ಕಮಲಾಪೂರ: ತಾಲೂಕಿನ ಮಹಾಗಾಂವ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಎಸ್ಆರ್ ಐ ಪ್ರಕ್ರಿಯೆಯೂ ಶೇ.100ರಷ್ಟು ಸಂಪೂರ್ಣವಾಗಿ ಮುಗಿಸಿದ ಕಂದಾಯ ಅಧಿಕಾರಿಗಳು ಹಾಗೂ ಬಿಎಲ್ಓ 2 ಹಾಗೂ ಬಿಎಲ್ಓ ಗಳಿಗೆ ಮಹಾಗಾಂವ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಮುಖಂಡರು ಸೇರಿ ಸತ್ಕಾರ ಮಾಡಿ ಅವರನ್ನು ಸನ್ಮಾನಿಸಲಾಯಿತು.ನಂತರ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಲಾಯಿತು.ಇದೇ ಸಂದರ್ಭದಲ್ಲಿ ಮಹಾಗಾಂವ ಪಂಚಾಯತ ವ್ಯಾಪ್ತಿಯ ಗ್ರಾಮದ ಮುಖಂಡರು ಹಾಗೂ ಹಾಜರಿದ್ದರು.