Shubhashaya News

ಸಿಯುಕೆಗೆ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಂಶೋಧನೆಗೆ 1.2 ಕೋಟಿ ಅನುದಾನ

ಆಳಂದ: ಸಿಯುಕೆಯಲ್ಲಿ ಐಟಿ ವಿಭಾಗದ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಉದ್ಘಾಟಿಸಿದರು. ವಿಶ್ವೇಶ್ವರಯ್ಯ ಪಿಎಚ್‍ಡಿ ಯೋಜನೆಯಡಿ ಭಾರತ ಸರ್ಕಾರದಿಂದ ಮಂಜೂರು ಆಳಂದ: ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ (ಸಿಯುಕೆಗೆ) ಸಂಶೋಧನಾ ಕ್ಷೇತ್ರದಲ್ಲಿ…

ಆಳಂದ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಸಾವಿರಾರು ಎಕರೆ ಬೆಳೆ ಹಾನಿ – ರೈತರ ಬದುಕು ಸಂಕಟದ ಗಾಳಿಪಟ

ಆಳಂದ: ತಾಲೂಕಿನ ಸಾಲೇಗಾಂವ ವಲಯದಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಗ್ರಾಮದಲ್ಲಿನ ಹಳ್ಳದ ನೀರಿನ ಪ್ರವಾಹ ಉಕ್ಕಿ ಹರಿದಿದೆ. ಆಳಂದ: ಅತಿವೃಷ್ಟಿ ಬೆಳೆಹಾನಿಯ ಕುರಿತು ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಸಹಾಯಕ ಪ್ರಾಭಾರಿ ನಿರ್ದೇಶಕ ಬಿರಾದಾರ ಬನಸಿದ್ದ ಬಿರಾದಾರ…

ಬಸವರಾಜ ಚಲಗೇರಿಗೆ ತಬಲಾ ವಾದಕ ಪ್ರಶಸ್ತಿ 

ಆಳಂದ: ಗದುಗಿನ ವಿಖ್ಯಾತ ಸಂಗೀತಗಾರ ಪುಟ್ಟರಾಜ ಗವಾಯಿಗಳ ಶಿಷ್ಯ ಬಳಗದಲ್ಲೊಬ್ಬರಾದ ತಾಲೂಕಿನ ಬಸವರಾಜ ಚಲಗೇರಿ ಅವರಿಗೆ ಪ್ರತಿಷ್ಠಿತ ತಬಲಾ ವಾದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಕಸಾಪ ನಿಕಟಪೂರ್ವ ಅಧ್ಯಕ್ಷ ಬಸವರಾಜ ಮಸೂತಿ ತಿಳಿಸಿದ್ದಾರೆ. ನೆರೆಯ ಮಹಾರಾಷ್ಟ್ರದ…

ಹಜರತ್ ಮಹ್ಮದ್ ಪೈಗಂಬರರ 1500ನೇ ವರ್ಷದ ಜನ್ಮದಿನಾಚರಣೆ

ಆಳಂದ: ಪಟ್ಟಣದ ವಲ್ಮಾ ಕೌನ್ಸಿಲ್ ಆಯೋಜಿಸಿದ್ದ ಹಜರತ್ ಪೈಗಂಬರರ   ಜನ್ಮದಿನಾಚರಣೆ ನಿಮಿತ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಪಂಫಲವನ್ನು ಕೌನ್ಸಿಲ್ ಅಧ್ಯಕ್ಷ ಯುನುಸ್ ಮೌಲಾನಾ, ಇದ್ರೀಸ್ ಅನ್ಸಾರಿ ಮೌಲಾನಾ, ರಬ್ಬಾನಿ ಅನ್ಸಾರಿ ಮೌಲಾನಾ, ಬಾಖರ್ ಅಲಿ ಜಮಾದಾರ ನೇತೃತ್ವದಲ್ಲಿ…

ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಚಾಲನೆ

ಆಳಂದ: ತಾಲೂಕು ಆಡಳಿತ ಸೌಧನಲ್ಲಿ ಹಮ್ಮಕೊಂಡ ಆದಿ ಕರ್ಮಯೋಗಿ ಅಭಿಯಾನದ ಕಾರ್ಯಾಗಾರವನ್ನು ತಹಸೀಲ್ದಾರ ಅಣ್ಣಾರಾವ್ ಪಾಟೀಲ ಉದ್ಘಾಟಿಸಿದರು.ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ವಿಜಲಕ್ಷ್ಮೀ ಹೋಳ್ಕರ್ ಇತರರು ಇದ್ದರು. ಆಳಂದ: ದೇಶದಾದ್ಯಂತ…

ಬೆಂಗಳೂರಿನಲ್ಲಿ ಗಣಿತ-ಭೌತಶಾಸ್ತ್ರ ಕ್ಲಸ್ಟರ್ ಅಭಿವೃದ್ಧಿ

ಆಳಂದ: ಬೆಂಗಳೂರಿನಲ್ಲಿ ಸಚಿವ ಪ್ರೀಯಂಕಾ ಖರ್ಗೆ ಅವರು ಡಾ. ರಾಜೇಶ್ ಗೋಪಿನಾಥ್ ಅವರೊಂದಿಗೆ ಚರ್ಚಿಸಿದರು. ಬೆಂಗಳೂರಿನಲ್ಲಿ ಗಣಿತ-ಭೌತಶಾಸ್ತ್ರ ಕ್ಲಸ್ಟರ್ ಅಭಿವೃದ್ಧಿಗೆ IಅಖಿS-ಖಿIಈಖ ನಿರ್ದೇಶಕರ ಪ್ರಸ್ತಾಪ: ಕರ್ನಾಟಕದ ನಾವೀನ್ಯತೆ ಇಕೋಸಿಸ್ಟಂಗೆ ಹೊಸ ಆಯಾಮಕ್ಕೆ ಪ್ರೀಯಂಕಾ ಖರ್ಗೆ ಬಲವಾದ…

ರಾಷ್ಟ್ರ ಮಟ್ಟದ ಶ್ರೇಯಾಂಕದಲ್ಲಿ ಸಿಯುಕೆಯ ಸಾಧನೆ:

ಆಳಂದ: ಸಿಯುಕೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸಾಧಕ ಉಪನ್ಯಾಸಕರನ್ನು ಕುಲಪತಿ ಪ್ರೊ. ಬಟ್ಟ ಸತ್ಯನಾರಾಯಣ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಅವರು ಗೌರವಿಸಿದರು. ಆಳಂದ: ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ (ಸಿಯುಕೆ) 2023-24 ನೇ ಶೈಕ್ಷಣಿಕ ವರ್ಷಕ್ಕಾಗಿ…

ಹದಿಹರೆಯರ ಆರೋಗ್ಯ ಕ್ಷೇಮತೆ ಕಾಪಾಡಿ ಹಟ್ಟಿ ಕರೆ  

ಆಳಂದ: ಶ್ರೀಚಂದ ಶಾಲೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮ ಬಿಎಚ್‍ಇಒ ಮಾಹದೇವಿ ಹಟಿ ಉದ್ಘಾಟಿಸಿದರು. ಎಚ್‍ಎಂ ಸುನಿತಾ ಸಂಗಪಾ ಇತರರು ಇದ್ದರು. ಆಳಂದ: ಸಮುದಾಯ ಆರೋಗ್ಯ ಕೇಂದ್ರ ನರೋಣಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಳಾ ಬಿ ವತಿಯಿಂದ ಶ್ರೀ…

ಎಲ್ಲಾ ಸ್ಟಾಪ್‍ಗೆ ನಿಲ್ಲುವ ಬಸ್ ಟಿಕೆಟ 49 ರೂ. ಎಕ್ರಪ್ರೇಸ್‍ದರ 65 ರೂ

ಆಳಂದ: ಸ್ಥಳೀಯ ಸಾರಿಗೆ ಸಂಸ್ಥೆಯ ಘಟಕಾಧಿಕಾರಿಗಳ ಎಕ್ರಪ್ರೇಸ್ ಬಸ್ ಚಾಲಕ, ನಿರ್ವಾಹಕರಿಗೆ ಎಲ್ಲಡೆ ಬಸ್ ನಿಲ್ಲುಗಡೆಗೆ ಹೊರಡಿಸಿದ ನೋಟಿಸ್. ಆಳಂದ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‍ಟಿಸಿ)ಯ ಆಳಂದ ಘಟಕದಲ್ಲಿ ಎಕ್ಸ್‍ಪ್ರೆಸ್ ಬಸ್‍ಗಳು ಹೆಸರಿಗೆ ಮಾತ್ರ ಎಕ್ಸ್‍ಪ್ರೆಸ್…

ಜಿಎಸ್‍ಟಿ ದರ ಕಡಿತ ಜನಾನೂರಾಗಿ ಆಗಲಿದೆ: ಪೂಜಾ ಲೋಹಾರ

ಆಳಂದ: ಕೇಂದ್ರ ಸರಕಾರದ ಇತ್ತೀಚಿನ ಜಿಎಸ್‍ಟಿ ದರ ಕಡಿತಗಳನ್ನು ಸ್ವಾಗತಾರ್ಹವೆಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪೂಜಾ ರಮೇಶ ಲೋಹಾರ್ ಹೇಳಿದ್ದಾರೆ. ನಿನ್ನೆ ನಡೆದ 56ನೇ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಹಲವು ವಸ್ತುಗಳ ಮೇಲಿನ ತೆರಿಗೆ…