ಕಲಬುರಗಿ| ಕರಜಗಿ ವಸತಿ ಶಾಲೆ ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ: ಪ್ರಾಂಶುಪಾಲ, ವಾರ್ಡನ್ ಅಮಾನತು
ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿದ ಪರಿಣಾಮ 55 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲ ಶರಣಬಸಪ್ಪ ಪಾಟೀಲ್ ಹಾಗೂ ವಾರ್ಡನ್ ರವಿ ವಾಲಿ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು…
ಕಲಬುರಗಿ| ಐರಾವತ – ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ; ಇಬ್ಬರು ಚಾಲಕರ ಮೃತ್ಯು
ಕಲಬುರಗಿ: ಐರಾವತ ಬಸ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಬಸ್ ಚಾಲಕರು ಮೃತಪಟ್ಟಿರುವ ಘಟನೆ ಕಮಲಾಪುರ ತಾಲೂಕಿನ ಡೊಂಗರಗಾoವ ಕ್ರಾಸ್ ಸಮೀಪ ಶನಿವಾರ ಸಂಜೆ ನಡೆದಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ತುಕಾರಾಮ ಹಾಗೂ ಐರಾವತ ಬಸ್ ಚಾಲಕ ಶಿವಾನಂದ…
ಕರಾಟೆಯಲ್ಲಿ ಮನೋಹರ ಬೀರನೂರ ವಿದ್ಯಾರ್ಥಿಗಳ ಸಾಧನೆ
ಕಲಬುರಗಿ: 29ನೇ ಆಲ್ ಇಂಡಿಯಾ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ್ ಕುಮಾರ್ ಬೀರನೂರ ರವರ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಜುಲೈ 25 ಮತ್ತು 26ರಂದು ಮೈಸೂರಿನ ಚಾಮುಂಡಿ ವಿಹಾರ ಒಳ ಕ್ರೀಡಾಂಗಣದಲ್ಲಿ ನಡೆದ 29ನೇ ಆಲ್…
ಎಸ್ಆರ್ ಐ ಪೂರ್ಣಗೊಳಿಸಿದ ಅಧಿಕಾರಿ ಹಾಗೂ ಬಿಎಲ್ಓ 2 ಮತ್ತು ಬಿಎಲ್ಎ ಗಳಿಗೆ ಸತ್ಕಾರ
ಕಮಲಾಪೂರ: ತಾಲೂಕಿನ ಮಹಾಗಾಂವ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಎಸ್ಆರ್ ಐ ಪ್ರಕ್ರಿಯೆಯೂ ಶೇ.100ರಷ್ಟು ಸಂಪೂರ್ಣವಾಗಿ ಮುಗಿಸಿದ ಕಂದಾಯ ಅಧಿಕಾರಿಗಳು ಹಾಗೂ ಬಿಎಲ್ಓ 2 ಹಾಗೂ ಬಿಎಲ್ಓ ಗಳಿಗೆ ಮಹಾಗಾಂವ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಮುಖಂಡರು ಸೇರಿ ಸತ್ಕಾರ ಮಾಡಿ ಅವರನ್ನು…
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಒತ್ತಾಯ
ಕಲಬುರಗಿ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ತಕ್ಷಣವೇ ಚುನಾವಣೆ ನಡೆಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಕೈಗಾರಿಕಾ ಪ್ರಕೋಷ್ಠಕ ಸಹ ಸಂಚಾಲಕ ಮಲ್ಲಿಕಾರ್ಜುನ ಮರತೂರಕರ್ ಅವರು ಚುನಾವಣಾ ಆಯೋಗವನ್ನು…
ವಯೋನಿವೃತ್ತಿಯ ಜೀವನ ಸುಖಕರವಾಗಿ ಸಾಗಲಿ: ಎನ್ ಎಸ್ ಪ್ರಕಾಶ
ಕಲಬುರಗಿ: ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಉತ್ತಮ ಸಾಮಾಜೀಕ ಕಾರ್ಯಮಾಡಿದ ವಯೋನಿವೃತ್ತಿಯ ಜೀವನದ ಕುಟುಂಬದ ಜೀವನ ಸುಖಕರವಾಗಿ ಸಾಗಲಿ ಎಂದು ಕಮಾಡೆಂಟ್ ಆರನೇ ಪಡೆಯ ಕೆಎಸ್ಆರ್ಪಿಯ ಎನ್. ಎಸ್. ಪ್ರಕಾಶ ಕಲಬುರಗಿ ಹೇಳಿದರು.
