ಕಡಗಂಚಿ- ಭೂಸ್ನೂರಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ
ಆಳಂದ: ಭೂಸನೂರ ಗ್ರಾಮದಲ್ಲಿ ನಡೆದ ಕಣ್ಣಿನ ಆರೋಗ್ಯ ತಪಾಸಣೆ ಶಿಬಿರವನ್ನು ಗ್ರಾಪಂ ಅಧ್ಯಕ್ಷ ಬೀಳಗಿ ಉದ್ಘಾಟಿಸಿದರು. ಕಲ್ಯಾಣಿ ಜಮಾದಾರ ಇತರರು ಇದ್ದರು.
ಆಳಂದ: ಕಗಂಚಿಯಲ್ಲಿ ಕಾರ್ಮೆಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಕಣ್ಣಿನ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.
ಆಳಂದ:…