Browsing Category
ಸುದ್ದಿ
ವಿದ್ಯಾರ್ಥಿಗಳೇ ನಾಡಿನ ಭವಿಷ್ಯದ ನಿರ್ಮಾತೃಗಳು: ಎ. ಕೆ. ರಾಮೇಶ್ವರ
ಸೇಡಂ: ವಿದ್ಯಾರ್ಥಿಗಳು ಜ್ಞಾನ, ಸಾಹಿತ್ಯ ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ನಾಡಿನ ದೊಡ್ಡ ಸಂಪತ್ತುಗಳಾಗಿ ಭವಿಷ್ಯದ ರಾಷ್ಟ್ರ ನಿರ್ಮಾತೃಗಳಾಗಬೇಕು ಮತ್ತು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಮಕ್ಕಳ ಸಾಹಿತ್ಯಲೋಕದ ಹಿರಿಯ ಕವಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಾಹಿತಿ…
ಪೌರ ಕಾರ್ಮಿಕರ ಸೇವೆಗೆ ಮೆಚ್ಚುಗೆ: ಸಮಸ್ಯೆಗಳಿಗೆ ತ್ವರಿತ ಪರಿಹಾರದ ಭರವಸೆ ಸಮವಸ್ತç, ತಲಾ ೭ ಸಾವಿರ ಗೌರವಧನ ವಿತರಣೆ |…
ಆಳಂದ: ಪಟ್ಟಣದ ಪುರಸಭೆಯಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಉದ್ಘಾಟಿಸಿದರು. ಪಿಐ ಶರಣಬಸಪ್ಪ ಕೊಡ್ಲಾ, ಶಿವರಾಯ ಸರಸಂಬಿ, ಗಾಯತ್ರಿ ದೇಗುಲಮಡಿ ಇತರರು ಇದ್ದರು.
ಆಳಂದ: ನಗರದ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ನಾಗರಿಕರಿಗೆ ಅಗತ್ಯ ಸೇವೆಗಳನ್ನು…
ನಾಗಲೇಗಾಂವ ಬಳಿ ವಿಂಡ್ ಕಂಪನಿಯ ಘಟಕದಲ್ಲಿ ಮಲಗಿದ ಕಾವಲಗಾರಿಬ್ಬರ ಮೇಲೆ ಲಾರಿ ಹಾಯ್ದು ಸಾವು
ಆಳಂದ: ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಲೇಗಾಂವ ಗ್ರಾಮದ ಸಮೀಪದ ವಿಂಡ್ ಕಂಪನಿಯ ಘಟಕದಲ್ಲಿ ಬುಧವಾರ ರಾತ್ರಿ ವೇಳೆ ಮಲಗಿಕೊಂಡಿದ್ದ ಇಬ್ಬರು ಕಾವಲುಗಾರರ ಮೇಲೆ ಇದೇ ಕಂಪನಿಯ ಕಾರ್ಯನಿರ್ವಹಿಸುತ್ತಿದ್ದ ಲಾರಿ ಹಾಯ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಸಂತೋಷ ಶಿವುಪಾದಪ್ಪ…
ಬರ–ಸಾಲದ ಸಂಕಷ್ಟಕ್ಕೆ ರೈತ ಬಲಿ
ಸ್ವಂತ ಹೊಲದಲ್ಲೇ ಆತ್ಮಹತ್ಯೆ; ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ ಸೋಮನಾಥ
ಆಳಂದ: ತಾಲೂಕಿನ ನಿರುಗುಡಿ ಗ್ರಾಮದಲ್ಲಿ ಬರಗಾಲ, ಮಳೆ ಕೊರತೆ ಹಾಗೂ ಸಾಲದ ಸಂಕಷ್ಟದಿAದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.೨೧ರಂದು ಸಂಜೆ ನಡೆದಿದೆ.
ಗ್ರಾಮದ ರೈತ ಸೋಮನಾಥ ಈರಣ್ಣಾ ನಾಗೂರೆ (೫೮) ಅವರು…
ಸುಸ್ಥಿರ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯ | ಹಸಿರು ತಂತ್ರಜ್ಞಾನ, ಮರುಬಳಕೆಗೆ ಆದ್ಯತೆ ನೀಡಲು ಕರೆ
ಆಳಂದ: ಸಿಯುಕೆ ಆಯೋಜಿಸಿದ್ದ ‘ಸ್ವಚ್ಛತಾ ಹೀ ಸೇವಾ–೨೦೨೬’ ಅಭಿಯಾನದಲ್ಲಿ ಪ್ರಾಧ್ಯಾಪಕ ಪ್ರೊ. ಕೆ. ಪುರುಷೋತ್ತಮ್ ರೆಡ್ಡಿ ಮಾತನಾಡಿದರು. ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಇತರರು ಇದ್ದರು.
