ಮಾರ್ಚ್ ಮಾಹೆ: ಪಡಿತರದಾರರಿಗೆ ಆಹಾರ ಧಾನ್ಯ ವಿತರಣೆ
2021ರ ಮಾರ್ಚ್ ಮಾಹೆಗೆ ಕಲಬುರಗಿ ಜಿಲ್ಲೆಯ ಎ.ಎ.ವೈ./ ಅಂತ್ಯೋದಯ ಅನ್ನ, ಬಿ.ಪಿ.ಎಲ್./ಆದ್ಯತಾ ಹಾಗೂ ಎಪಿಎಲ್/ ಆದ್ಯತೇತರ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
ಜಿಲ್ಲೆಯ…
ತೆರದ ಬಾವಿ ನಿರ್ಮಾಣ ಕಾಮಗಾರಿಗೆ ಜಿ.ಪಂ ಹರ್ಷಾನಂದ ಗುತ್ತೇದಾರ ಚಾಲನೆ
ಆಳಂದ ತಾಲೂಕಿನ ಮಾದನಹಿಪ್ಪರ್ಗಾ ಜಿ.ಪಂ ವ್ಯಾಪ್ತಿಯ ಕೆರೂರ ಗ್ರಾಮದಲ್ಲಿ ತೆರದ ಬಾವಿ ಕೊರೆದು ನೀರಿನ ಟ್ಯಾಂಕ್‍ಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಜಿ.ಪಂ ಹರ್ಷಾನಂದ ಎಸ್ ಗುತ್ತೇದಾರ ಚಾಲನೆ ಮಂಗಳವಾರ ನೀಡಿದರು.
ಸಂಗಮೇಶ ಬಟ್ಟೆ ಬಿಚ್ಚಿದ್ದು ಇವರ ಮಾತು ಕೇಳಿಯಂತೆ
ಇತ್ತೀಚಿಗೆ ಸದನದಲ್ಲಿ ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡಲು ಹೋಗಿ ಸದನದಿಂದ ಅಮಾನತ್ತು ಶಿಕ್ಷೆಗೆ ಒಳಗಾಗಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ ಈ ರೀತಿ ವರ್ತನೆ ತೋರಿದ್ದು ತಮ್ಮ ಸ್ವಂತ ಬುದ್ಧಿಯಿಂದ ಅಲ್ವಂತೆ. ಇದಕ್ಕೆ ಕಾರಣ ಬೇರೆಯವರು ಇದ್ದಾರಂತೆ. ಈ ವಿಷಯದ ಕುರಿತು ಅಧಿಕೃತ…
ಮಹಿಳೆ ಸಮಾಜದ ಕಣ್ಣು: ಸಿವಿಲ್ ನ್ಯಾಯಧೀಶ ಮಲ್ಲಿಕಾರ್ಜುನ ಅಭಿಮತ
ಔರಾದ್ ತಾಲೂಕಿನ ಠಾಣಾ ಕುಶನೂರು ಗ್ರಾಮದ ಬಸವ ಮಂಟಪದಲ್ಲಿ ಸೋಮವಾರ ರಿಲಾಯನ್ಸ್ ಫೌಂಡೇಷನ್ ಬೀದರ್, ತಾಲೂಕು ಕಾನೂನು ಸೇವೆಗಳ ಸಮಿತಿ ಔರಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಸಿವಿಲ್ ನ್ಯಾಯಧೀಶರಾದ ಮಲ್ಲಿಕಾರ್ಜುನ…
ವಿವಿಧ ಪಡಿತರ ಪದಾರ್ಥಗಳ ವಿಲೇವಾರಿಗಾಗಿ ಟೆಂಡರ್ ಅರ್ಜಿ ಆಹ್ವಾನ
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಜಿಲ್ಲೆಯ ವಿವಿಧ ಸಗಟು ಗೋದಾಮುಗಳಲ್ಲಿ ದಾಸ್ತಾನುಕರಿಸಲಾದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಪಡಿತರ ಪದಾರ್ಥಗಳಾದ ಅಡುಗೆ ಎಣ್ಣೆ, ತೊಗರಿ ಬೆಳೆ, ಸಕ್ಕರೆ ಹಾಗೂ ಖಾಲಿ ಗೋಣಿ ಚೀಲಗಳನ್ನು ವಿಲೇವಾರಿಗಾಗಿ ಸಾರ್ವಜನಿಕರು ಹಾಗೂ…
ಕಾಯಕ ಶರಣರ ಜಯಂತಿಯನ್ನು ಸರಳವಾಗಿ ಆಚರಣೆಗೆ ನಿರ್ಧಾರ
ಇದೇ ಮಾರ್ಚ್ 11 ರಂದು ಜಿಲ್ಲಾಡಳಿತದಿಂದ ಆಚರಿಸಲಾಗುವ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಅವರ ಅಧ್ಯಕ್ಷತೆಯಲ್ಲಿ…
ರಂಗಾಯಣದಲ್ಲಿ ಮಹಿಳಾ ನಾಟಕೋತ್ಸವ
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಲಬುರಗಿ ರಂಗಾಯಣದಲ್ಲಿ ಮಾರ್ಚ್ 10ರವರೆಗೆ ಮಹಿಳಾ ನಾಟಕೋತ್ಸವ ಆಯೋಜಿಸಲಾಗಿದೆ. ರಂಗಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಿ ಪೆÇ್ರೀತ್ಸಾಹಿಸಬೇಕೆಂದು ಕಲಬುರಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ ಮನವಿ ಮಾಡಿದ್ದಾರೆ.
ಮಾರ್ಚ್ 9ರಂದು ಬೆಳಿಗ್ಗೆ 11…
ಮಹಿಳಾ ಹಾಗೂ ರೋಜಗಾರ್ ದಿನಾಚರಣೆ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ವರಿಗೂ ಸಮ ಕೂಲಿ
ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿ ಲಿಂಗತಾರತಮ್ಯವಿಲ್ಲದೇ ಪ್ರತಿಯೊಬ್ಬರಿಗೂ ಸಮ ಕೂಲಿ ನೀಡಲಾಗುತ್ತದೆ. ಹೀಗಾಗಿ ಉದ್ಯೋಗಕ್ಕಾಗಿ ಗ್ರಾಮಸ್ಥರು ವಲಸೆ ಹೋಗದೆ ಇಲ್ಲಿಯೇ ಇದ್ದು ನರೇಗಾ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿ, ಸಮಾನ ಕೂಲಿ ಪಡೆದುಕೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಪಂಚಾಯತ್…
ಕೊಪ್ಪಳ ಮಾಜಿ ಸಂಸದ ಕೆ ವೀರುಪಾಕ್ಷಪ್ಪ ಬಿಜೆಪಿಗೆ
ಕುರುಬ ಸಮಾಜದ ಹಿರಿಯ ಮುಖಂಡ ಮಾಜಿ ಸಂಸದ ಕೆ ವೀರುಪಾಕ್ಷಪ್ಪ ಇಂದು ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ರಾಜ್ಯ ಕಛೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ ಸಮ್ಮುಖದಲ್ಲಿ ಕೆ…
ಸಿಡಿ ಸಂಪೂರ್ಣ ನಕಲಿ- ರಮೇಶ ಜಾರಕಿಹೊಳಿ
ನನ್ನ ತೇಜೋವಧೆ ಮಾಡಲು ರಾಜಕೀಯ ವಿರೋಧಿಗಳು ನಕಲಿ ಸಿಡಿ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