ಆಳಂದನಲ್ಲಿ ಭಕ್ತಿ, ಸಂಭ್ರಮ, ಸಂಸ್ಕøತಿಯ ಭವ್ಯ ಮೆರವಣಿಗೆ ಸಂಗಮ
ಆಳಂದ: ಪಟ್ಟಣದಲ್ಲಿ ನಡೆದ ಸಂತ ಸೇವಾಲಾಲ ಮಹಾರಾಜರ್ ಜಯಂತಿ ಸಮಾರಂಭವನ್ನು ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ ಧಾರ್ಮಿಕ ಗುರುಗಳು ಸೇರಿ ಇತರರು ಇದ್ದರು.
ಆಳಂದ: ಪಟ್ಟಣದ ತಾಲೂಕು ಬಂಜಾರಾ ಸಮಾಜ ಆಶ್ರಯದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ 287ನೇ…