಕಲಬುರಗಿಯಲ್ಲಿ ಅಗಸ್ಟ್ 30ರಿಂದ ಮೂರುದಿನಗಳ ನಡೆಯುವ ರಾಜ್ಯ ಸಮ್ಮೇಳನದ ಲೋಗೋವನ್ನು ಪಟ್ಟಣದಲ್ಲಿ ನಡೆದ ಸಿಪಿಐ ಸಮ್ಮೇಳನದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.…
ಗಡಿನಾಡಿನ ಪ್ರತಿಷ್ಠಿತ ಖಾಸಗಿ ವೈದ್ಯರ ಸಮಾಗಮ
ಆಳಂದ: ಪಟ್ಟಣದ ಪ್ರತಿಷ್ಠಿತ ಖಾಸಗಿ ವೈದ್ಯ ಡಾ. ಪಿ ಎನ್ ಶಾಹ ಅವರ ಆರೋಗ್ಯವನ್ನು ಉಮಾರ್ಗ ಹಿರಿಯ ವೈದ್ಯ ಡಾ ಸುಭಾμï ಏಳಾಪುರೆ ಸ್ಥಳೀಯ ಉದ್ಯಮಿ ರಮೇಶ್ ಲೋಹಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಆಳಂದ್: ಕರ್ನಾಟಕ-ಮಹಾರಾಷ್ಟ್ರ ಗಡಿನಾಡಿನ ಆಳಂದ ತಾಲೂಕಿನ ಜನತೆಗೆ ಬಹುದಿನಗಳಿಂದ ತಮ್ಮ…
ಜು.17ರಂದು ಮಹತ್ವದ ‘ರಾಜ್ಯ ಸಚಿವ ಸಂಪುಟ ಸಭೆ’ ನಿಗದಿ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಜುಲೈ.17ರಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯನ್ನು ನಿಗದಿಪಡಿಸಲಾಗಿದೆ.
ಈ ಕುರಿತು ಸಚಿವ ಸಂಪುಟದ ಸರ್ಕಾರದ ಅಪರ ಕಾರ್ಯದರ್ಶಿ ಮಾಹಿತಿ ನೀಡಿದ್ದು, ದಿನಾಂಕ 17-07-2025ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟದ 2025ನೇ ಸಾಲಿನ…
ರಾಜ್ಯದ CBSE, CISCE ಶಾಲೆಗಳಲ್ಲಿ `ಕನ್ನಡ ಕಡ್ಡಾಯ’ : ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ನಿರ್ದೇಶನ
ರಾಜ್ಯದಲ್ಲಿ ಸಿಬಿಎಸ್ಇ, ಸಿಐಎಸ್ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡ ವಿಷಯ ಕಡ್ಡಾಯಗೊಳಿಸಿರುವ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ಪೀಠದಲ್ಲಿ…