ಪ್ರಿಯಾಂಕ್ ಖರ್ಗೆ ಶಾಸಕರಾದಗಿನಿಂದಲೂ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯಾಗಿದೆ: ಭೀಣಿ
ಚಿತ್ತಾಪುರ: ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಜಿಪಂ ಸದಸ್ಯ ಶಿವರುದ್ರ ಭೀಣಿ ಅಡಿಗಲ್ಲು ನೆರವೇರಿಸಿದರು.
ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದಗಿನಿಂದಲೂ ತಾಲೂಕಿನ ಪ್ರತಿಯೊಂದು ಗ್ರಾಮಗಳು…
ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಯಾರು ಗೊತ್ತಾ?.ಬೆಳಗಾವಿ, ಮಸ್ಕಿಯಲ್ಲಿ ಯಾರಿಗೆ ಮಣೆ?.
ಉಪಚುನಾವಣೆಗೆ ಸಿದ್ಧವಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಬಸವಕಲ್ಯಾಣ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿವೆ. ಇಂದು ಜೆಡಿಎಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಕಾಂಗ್ರೆಸ್ ಅಭ್ಯರ್ಥಿ ಮಾಲಾ…
ಕೋರೊನಾ ಮಹಾಮಾರಿಗೆ ಮತ್ತೊಂದು ಬಲಿ ಏಲ್ಲಿ ಅಂತೀರಾ?.
ಮತ್ತೆ ವಕ್ಕರಿಸಿಕೊಂಡಿರುವ ಕೋರೋನಾ ಮಹಾಮಾರಿಗೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಈಗ ಮತ್ತೊಂದು ಜೀವ ಬಲಿಯಾಗಿದೆ. ದೇಶದಲ್ಲಿಯೇ ಮೊದಲ ಪ್ರಕರಣ ದಾಖಲಾಗಿದ್ದ ಕಲಬುರಗಿ ಜಿಲ್ಲೆಯಲ್ಲಿ ಕೋರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿ ಕಂಡು ಬರುತ್ತಿವೆ.
ಆಳಂದ ಜೆಸ್ಕಾಂನಲ್ಲಿ ಕಿರಿಯ…
ಮುಂದೆ ಬರಲಿರುವ ಚುನಾವಣೆಗಳು ಯಾವವು ಗೊತ್ತಾ?.
ಪ್ರತಿವರ್ಷ ಒಂದಲ್ಲ ಒಂದು ಚುನಾವಣೆಗಳು ಬಂದೇ ಬರುತ್ತವೆ. ಇತ್ತೀಚಿಗಷ್ಟೇ ಕರ್ನಾಟಕದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳು ಮುಗಿದಿವೆ. ಹಾಗಾದರೆ ಮುಂದೆ ಬರುವ ಚುನಾವಣೆಗಳು ಯಾವವು ಎಂದು ಯೋಚಿಸುತ್ತಿದ್ದೀರಾ?. ಇಲ್ಲಿದೆ ಫುಲ್ ಡಿಟೆಲ್ಸ್.
ಕರುನಾಡ ವಿಜಯಸೇನೆಗೆ ಪದಾಧಿಕಾರಿಗಳ ನೇಮಕ
ಲಿಂಗಸುಗೂರು :ಕರುನಾಡ ವಿಜಯಸೇನೆ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಸೇನೆಯ ಜಿಲ್ಲಾಧ್ಯಕ್ಷ ಎಂ.ಸಿ.ಚಂದ್ರಶೇಖರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ತಾಲೂಕು ಅಧ್ಯಕ್ಷ ರಮೇಶ ಸುಂಕದ ಕರಡಕಲ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಮುತ್ತಣ್ಣ…
ಉನ್ನತ ಶಿಕ್ಷಣ ಪಡೆಯಲು ಡಾ. ಸುಧಾಮೂರ್ತಿ ಕಲಿಕಾರ್ಥಿ ಸಹಾಯ ಕೇಂದ್ರ ಸ್ಥಾಪನೆ : ವೆಂಕಟಾಪುರ
ಲಿಂಗಸುಗೂರು : ಶೈಕ್ಷಣಿಕ, ಸಾಮಾಜಿವಾಗಿ ಹಿಂದುಳಿದ ಈ ಭಾಗ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸು ಮಾಡಲು ಸ್ಥಳೀಯ ಡಾ.ಸುಧಾಮೂರ್ತಿಕಲಿಕಾರ್ಥಿ ಸಹಾಯಕೇಂದ್ರ ಪ್ರಾರಂಭಿಸಲಾಗಿದೆಎಂದುಡಾ.ಸುಧಾಮೂರ್ತಿಇನ್ಫೋ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯಅಮರೇಶ ವೆಂಕಟಾಪುರ ತಿಳಿಸಿದ್ದಾರೆ.