ಕಲಬುರಗಿ ನಗರದ ಸಮೀಪದ ತಾಜಸುಲ್ತಾನಪುರ…
ಕನಕದಾಸರ ತತ್ವಗಳು ಯುವಜನತೆಗೆ ಆದರ್ಶ: ರಾಜಶೇಖರ ಕಡಗನ
ಆಳಂದನ ಮಾತೋಶ್ರೀ ಪ್ರೇಮಿಳಾಬಾಯಿ ಮಾಧವರಾವ ಗುತ್ತೇದಾರ ಕನ್ಯಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 'ಕನಕ ದರ್ಶನ' ಉಪನ್ಯಾಸ ಕಾರ್ಯಕ್ರಮದಲ್ಲಿ ರಾಜಶೇಖರ ಕಡಗನ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಆಳಂದ:…
ಕಮಲಾನಗರ ಶಾಲೆಯಲ್ಲಿ ವನ ಮಹೋತ್ಸವ ಮಹಾಘನಿ ಸಸಿಗಳ ವಿತರಣೆ
ಅಳಂದ: ಕಮಲಾನಗರ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ವನಮೋತ್ಸವ ಆಚರಣೆ ಅಂಗವಾಗಿ ಮಲ್ಲಿನಾಥ ಹೇಮಾಡಿ, ಆನಂದ ಎಸ್. ಬಿರಾದಾರ, ಪಿಡಿಒ ವಿಜಯ ಸನದಿ, ಶರಣಬಸಪ್ಪ ಕೆ ಮತ್ತಿತರರು ಇದ್ದರು.
ಆಳಂದ: ಪರಿಸರ ಸಂರಕ್ಷಣೆ ಹಾಗೂ ಹಸಿರು ಭವಿಷ್ಯದ ನಿರ್ಮಾಣದ ಸಂಕಲ್ಪದೊAದಿಗೆ ತಾಲೂಕಿನ ಕಮಲಾನಗರ ಸರ್ಕಾರಿ…
ಆಳಂದ ನ್ಯಾಯಾಲಯದಲ್ಲಿ ವಿಶ್ವ ಮಾನವ ಕಳ್ಳ ಸಾಗಣೆ ವಿರೋಧಿ ದಿನ ಆಚರಣೆ – ಕಾನೂನು ಅರಿವು ಮೂಲಕ ಅಪರಾಧ ತಡೆಗೆ ಕರೆ
ಆಳಂದ: ಪಟ್ಟಣದ ನ್ಯಾಯಾಲಯದಲ್ಲಿ ಹಮ್ಮಿಕೊಂಡ "ವಿಶ್ವ ಮಾನವ ಕಳ್ಳ ಸಾಗಣೆ ವಿರೋಧಿ ದಿನ" ಕಾರ್ಯಕ್ರಮವನ್ನು ನ್ಯಾಯಾಧೀಶ ವಿಜಯಕುಮಾರ್ ಎಸ್. ಜೇಟ್ಲಾ ಉದ್ಘಾಟಿಸಿ ಮಾತನಾಡಿದರು.
ಆಳಂದ: ಮಾನವ ಕಳ್ಳ ಸಾಗಣೆ ಸಮಾಜದ ವಿರುದ್ಧದ ಅತ್ಯಂತ ಅಮಾನವೀಯ ಅಪರಾಧವಾಗಿದ್ದು, ಹೆಣ್ಣು ಹಾಗೂ ಗಂಡು ಮಕ್ಕಳನ್ನು…
“ಮೊದಲು ನಾವು ಭಾರತೀಯರು, ಕರ್ನಾಟಕ-ಮಹಾರಾಷ್ಟç ಬಾಂಧವ್ಯಕ್ಕೆ ಧಕ್ಕೆ ಸಲ್ಲ” ಜಲ, ಭಾಷಾ ವಿವಾದಗಳ ನಡುವೆಯೂ…
ಆಳಂದ: ಪಟ್ಟಣದ ತಮ್ಮ ನಿವಾಸಕ್ಕೆ ಆಗಮಿಸಿದ್ದ ಮಹಾರಾಷ್ಟç ಬಿಜೆಪಿ ನೂತನ ಎಂಎಲ್‌ಸಿ ಬಸವರಾಜ ಪಾಟೀಲ ಮುರುಮ್ ಅವರನ್ನು ಕುಟುಂಬದ ಹಿರಿಯ ಸದಸ್ಯ ವಿಠ್ಠಲರಾವ್ ಪಾಟೀಲ ಸೇರಿ ಅಭಿಮಾನಿಗಳು ಸ್ವಾಗತಿಸಿ ಸನ್ಮಾನಿಸಿದರು.
ಆಳಂದ: ಮಹಾರಾಷ್ಟç ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಬಸವರಾಜ…