ಕಲಾ ಸಂಸ್ಥೆಗಳ ಮೂಲಕ ಗ್ರಾಮೀಣ ಜನಪದ ಜೀವಂತ: ಬುಜುರ್ಕೆ
ಆಳಂದ: ವಳವಂಡವಾಡಿ ಗ್ರಾಮದಲ್ಲಿ ನಸೀರವಾಡಿ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆ ಆಯೋಜಿಸಿದ್ದ ವಚನ ಗಾಯನ ಕಾರ್ಯಕ್ರಮ ಹಿರಿಯ ಸುಬ್ಬಣ್ಣಾ ಬುಜುರ್ಕೆ ಉದ್ಘಾಟಿಸಿದರು. ಎಂ.ಎಸ್. ಪಾಟೀಲ, ರಾಯಪ್ಪ ಮುಳಜೆ ಇತರರು ಇದ್ದರು.
ಆಳಂದ: ಗ್ರಾಮೀಣ ಕಲಾ ಸಂಸ್ಥೆಗಳಿಂದಾಗಿಯೇ ಇಂದು ಗ್ರಾಮೀಣ ಭಾಗದಲ್ಲಿ ಬಸವಾದಿ…