ಪಟ್ಟಣದ…
ನಾಲೆಗೆ ನೀರು ಹರಿಸಲು ಆಗ್ರಹಿಸಿ ರೈತರಿಂದ ಹಗಲು ಧರಣಿ, ರಾತ್ರಿ ಭಜನೆ
ಲಿಂಗಸುಗೂರುತಾಲೂಕಿನಗುರುಗುಂಟಾದಲ್ಲಿ ಬಲದಂಡೆ ನಾಲೆಗೆ ನೀರುಹರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಧರಣಿ ನಡೆಸುತ್ತಿರುವರೈತರು.
ಲಿಂಗಸುಗೂರುತಾಲೂಕಿನಗುರುಗುಂಟಾದಲ್ಲಿರಾತ್ರಿ ಭಜನೆ ಮಾಡುವ ಮೂಲಕ ರೈತರುಆಹೋರಾತ್ರಿಧರಣಿ ನಡೆಸುತ್ತಿದ್ದಾರೆ.
ನಾರಾಯಣಪುರ ಬಲದಂಡೆ ನಾಲೆ…
ಮಾಸ್ಕ ಧರಿಸಿ ಇಲ್ಲ ದಂಡ ಕಟ್ಟಿ :ಪುರಸಭೆ ಅಧಿಕಾರಿಗಳ ಎಚ್ಚರಿಕೆ
ಲಿಂಗಸುಗೂರು : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪುರಸಭೆ ಅಧಿಕಾರಿಗಳು ಮಾಸ್ಕ ಧರಸಿ ಇಲ್ಲವಾದಲಿ ದಂಡ ಕಟ್ಟುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಕೊವಿಡ-19 ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕು ಬೈಕ ಸವಾರರು, ಗುಂಪು ಗುಂಪಾಗಿ ಸೇರುವುದು ಅಪರಾದ ಬೈಕನಲ್ಲಿ ಹೋಗುವವರು ಮಾಸ್ಕ ಕಡ್ಡಾಯವಾಗಿ…
ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿದ ಪರೀಕ್ಷಾ ಶುಲ್ಕ ಕಡಿವಾಣಕ್ಕೆ ಒತ್ತಾಯ
ಲಿಂಗಸುಗೂರು : ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಹಣ ಲೂಟಿ ಮಾಡಲಾಗುತ್ತಿದೆಇದಕ್ಕೆಕಡಿವಾಣ ಹಾಕುವಂತೆ ಭಾರತ ವಿದ್ಯಾರ್ಥಿ ಫೇಡರೇಷನ್‍ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸಹಾಯಕಆಯುಕ್ತರ ಮೂಲಕ ಕುಲಸಚಿವರು(ಮೌಲ್ಯಮಾಪನ)ಗುಲಬುರ್ಗಾಇವರಿಗೆಮನವಿ ನೀಡಿ…
ಮಾಜಿ ಸೈನಿಕನ ಮೇಲೆ ಹಲ್ಲೆ ಕಠಿಣ ಕ್ರಮಕ್ಕೆ ಆಗ್ರಹ
ಆಳಂದ ಪಟ್ಟಣದಲ್ಲಿ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಪಟ್ಟಣದ ಬಸ್ ನಿಲ್ದಾಣದಿಂದ ತಹಸೀಲ ಕಾರ್ಯಾಲಯದವರೆಗೆ ರ್ಯಾಲಿ ನಡೆಸಿ ತಹಸೀಲದಾರರಿಗೆ ಮನವಿ ಸಲ್ಲಿಸಿದರು.
ಇತ್ತೀಚಿಗೆ ಆಳಂದ…