ಆಳಂದ: ಪರಿಸರ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಪ್ರತಿಯೊಬ್ಬರೂ…
ಮಕ್ಕಳ ಆರೋಗ್ಯ ತಪಾಸಣೆ ನಿರ್ಲಕ್ಷಿಸದೆ ಗಂಭೀರವಾಗಿ ಕೈಗೊಳ್ಳಿ: ರಾಕೇಶ್ ಶೀಲವಂತ್
ಆಳಂದ: ತಾಲೂಕು ಆಡಳಿತ ಸೌಧÀ ಸಭಾಂಗಣ ದಲ್ಲಿ ನಡೆದ ಆರ್ ಬಿ ಎಸ್ ಕೆ ಸಮನ್ವಯ ಸಮಿತಿ ಸಭೆಯಲ್ಲಿ ಉಪ ತಹಶೀಲ್ದಾರ್ ರಾಕೇಶ್ ಶೀಲವಂತ್ ಅವರು ಮಾತನಾಡಿದರು. ಆರೋಗ್ಯ ಅಧಿಕಾರಿ ಉಸ್ಮಾನ್ ಸುತಾರ್, ನಾಡ ತಹಸಿಲ್ದಾರ್ ಸಿದ್ದರಾಮ ಹಡಪದ್ ಇತರರು ಇದ್ದರು.
ಆಳAದ: ಮಕ್ಕಳಲ್ಲಿನ ಆರೋಗ್ಯ ಸಮಸ್ಯೆಗಳನ್ನು…
ಆಳಂದನಲ್ಲಿ ೨೭ಕ್ಕೆ ವಿಶ್ವಕರ್ಮ ಸಮಾವೇಶ- ಕಲಾ ಚೇತನ ಪ್ರಶಸ್ತಿ ಪ್ರದಾನ
ಆಳಂದ: ವಿಶ್ವಕರ್ಮ ಘಟಕದ ಆಶ್ರಯದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ಸಮಾವೇಶ ಸಮಾರಂಭ ವಿಶ್ವ ಕರ್ಮ ಕಲಾ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಸೆ. ೨೭ರಂದು ಪಟ್ಟಣದ ಹಳೆಯ ಚೆಕ್‌ಪೋಸ್ಟ್ ರಾಯಲ್ ಪ್ಯಾಲೇಸ್‌ನಲ್ಲಿ ಮಧ್ಯಾಹ್ನ ೨:೦೦ಗಂಟೆಗೆ ನಡೆಯಲಿದೆ ಎಂದು ವಿಶ್ವಕರ್ಮ ತಾಲೂಕು ಅಧ್ಯಕ್ಷ ಬಸವರಾಜ…
ಕೆಬಿಎನ್ ವಿವಿಯಲ್ಲಿ ಫೋಲ್ಡ್‌ಸ್ಕೋಪ್ ತಂತ್ರಜ್ಞಾನ ಕಾರ್ಯಾಗಾರ
ಕಲಬುರಗಿ: ಇಲ್ಲಿನ ಖ್ವಾಜಾ ಬಂದಾನವಾಜ್ (ಕೆಬಿಎನ್) ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಭಾಗಗಳ ಜಂಟಿ ಆಶ್ರಯದಲ್ಲಿ “ಫೋಲ್ಡ್‌ಸ್ಕೋಪ್: ಸೂಕ್ಷ್ಮಜಗತ್ತಿನ ಅನ್ವೇಷಣೆಗೆ ಕೈಗೆಟುಕುವ ಸಾಧನ” ಕುರಿತು ಬುಧವಾರ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು.…
ಹೊಸ ಆವಿಷ್ಕಾರಗಳತ್ತ ಆಸಕ್ತಿ ವಹಿಸಿ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್
ಕಲಬುರಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ, ಸಂಶೋಧನಾ ಪ್ರವೃತ್ತಿ ಹಾಗೂ ಹೊಸ ಆವಿಷ್ಕಾರಗಳತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್…
ಮುಖ್ಯ ಚುನಾವಣಾ ಆಯುಕ್ತ ಮುಂದುವರೆಯುವ ಹಕ್ಕಿಲ್ಲ: ನೀಲಾ
ಕಲಬುರಗಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು "ಇಂಡಿಯನ್ ಎಕ್ಸ್‌ಪ್ರೆಸ್" ಸೆ.23ರಂದು ಪ್ರಕಟಿಸಿರುವ ವರದಿಗಳು ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಸಾಂಸ್ಥಿಕ ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ…